ನವದೆಹಲಿ: ಏರೋ ಇಂಡಿಯಾ ಪ್ರದರ್ಶನವು ಫೆ. 3 ರಿಂದ 5 ರವರೆಗೆ ಬೆಂಗಳೂರಿನಲ್ಲಿ ನಡೆಯಲಿದೆ.
ಈ ಕಾರ್ಯಕ್ರಮಗಳು ಒಂದಕ್ಕಿಂತ ಒಂದು ವಿಭಿನ್ನ ಹಾಗೂ ವಿಶಿಷ್ಟವಾಗಿರಲಿವೆ.
ಓದಿ: ಸಿಎಂ ನಿತೀಶ್ ಕುಮಾರ್ ಭೇಟಿ ಮಾಡಿದ ಎಐಎಂಐಎಂನ ಶಾಸಕರು: ಕುತೂಹಲ ಕೆರಳಿಸಿದ ಮೀಟಿಂಗ್!
ಅಲ್ಲದೇ ಏರ್ ಶೋನಿಂದ ನಮಗೆ ಹಲವಾರು ಅವಕಾಶಗಳು ದೊರೆಯಲಿವೆ ಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದ್ದಾರೆ.