ETV Bharat / bharat

ಪ್ರತ್ಯೇಕತಾವಾದಿ ಪಕ್ಷದ ಅಧ್ಯಕ್ಷ ಅಶ್ರಫ್ ಸೆಹ್ರಾಯ್ ಅರೆಸ್ಟ್​ - ತೆಹ್ರೀಕ್-ಎ-ಹುರಿಯತ್​​ನ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಸೆಹ್ರಾ

ಕಳೆದ ಆಗಸ್ಟ್‌ನಿಂದ ಗೃಹಬಂಧನದಲ್ಲಿದ್ದ ತೆಹ್ರೀಕ್-ಎ-ಹುರಿಯತ್​​ನ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಸೆಹ್ರಾಯ್​​ರನ್ನು ಜಮ್ಮು- ಕಾಶ್ಮೀರ ಪೊಲೀಸರು ಬಂಧಿಸಿದ್ದಾರೆ.

Tehreek-e-Hurriyat
ಅಶ್ರಫ್ ಸೆಹ್ರಾಯ್
author img

By

Published : Jul 12, 2020, 10:42 AM IST

ಶ್ರೀನಗರ: ಕಾಶ್ಮೀರದ ಪ್ರತ್ಯೇಕತಾವಾದಿ ಪಕ್ಷವಾಗಿರುವ ತೆಹ್ರೀಕ್-ಎ-ಹುರಿಯತ್​​ನ ಅಧ್ಯಕ್ಷ ಮೊಹಮ್ಮದ್ ಅಶ್ರಫ್ ಸೆಹ್ರಾಯ್​​ರನ್ನು ಪೊಲೀಸರು ಬಂಧಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ಬಘಾತ್ ಬಾರ್ಜುಲ್ಲಾದಲ್ಲಿರುವ ಅಶ್ರಫ್ ನಿವಾಸದಲ್ಲಿ ಪೊಲೀಸರು ಇಂದು ಬೆಳಿಗ್ಗೆ ಅರೆಸ್ಟ್​ ಮಾಡಿದ್ದು, ಸಾರ್ವಜನಿಕ ಸುರಕ್ಷತಾ ಕಾಯ್ದೆ (ಪಿಎಸ್‌ಎ) ಅಡಿಯಲ್ಲಿ ಪ್ರಕರಣ ದಾಖಲಿಸುವ ಸಾಧ್ಯತೆಯಿದೆ.

ಕಳೆದ ಆಗಸ್ಟ್‌ನಿಂದ ಅಶ್ರಫ್ ಸೆಹ್ರಾಯ್ ಗೃಹಬಂಧನದಲ್ಲಿದ್ದರು.

ತೆಹ್ರೀಕ್-ಎ-ಹುರಿಯತ್:

ಇದೊಂದು ಪಾಕಿಸ್ತಾನಿ ಪರ ಪ್ರತ್ಯೇಕತಾವಾದಿ ಪಕ್ಷವಾಗಿದ್ದು, ಕಾಶ್ಮೀರದ ಪ್ರತ್ಯೇಕತವಾದಿ ಚಳುವಳಿಯ ರುವಾರಿ ಸೈಯದ್​​ ಶಾ ಗಿಲಾನಿ ಮುನ್ನಡೆಸುತ್ತಿದ್ದರು. ಇವರ ರಾಜೀನಾಮೆ ಬಳಿಕ ಅಶ್ರಫ್ ಸೆಹ್ರಾಯ್ ಅಧ್ಯಕ್ಷರಾಗಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.