ETV Bharat / bharat

ಉಸಿರಾಟ ತೊಂದರೆ: ಸ್ವಾಮಿ ಸ್ವರೂಪಾನಂದ ಆಸ್ಪತ್ರೆಗೆ ದಾಖಲು

ಉಸಿರಾಟದ ತೊಂದರೆಯಿಂದಾಗಿ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಬುಧವಾರ ಜಬಲ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

swami-swaroopanand
ಸ್ವಾಮಿ ಸ್ವರೂಪಾನಂದ್
author img

By

Published : Jan 24, 2020, 1:02 PM IST

ಮಧ್ಯಪ್ರದೇಶ/ ಜಬಲ್ಪುರ್​: ಉಸಿರಾಟದ ತೊಂದರೆಯಿಂದಾಗಿ ಶಂಕರಾಚಾರ್ಯ ಸ್ವಾಮಿ ಸ್ವರೂಪಾನಂದ ಸರಸ್ವತಿ ಸ್ವಾಮೀಜಿ ಅವರನ್ನು ಬುಧವಾರ ಜಬಲ್ಪುರದ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ ಎಂದು ಆಸ್ಪತ್ರೆ ಮೂಲಗಳು ತಿಳಿಸಿವೆ.

96 ವರ್ಷದ ಸ್ವಾಮಿ ಸ್ವರೂಪಾನಂದ ಅವರು ಉಸಿರಾಟದ ತೊಂದರೆಯಿಂದಾಗಿ ಜನವರಿ 22 ರಂದು ಆಸ್ಪತ್ರೆಗೆ ದಾಖಲಾಗಿದ್ದಾರೆ.

ಇದಕ್ಕೂ ಮೊದಲು ಸ್ವರೂಪಾನಂದ ಅವರ ಶಿಷ್ಯರು ಮಧ್ಯಪ್ರದೇಶದ ಗೋಟೆಗಾಂವ್‌ನಲ್ಲಿರುವ ವೈದ್ಯರಲ್ಲಿ ಪರೀಕ್ಷಿಸಿದ್ದಾರೆ. ನಂತರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ವೈದ್ಯರು ಜಬಲ್‌ಪುರಕ್ಕೆ ಸ್ಥಳಾಂತರಿಸಲು ತಿಳಿಸಿದ್ದಾರೆ.

ನಿನ್ನೆ ತಡರಾತ್ರಿ ನರಸಿಂಗ್‌ಪುರ ಜಿಲ್ಲೆಯ ಸಕಾಲ್ ಘಾಟ್ ಆಶ್ರಮದಲ್ಲಿ ಶಂಕರಾಚಾರ್ಯರು ವಾಸವಿದ್ದರು, ಅಲ್ಲಿ ಅವರ ಆರೋಗ್ಯ ಹದಗೆಟ್ಟಿದೆ.

ಆಸ್ಪತ್ರೆ ಮೂಲಗಳ ಪ್ರಕಾರ, ಸ್ವಾಮಿ ಶಂಕರಾಚಾರ್ಯರ ಆರೋಗ್ಯವು ಸುಧಾರಿಸುತ್ತಿದ್ದು, ಮುಂದಿನ 2 ರಿಂದ 3 ದಿನಗಳವರೆಗೆ ಅವರನ್ನು ವೀಕ್ಷಣೆಯಲ್ಲಿ ಇಡಲಾಗುವುದು ಎಂದು ತಿಳಿಸಿದ್ದಾರೆ.

Intro:जबलपुर
ज्योतिष एवं शारदा पीठाधीश्वर शंकराचार्य स्वामी स्वरूपानंद सरस्वती जी की नरसिंहपुर जिले की साकल घाट आश्रम में तबीयत खराब हो गई। जिसके बाद उन्हें इलाज के लिए जबलपुर लाया गया। शंकराचार्य का अभी निजी अस्पताल में इलाज जारी है। जानकारी के मुताबिक डॉक्टरों की एक टीम शंकराचार्य स्वामी स्वरूपानंद सरस्वती की हाइपरटेंशन के कारण हुई हालत और सांस लेने में तकलीफ को देखते हुए उनका इलाज कर रही है।

Body:शंकराचार्य स्वामी स्वरूपानंद सरस्वती को आईसीयू में भर्ती किया गया है जहां उनके सभी तरह के टेस्ट किए जा रहे हैं। हालांकि शंकराचार्य स्वामी स्वरूपानंद सरस्वती के लिए किए गए टेस्ट को रूटीन चेकअप बताया जा रहा है।दर्शल शंकराचार्य स्वामी स्वरूपानंद सरस्वती की कल देर शाम नरसिंहपुर जिले के साकल घाट आश्रम में मौजूद थे उसी वक्त उनको हाइपरटेंशन के चलते तबीयत बिगड़ गई और उन्हें कफ के कारण सांस लेने में तकलीफ होने लगी जिसके बाद उनके शिष्यों ने उन्हें गोटेगांव में डॉक्टरों को दिखाया जहां से डॉक्टरों ने जबलपुर ले जाने की सलाह दी।

Conclusion:स्वामी स्वरूपानंद शंकराचार्य के इलाज को लेकर बताया जा रहा है कि उनके सीने में कफ जम गया है जिसकी वजह से शंकराचार्य स्वामी स्वरूपानंद सरस्वती को सांस लेने में तकलीफ हो रही थी। हालांकि यह भी बताया जा रहा है कि शंकराचार्य स्वामी स्वरूपानंद सरस्वती की सेहत में पहले से सुधार हो रहा है लेकिन हॉस्पिटल में अभी भी डॉक्टरों की एक टीम उनकी निगरानी कर रही है।
ETV Bharat Logo

Copyright © 2024 Ushodaya Enterprises Pvt. Ltd., All Rights Reserved.