ETV Bharat / bharat

ರಾಜೀವ್​ ಗಾಂಧಿ ಹಂತಕರ ಬಿಡುಗಡೆ ಮನವಿ ತಿರಸ್ಕಾರ

ರಾಜೀವ್​ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ 7 ಮಂದಿ ಆರೋಪಿಗಳನ್ನು ಬಿಡುಗಡೆ ಮಾಡಬೇಕೆಂದು ತಮಿಳುನಾಡು ರಾಜ್ಯಪಾಲರು ಮನವಿ ಸಲ್ಲಿಸಿದ್ದರು. ರಾಜ್ಯಪಾಲ ಬನ್ವರಿಲಾಲ್​ ಪುರೋಹಿತ್​ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂ ಕೋರ್ಟ್ ತಿರಸ್ಕರಿದೆ.

ಸುಪ್ರೀಂ ಕೋರ್ಟ್
author img

By

Published : May 9, 2019, 3:19 PM IST

ನವದೆಹಲಿ : ಮಾಜಿ ಪ್ರಧಾನಿ ರಾಜೀವ್​ ಗಾಂಧಿ ಹತ್ಯೆಗೆ ಸಂಬಂಧಿಸಿದಂತೆ ಬಂಧನಕ್ಕೊಳಗಾಗಿರುವ 7 ಮಂದಿ ಆರೋಪಿಗಳನ್ನು ಬಿಡುಗಡೆ ಮಾಡಬೇಕೆಂದು ತಮಿಳುನಾಡು ರಾಜ್ಯಪಾಲರು ಸುಪ್ರೀಂ ಕೋರ್ಟ್​ಗೆ ಮನವಿ ಸಲ್ಲಿಸಿದ್ದರು. ರಾಜ್ಯಪಾಲ ಬನ್ವರಿಲಾಲ್​ ಪುರೋಹಿತ್​ ಸಲ್ಲಿಸಿದ್ದ ಮನವಿಯನ್ನು ಸುಪ್ರೀಂಕೋರ್ಟ್ ತಿರಸ್ಕರಿದೆ. ನೀವು ಸಲ್ಲಿಸಿರುವ ಮನವಿಯಲ್ಲಿ ಯಾವುದೇ ಮಹತ್ವದ ಅಂಶವಿಲ್ಲ ಎಂದು ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೋಯಿ ಪೀಠ ತಿರಸ್ಕರಿಸಿದೆ.

  • Supreme Court today dismissed the plea seeking directions not to proceed with the Tamil Nadu Government's decision of premature release of 7 convicts in Rajiv Gandhi assassination case. Chief Justice of India (CJI) said "we don't find any merit in your petition." pic.twitter.com/AtO0KrXLnz

    — ANI (@ANI) ಮೇ 9, 2019 " class="align-text-top noRightClick twitterSection" data=" ">

1991 ಮೇ 21 ರಂದು ರಾಜೀವ್​ ಗಾಂಧಿಯನ್ನು ಹತ್ಯೆ ಮಾಡಲಾಗಿತ್ತು. ಹತ್ಯೆಗೆ ಆತ್ಮಾಹುತಿ ಬಾಂಬ್​ ದಾಳಿ ನಡೆಸಿದ್ದು, ಈ ಹತ್ಯೆಗೆ ಪೆರಾರಿವಲನ್​, ಮುರುಘನ್​, ನಳಿನಿ, ರವಿಚಂದ್ರನ್​, ಜಯಕುಮಾರ್​, ಮತ್ತು ರಾಬರ್ಟ್​ ಸಹಾಯ ಮಾಡಿದ್ದರು. ಈ ಏಳು ಆರೋಪಿಗಳನ್ನು ಬಿಡುಗಡೆ ಮಾಡಬೇಕೆಂದು ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್​ ಮನವಿ ಸಲ್ಲಿಸಿತ್ತು. ವಿಚಾರಣೆ ನಡೆಸಿರುವ ಕೋರ್ಟ್​ ಮನವಿಯನ್ನು ತಿರಸ್ಕರಿಸಿದೆ.

Intro:Body:

hgfj

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.