ETV Bharat / bharat

ಮತಯಂತ್ರ ವಿವಾದ: ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟಿಸ್ - ಚುನಾವಣಾ ಆಯೋಗ

ಮತಯಂತ್ರಗಳ ಕುರಿತಾಗಿ ವಿಪಕ್ಷಗಳು ಮಾಡಿರುವ ಆರೋಪದ ಬಗ್ಗೆ ಚುನಾವಣಾ ಆಯೋಗ ಉತ್ತರಿಸಬೇಕೆಂದು ಸುಪ್ರೀಂಕೋರ್ಟ್ ನೋಟೀಸ್​ ಜಾರಿ ಮಾಡಿದೆ

ಮತಯಂತ್ರ ಸಂಬಂಧ ಚುನಾವಣಾ ಆಯೋಗಕ್ಕೆ ಸುಪ್ರೀಂಕೋರ್ಟ್​ನಿಂದ ನೋಟೀಸ್​
author img

By

Published : Mar 15, 2019, 12:15 PM IST

ನವದೆಹಲಿ: ಮತಯಂತ್ರಗಳ ಕುರಿತಾಗಿ 21 ವಿಪಕ್ಷಗಳು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಇಂದು ಸಿಜೆಐ ಚುನಾವಣಾ ಆಯೋಗಕ್ಕೆ ನೋಟಿಸ್​ ಜಾರಿ ಮಾಡಿದ್ದಾರೆ.

  • Supreme Court issues notice to the Election Commission on plea of 21 Opposition parties seeking direction that 50 per cent EVM results are matched and crosschecked with VVPATs before the declaration of results in the upcoming General Elections. pic.twitter.com/YP1aTHJu46

    — ANI (@ANI) March 15, 2019 " class="align-text-top noRightClick twitterSection" data=" ">

ವಿಪಕ್ಷಗಳ ಆರೋಪ ಸಂಬಂಧ ಚುನಾವಣಾ ಆಯೋಗದ ಹಿರಿಯ ಅಧಿಕಾರಿ ಉತ್ತರಿಸಬೇಕು ಎಂದು ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ​ ಅವರ ಪೀಠ ಹೇಳಿದೆ. ಹಾಗೂ ಮುಂದಿನ ವಿಚಾರಣೆಯನ್ನು ಮಾರ್ಚ್​ 25ಕ್ಕೆ ಮುಂದೂಡಿದೆ.

  • A bench headed by Chief Justice Ranjan Gogoi also asked Election Commission to depute a senior officer to assist the court and posted the matter for next hearing on March 25. https://t.co/Qlqiwocsg5

ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಅರ್ಧದಷ್ಟು ಮತ ಯಂತ್ರಗಳನ್ನು ವಿವಿಪ್ಯಾಟ್​ನೊಂದಿಗೆ ಕ್ರಾಸ್​ ಚೆಕ್​ ಮಾಡಿ, ಆನಂತರ ಫಲಿತಾಂಶ ಘೋಷಣೆ ಮಾಡಬೇಕೆಂದು ಪ್ರತಿಪಕ್ಷಗಳು ಸುಪ್ರೀಂ ಮೆಟ್ಟಿಲೇರಿದ್ದವು. ಈ ಸಂಬಂಧ ಇಂದು ಸುಪ್ರೀಂಕೋರ್ಟ್​ ವಿಚಾರಣೆ ನಡೆಸಿತು. ಮತಯಂತ್ರಗಳ ಮೂಲಕ ಸುಲಭವಾಗಿ ಮೋಸ ಮಾಡಬಹುದು ಎಂದು ವಿಪಕ್ಷಗಳು ಆರೋಪ ಮಾಡಿದ್ದವು.

Intro:Body:

ಮತಯಂತ್ರ ವಿವಾದ: ಚುನಾವಣಾ ಆಯೋಗಕ್ಕೆ ಸುಪ್ರೀಂ ನೋಟೀಸ್ 

Supreme Court issues notice to the Election Commission on plea of 21 Opposition parties

ನವದೆಹಲಿ: ಮತಯಂತ್ರಗಳ ಕುರಿತಾಗಿ 21 ವಿಪಕ್ಷಗಳು ಸುಪ್ರೀಂಕೋರ್ಟ್​ಗೆ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಂಬಂಧ ಇಂದು ಸಿಜೆಐ ಚುನಾವಣಾ ಆಯೋಗಕ್ಕೆ ನೋಟೀಸ್​  ಜಾರಿ ಮಾಡಿದ್ದಾರೆ. 

ವಿಪಕ್ಷಗಳ ಆರೋಪ ಸಂಬಂಧ ಚುನಾವಣಾ ಆಯೋಗದ ಹಿರಿಯ ಅಧಿಕಾರಿ ಉತ್ತರಿಸಬೇಕು ಎಂದು  ಸುಪ್ರೀಂಕೋರ್ಟ್​ ಮುಖ್ಯ ನ್ಯಾಯಮೂರ್ತಿ ರಂಜನ್​ ಗೊಗೊಯಿ​ ಅವರ ಪೀಠ ಹೇಳಿದೆ. ಹಾಗೂ ಮುಂದಿನ ವಿಚಾರಣೆಯನ್ನು ಮಾರ್ಚ್​ 25ಕ್ಕೆ ಮುಂದೂಡಿದೆ. 

 ಮುಂಬರುವ ಲೋಕಸಭೆ ಚುನಾವಣೆಯಲ್ಲಿ  ಅರ್ಧದಷ್ಟು ಮತ ಯಂತ್ರಗಳನ್ನು ವಿವಿಪ್ಯಾಟ್​ನೊಂದಿಗೆ  ಕ್ರಾಸ್​ ಚೆಕ್​   ಮಾಡಿ, ಆನಂತರ ಫಲಿತಾಂಶ ಘೋಷಣೆ ಮಾಡಬೇಕೆಂದು ಪ್ರತಿಪಕ್ಷಗಳು ಸುಪ್ರೀಂ ಮೆಟ್ಟಿಲೇರಿದ್ದವು.  ಈ ಸಂಬಂಧ ಇಂದು ಸುಪ್ರೀಂಕೋರ್ಟ್​ ವಿಚಾರಣೆ ನಡೆಸಿತು. ಮತಯಂತ್ರಗಳ ಮೂಲಕ ಸುಲಭವಾಗಿ ಮೋಸ  ಮಾಡಬಹುದು ಎಂದು ವಿಪಕ್ಷಗಳು ಆರೋಪ ಮಾಡಿದ್ದವು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.