ETV Bharat / bharat

ದೆಹಲಿಯಲ್ಲಿ ಕೇವಲ 24 ರೂ.ಗೆ ಈರುಳ್ಳಿ ಪೂರೈಕೆ: ಸಿಎಂ ಕೇಜ್ರಿವಾಲ್​ - ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್

ದೆಹಲಿಯಲ್ಲಿ ಕೇವಲ 24 ರೂ.ಗೆ ಈರುಳ್ಳಿ ಪೂರೈಸಲಾಗುವುದು ಎಂದು ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ಹೇಳಿದ್ದಾರೆ.

ಅರವಿಂದ್​ ಕೇಜ್ರಿವಾಲ್​
author img

By

Published : Sep 23, 2019, 6:22 PM IST

ನವದೆಹಲಿ: ದೇಶದಲ್ಲಿ ಈರುಳ್ಳಿ ಬೆಲೆ ಗಗನಕ್ಕೇರುತ್ತಿರುವ ಬೆನ್ನಲ್ಲೇ ದೆಹಲಿ ಮುಖ್ಯಮಂತ್ರಿ ಅರವಿಂದ್​ ಕೇಜ್ರಿವಾಲ್​ ತಾವು ಜನರಿಗೆ ಕೇವಲ 24 ರೂ.ಗೆ ಈರುಳ್ಳಿ ಪೂರೈಕೆ ಮಾಡುವುದಾಗಿ ಹೇಳಿದ್ದಾರೆ.

  • Delhi Chief Minister Arvind Kejriwal on recent increase in price of onions: We are procuring onions and we will try to supply it at Rs 24 through mobile vans. Tenders have been floated for this. pic.twitter.com/CVvQEQvFt0

    — ANI (@ANI) September 23, 2019 " class="align-text-top noRightClick twitterSection" data=" ">

ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಕಳೆದ ವಾರವಷ್ಟೆ ಪ್ರತಿ ಕೆಜಿ 57 ರೂ. ಇದ್ದ ಈರುಳ್ಳಿ ಬೆಲೆ ಭಾನುವಾರ 70ರಿಂದ 80 ರೂ. ನಡುವೆ ಮಾರಾಟ ಆಗಿತ್ತು. ದೆಹಲಿ ಮಂಡಿಯಲ್ಲಿ ಪ್ರತಿ ಕೆ.ಜಿ.ಗೆ ಈರುಳ್ಳಿ 57 ರೂ., ಮುಂಬೈನಲ್ಲಿ 56 ರೂ, ಕೊಲ್ಕತ್ತಾದಲ್ಲಿ 48 ರೂ., ಚೆನ್ನೈನಲ್ಲಿ 34 ರೂ., ಗುರುಗ್ರಾಮದಲ್ಲಿ 60 ರೂ.ನಂತೆ ಮಾರಾಟವಾಗುತ್ತಿತ್ತು. ಇದೇ ಮಂಡಿಗಳಲ್ಲಿ 70ರಿಂದ 80 ರೂ.ನಂತೆ ಮಾರಾಟವಾಗುತ್ತಿದೆ ಎಂದು ಸರ್ಕಾರದ ಅಂಕಿ ಅಂಶಗಳಿಂದ ತಿಳಿದುಬಂದಿತ್ತು. ಈ ಎಲ್ಲ ಬೆಳವಣಿಗೆಯ ನಡುವೆಯೇ ಸಿಎಂ ಕೇಜ್ರಿವಾಲ್​ ಅಗ್ಗದ ದರದಲ್ಲಿ ಈರುಳ್ಳಿ ಪೂರೈಕೆ ಮಾಡುವುದಾಗಿ ಹೇಳಿಕೆ ನೀಡಿದ್ದಾರೆ.

ಆರ್ಥಿಕತೆ ಮೇಲೆ ಈಗ ಈರುಳ್ಳಿ ಬರೆ: ಕೇಂದ್ರಕ್ಕೂ, ಗ್ರಾಹಕರಿಗೂ ಕಣ್ಣೀರು ತರಿಸಿದೆ ಬೆಲೆ

ನಾವು ಈರುಳ್ಳಿ ಸಂಗ್ರಹಿಸುತ್ತಿದ್ದು, ಅದನ್ನು ಮೊಬೈಲ್ ವ್ಯಾನ್‌ಗಳ ಮೂಲಕ ಕೇವಲ 24 ರೂ.ನಂತೆ ಪೂರೈಸಲು ಪ್ರಯತ್ನಿಸುತ್ತೇವೆ. ಇದಕ್ಕಾಗಿ ಟೆಂಡರ್ ಕೂಡ ಕರೆಯಲಾಗಿದೆ ಎಂದು ಕೇಜ್ರಿವಾಲ್​ ಹೇಳಿದ್ದಾರೆ.

  • Delhi CM Arvind Kejriwal: To end dark spots in Delhi, 'Mukhya Mantri Street Light Yojana' will be implemented in the city under which 2.1 lakh street lights will be installed. These lights will be controlled by sunlight sensor. pic.twitter.com/yorLWOkrbd

ಅಲ್ಲದೆ ದೆಹಲಿಯಲ್ಲಿ ಮುಖ್ಯಮಂತ್ರಿ ಸ್ಟ್ರೀಟ್​​ ಲೈಟ್​ ಯೋಜನೆ ಜಾರಿಗೆ ತರಲಾಗುತ್ತಿದೆ. ಈ ಯೋಜನೆಯ ಮೂಲಕ ನಗರದಲ್ಲಿ 2.1 ಲಕ್ಷ ಬೀದಿ ದೀಪ ಅಳವಡಿಸಲಾಗುವುದು ಎಂದು ಅವರು ತಿಳಿಸಿದ್ದಾರೆ.

Intro:Body:

Supply onions for Rs 24 through mobile vans: Delhi Chief Minister Arvind Kejriwal

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.