ETV Bharat / bharat

ಭಾನುವಾರದ ರಾಶಿ ಭವಿಷ್ಯ: ಈ ರಾಶಿಯವರಿಗೆ ಇಂದು ವಿನೋದ ಮತ್ತು ವಿಶ್ರಾಂತಿ ಪಡೆಯುವ ದಿನ - Sunday

ಭಾನುವಾರದ ನಿಮ್ಮ ದಿನ ಭವಿಷ್ಯ ಹೀಗಿದೆ ನೋಡಿ..

ಭಾನುವಾರದ ರಾಶಿ ಭವಿಷ್ಯ
author img

By

Published : Sep 22, 2019, 3:57 AM IST

ಮೇಷ: ಇಂದು ಯಾವುದೇ ದಿನದಂತೆ ಒಪ್ಪಬಲ್ಲ ದಿನವಾಗಿದೆ. ನೀವು ನಿಮ್ಮಲ್ಲಿ ಏನಿದೆಯೋ ಅದರಿಂದ ಸಂತೃಪ್ತರಾಗುತ್ತೀರಿ. ಅಲ್ಲದೆ, ನೀವು ಏನು ಬಯಸುತ್ತೀರಿ ಎಂದು ಯೋಜಿಸಿದ್ದೀರಿ ಮತ್ತು ಅದರತ್ತ ಹೊರಳುತ್ತೀರಿ. ಪ್ರಣಯದ ಜೊತೆ ಆಸಕ್ತಿದಾಯಕವಾಗಬಹುದು ಅಥವಾ ಅದು ವಿವಾದಕ್ಕೆ ಎಡೆ ಮಾಡಿಕೊಡಬಹುದು; ನೀವು ಅದನ್ನು ನಿರ್ಧರಿಸಬೇಕು.

ವೃಷಭ: ನಿಮ್ಮ ಕಾರ್ಯದೊತ್ತಡದಿಂದ ಕೊಂಚ ಬಿಡುವು ಪಡೆದು ಕೊಂಚ ವಿನೋದ ಮತ್ತು ವಿಶ್ರಾಂತಿ ಪಡೆಯುವ ದಿನ. ಆದ್ದರಿಂದ, ನಿಮ್ಮ ಮಿತ್ರರು ಹಾಗೂ ಕುಟುಂಬ ಸದಸ್ಯರನ್ನು ವಿನೋದ ತುಂಬಿದ ಸಂಜೆಗೆ ಮತ್ತು ನಂತರ ಡಿನ್ನರ್ ಹಾಗೂ ತಡರಾತ್ರಿಯ ಚಲನಚಿತ್ರಕ್ಕೆ ಕೊಂಡೊಯ್ಯುತ್ತೀರಿ. ಬಿಸಿ, ಮಸಾಲೆ ಮತ್ತು ಸ್ವಾದಿಷ್ಟ ತಿನಿಸು ತಿನ್ನುವ ಬಯಕೆ ನಿಮಗೆ ಒಳ್ಳೆಯದನ್ನೇ ತರುತ್ತದೆ. ಆದ್ದರಿಂದ ಮುನ್ನುಗ್ಗಿರಿ ಆನಂದಿಸಿರಿ.

ಮಿಥುನ: ನೀವು ಇಂದು ಅತ್ಯಂತ ಒತ್ತಡ ಹಾಗೂ ಬೇಡಿಕೆಯ ದಿನವನ್ನು ಇಂದು ಎದುರಿಸುತ್ತೀರಿ. ನೀವು ಇಡೀ ದಿನವನ್ನು ನಿಮ್ಮ ಶಕ್ತಿ ಮತ್ತು ಉತ್ಸಾಹವನ್ನು ಒಂದು ದಾರಿಗೆ ತರುವುದು ಹೇಗೆಂದು ಆಲೋಚಿಸುತ್ತೀರುತ್ತೀರಿ. ಮೂಡ್ ಏರಿಳಿತಗಳನ್ನೂ ನೀವು ಎದುರಿಸಬಹುದು. ಧ್ಯಾನದ ತಂತ್ರಗಳು ನಿಮ್ಮ ಮನಸ್ಸನ್ನು ಶಾಂತವಾಗಿರಿಸಲು ನೆರವಾಗುತ್ತವೆ.

ಕರ್ಕಾಟಕ: ನೀವು ಮನೆಯಲ್ಲಿ ಹೊಸರುಚಿಗಳನ್ನು ಪ್ರಯತ್ನಿಸುವ ಉಮೇದಿನಲ್ಲಿರುತ್ತೀರಿ. ಕುಟುಂಬ ಸದಸ್ಯರು ಇದರ ಪ್ರಯೋಜನ ಪಡೆದುಕೊಂಡು ಆನಂದಿಸುತ್ತಾರೆ. ನೀವು ಕಾಲಕ್ಷೇಪ ಮಾಡುತ್ತೀರಿ. ಅತಿಥಿಗಳ ಆಗಮನ ಹಬ್ಬ ಮತ್ತು ಸಂತೋಷದ ವಾತಾವರಣ ಮೂಡಿಸುತ್ತದೆ.

ಸಿಂಹ : ಇಂದು ನೀವು ನಿಮ್ಮ ಸಹಕಾರದ ಮತ್ತು ಸರಿಪಡಿಸುವ ಪ್ರವೃತ್ತಿಯಿಂದ ಜನರನ್ನು ಪ್ರಭಾವಿಸಲು ಶಕ್ತರಾಗುತ್ತೀರಿ. ನಿಮ್ಮ ಜೊತೆ ಸಂಪರ್ಕಕ್ಕೆ ಬರುವ ಜನರೊಂದಿಗೆ ವಿವಿಧ ವಿಷಯಗಳ ಕುರಿತು ಚರ್ಚೆಯನ್ನೂ ನಡೆಸುತ್ತೀರಿ. ನಿಮ್ಮಂತೆಯೇ ಆಲೋಚಿಸುವ ಜನರೊಂದಿಗೆ ನೀವು ಸಂಪರ್ಕಕ್ಕೆ ಕೂಡಾ ಬರುತ್ತೀರಿ.

ಕನ್ಯಾ : ಬಿಡುವು ತೆಗೆದುಕೊಂಡು ನಿಮ್ಮೊಂದಿಗೆ ಗುಣಮಟ್ಟದ ಸಮಯ ಕಳೆಯುವುದು ಅನುಕೂಲಕರ. ನೀವು ಕೆಲಸದಲ್ಲಿ ನಿಮ್ಮ ಸಹೋದ್ಯೋಗಿಗಳ ವಿರೋಧ ಎದುರಿಸುತ್ತೀರಿ. ಪರಿಸ್ಥಿತಿಗಳನ್ನು ನಿಯಂತ್ರಣದಲ್ಲಿಡಲು ತಾಳ್ಮೆಯ ಮುಖವನ್ನು ಇರಿಸಿಕೊಳ್ಳಲು ಪ್ರಯತ್ನಿಸಿ. ನಿಮ್ಮ ಪ್ರೀತಿಯ ಜೀವನದಲ್ಲಿ ಹೊಸ ಬೆಳವಣಿಗೆಯಾಗುತ್ತದೆ.
ತುಲಾ : ನಿಮ್ಮ ಕೆಲಸದ ಕ್ಷೇತ್ರದಲ್ಲಿ ನಿಮ್ಮ ಸಾಮರ್ಥ್ಯ ಮತ್ತು ಕೌಶಲ್ಯಗಳನ್ನು ಪ್ರದರ್ಶಿಸಿ ಜನರನ್ನು ಪ್ರಭಾವಿತಗೊಳಿಸುತ್ತೀರಿ. ನೀವು ಕಲೆ ಮತ್ತು ಕಲಾತ್ಮಕ ವಿಷಯಗಳಿಗೆ ನಿಮ್ಮ ಪ್ರೀತಿ ಬೆಳೆಸಿಕೊಳ್ಳುತ್ತೀರಿ ಮತ್ತು ಅಭಿವ್ಯಕ್ತಿಸುತ್ತೀರಿ. ಮತ್ತು ನೀವು ಇಂದು ಹೊಸ ಕಲಾಕೃತಿ ಕೊಳ್ಳಲಿದ್ದೀರಿ.

ವೃಶ್ಚಿಕ : ಕೆಲಸದಲ್ಲಿ ನೀವು ಒತ್ತಡ ನಿಭಾಯಿಸುವ ಕೃಪೆ ನಿಮ್ಮ ಮೇಲಿರುವುದಕ್ಕೆ ಕೃತಜ್ಞರಾಗಿರಿ, ಏಕೆಂದರೆ ಇಂದು, ನೀವು ಸಾಕಷ್ಟು ಕೆಲಸದ ಒತ್ತಡದಿಂದ ದಣಿಯುತ್ತೀರಿ. ದಿನದ ಅಂತ್ಯಕ್ಕೆ, ಯೋಗ, ಧ್ಯಾನ ಅಥವಾ ಲಘು ಸಂಗೀತದಂತಹ ಒತ್ತಡ ನಿವಾರಿಸುವ ಚಟುವಟಿಕೆಗಳನ್ನು ಮಾಡಿರಿ.

ಧನು: ಇದನ್ನು ಒಂದು ಸಣ್ಣ ಸಲಹೆ ಎಂದು ಪರಿಗಣಿಸಿ: ಅತ್ಯಂತ ಸಂಕಷ್ಟದ ಸಮಯದಲ್ಲೂ ಭರವಸೆಯ ಬೆಳಕು ಇದ್ದೇ ಇರುತ್ತದೆ. ಈ ದಿನ ನಿಮಗೆ ಸಾಕಷ್ಟು ಏರಿಳಿತಗಳನ್ನು ಹೊಂದಿದೆ. ಆದರೆ, ನೀವು ಪ್ರಚಂಡ ಅಲೆಗಳ ನಡುವೆ ದೋಣಿ ನಡೆಸುತ್ತಿದ್ದೀರಿ ಮತ್ತು ಎಲ್ಲ ಸಮಸ್ಯೆಗಳ ಅಲೆಗಳನ್ನೂ ದಾಟಿ ದಡ ಸೇರುತ್ತೀರಿ. ನಿಮ್ಮ ಪ್ರೀತಿಪಾತ್ರರು ನೀಡುವ ಸಲಹೆಯನ್ನು ಸ್ವೀಕರಿಸಿ.

ಮಕರ : ನಿಮ್ಮ ಪ್ರಿಯತಮೆ ಇಂದು ಹಲವು ಆಶ್ಚರ್ಯಗಳನ್ನು ಎದುರಿಸುತ್ತಾರೆ. ನೀವು ಅತ್ಯಂತ ಪ್ರಣಯದ ಮನಸ್ಥಿತಿಯಲ್ಲಿದ್ದು ನಿಮ್ಮ ಪ್ರಿಯತಮೆ ನಿಮಗೆ ಹೇಳುವ ಪ್ರತಿಯೊಂದು ಬಯಕೆಯನ್ನೂ ಈಡೇರಿಸುತ್ತೀರಿ. ನೀವಿಬ್ಬರೂ ಶಾಪಿಂಗ್ ನಡೆಸಿ ಆನಂದಿಸುತ್ತೀರಿ. ಅತಿಯಾದ ಖರ್ಚುಗಳು ನಿಮ್ಮನ್ನು ಇಂದು ಉತ್ಸಾಹದಲ್ಲಿರಿಸುತ್ತವೆ. ನಿಮ್ಮ ಪ್ರಿಯತಮೆಯ ಸಂತೋಷ ನಿಮಗೆ ಬೇಕಾಗಿದ್ದು, ಅದನ್ನು ನೀವು ಸಾಧಿಸುತ್ತೀರಿ. ಆದರೆ, ದಿನದ ಅಂತ್ಯಕ್ಕೆ, ನಿಮ್ಮ ಜೇಬು ಖಾಲಿಯಾಗಿದ್ದಕ್ಕೆ ವಿಷಾದಪಡುತ್ತೀರಿ.

ಕುಂಭ : ಇಂದು ನಿಮಗೆ ಪ್ರವಾಸದ ಸಾಧ್ಯತೆಗಳಿವೆ. ನೀವು ಒಂಟಿಯಾಗಿ ಪ್ರಯಾಣ ಮಾಡುವುದು ಸೂಕ್ತ, ಏಕೆಂದರೆ ನಿಮ್ಮೊಂದಿಗೆ ವಿಭಿನ್ನ ಅಭಿರುಚಿಯ ವ್ಯಕ್ತಿಗಳನ್ನು ಕರೆದೊಯ್ದರೆ, ಅವರ ಆದ್ಯತೆಗಳು ನಿಮ್ಮ ಮನಸ್ಸು ಹಾಳು ಮಾಡಿ ಪ್ರವಾಸ ಹಾಳು ಮಾಡುತ್ತವೆ. ಆದಾಗ್ಯೂ, ಒಮ್ಮೆ ಅಂತಹ ಪರಿಸ್ಥಿತಿಗೆ ಬಂದರೆ ನೀವು ನಿಮ್ಮನ್ನು ಹೊಂದಿಕೊಳ್ಳಲು ಪ್ರಯತ್ನಿಸುತ್ತೀರಿ ಮತ್ತು ಅದರಲ್ಲಿಯೇ ಆನಂದವನ್ನೂ ಅನುಭವಿಸುತ್ತೀರಿ. ನಿಮ್ಮ ದೊಡ್ಡ ಅನುಕೂಲವೆಂದರೆ ಕೊರತೆಯನ್ನು ಸಾಮರ್ಥ್ಯವಾಗಿ ಪರಿವರ್ತಿಸುವುದು.

ಮೀನ : ಅಜಾಗರೂಕತೆಯ ಪ್ರವೃತ್ತಿ ನಿಮ್ಮ ಕುಸಿತಕ್ಕೆ ಪ್ರಮುಖ ಕಾರಣ. ನಿಮ್ಮ ಕೆಲಸದ ಸ್ಥಳದಲ್ಲಿ ಇಂದು ಜವಾಬ್ದಾರಿಯುತ ವರ್ತನೆ ಮತ್ತು ಕಾರ್ಯಗಳನ್ನು ಮಾಡಿರಿ. ಜಾಗರೂಕತೆ ಹಾಗೂ ಗಮನ ಕೇಂದ್ರೀಕೃತವಾಗಿರಲಿ, ಮತ್ತು ನೀವು ಯಾವುದೇ ಒಳಬರುವ ತೊಂದರೆಗಳನ್ನು ನಿವಾರಿಸಲು ಶಕ್ತರಾಗುತ್ತೀರಿ. ಇಂದು ವಾಸ್ತವಗೊಳ್ಳುವ ದಿನ ಮತ್ತು ಬಹಳ ದೀರ್ಘಕಾಲದಿಂದ ಶ್ರಮಿಸುತ್ತಿರುವ ಯೋಜನೆಗಳು ಮತ್ತಿತರೆ ಸಂಗತಿಗಳು ಪೂರ್ಣಗೊಳ್ಳಲು ಹತ್ತಿರವಾಗುತ್ತವೆ ಮತ್ತು ಫಲ ನೀಡಲು ಪ್ರಾರಂಭಿಸುತ್ತವೆ.

Intro:Body:

dinabavisya

Conclusion:

For All Latest Updates

ETV Bharat Logo

Copyright © 2024 Ushodaya Enterprises Pvt. Ltd., All Rights Reserved.