ETV Bharat / bharat

10 ನಿಮಿಷ ತಡವಾಗಿ ಕ್ಲಾಸ್​​​ಗೆ ಬಂದಿದ್ದಕ್ಕೆ.. ಸಿಟ್ಟಿಗೆದ್ದ ಟೀಚರ್​​ ಮಾಡಿದ್ದೇನು?

ಗುಜ್ಜರ್​​ ಮತ್ತು ಬಾಕೇರ್​ವಾಲ್​ ಹಾಸ್ಟೆಲ್​​ನಲ್ಲಿ ಶಿಕ್ಷಕರೊಬ್ಬರು ಕೇವಲ 10 ನಿಮಿಷ ಕ್ಲಾಸ್​ಗೆ ತಡವಾಗಿ ಬಂದಿದ್ದರಿಂದ ರೊಚ್ಚಿಗೆದ್ದು, ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ಏಟು ಕೊಟ್ಟಿದ್ದಾರೆ. ತಲೆ ಬಗ್ಗಿಸಿ ಸೊಂಟ ಮೇಲೆ ಮಾಡಿಸಿ ಬಾರಿಸಿರುವ ಫೋಟೋಗಳು ವೈರಲ್​ ಆಗಿದೆ.

author img

By

Published : Jun 20, 2019, 12:37 PM IST

Student

ಶ್ರೀನಗರ: ಮಕ್ಕಳಿಗೆ ಈಗ ಶಿಕ್ಷಕರು ಥಳಿಸುವಂತಿಲ್ಲ. ಈ ಸಂಬಂಧ ಕಠಿಣ ನಿಯಮಗಳಿದ್ದರೂ ಶಿಕ್ಷಕರು ಮಾತ್ರ ಈ ನಿಯಮ ಸರಿಯಾಗಿ ಪಾಲಿಸುವಂತೆ ಕಾಣುತ್ತಿಲ್ಲ. ಈ ಮಾತಿಗೆ ಇಂಬು ನೀಡುವಂತೆ ಜಮ್ಮು ಕಾಶ್ಮೀರದಲ್ಲಿ ಶಿಕ್ಷಕರೊಬ್ಬರು ಅಮಾನುಷ ರೀತಿಯಲ್ಲಿ ನಡೆದುಕೊಂಡಿದ್ದಾರೆ.

ಇಲ್ಲಿನ ಗುಜ್ಜರ್​​ ಮತ್ತು ಬಾಕೇರ್​ವಾಲ್​ ಹಾಸ್ಟೆಲ್​​ನಲ್ಲಿ ಶಿಕ್ಷಕರೊಬ್ಬರು ಕೇವಲ 10 ನಿಮಿಷ ಕ್ಲಾಸ್​ಗೆ ತಡವಾಗಿ ಬಂದಿದ್ದರಿಂದ ರೊಚ್ಚಿಗೆದ್ದು, ಎಲ್ಲರನ್ನೂ ಸಾಲಾಗಿ ನಿಲ್ಲಿಸಿ ಏಟು ಕೊಟ್ಟಿದ್ದಾರೆ. ತಲೆ ಬಗ್ಗಿಸಿ ಸೊಂಟ ಮೇಲೆ ಮಾಡಿಸಿ ಬಾರಿಸಿರುವ ಫೋಟೋಗಳು ವೈರಲ್​ ಆಗಿದೆ.

  • J&K: Students were beaten up by a teacher allegedly for turning up 10 minutes late for classes at Gujjar&Bakerwal Hostel, Doda. Coordinator Child Line Dept says,"Teacher has confessed, he has been asked to appear before Child Welfare Committee or else strict action will be taken" pic.twitter.com/beGsN9IiQn

    — ANI (@ANI) June 20, 2019 " class="align-text-top noRightClick twitterSection" data=" ">

ಶಿಕ್ಷಕರ ಈ ವರ್ತನೆ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಇಲಾಖೆಗೆ ದೂರು ಹೋಗಿದೆ. ಈ ದೂರನ್ನು ಗಂಭೀರವಾಗಿ ಪರಿಗಣಿಸಿದ ಜಮ್ಮು ಕಾಶ್ಮೀರದ ಮಕ್ಕಳ ಹಕ್ಕುಗಳ ಸಮಿತಿ ಶಿಕ್ಷಕನಿಗೆ ನೋಟಿಸ್​​ ಜಾರಿ ಮಾಡಿದೆ. ಮಕ್ಕಳು ಹಕ್ಕುಗಳ ಸಮಿತಿ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಲಾಗಿದೆ.

ಈ ವಿಷಯ ಗಂಭೀರವಾಗಿ ಪರಿಗಣಿಸಿರುವ ಸಮಿತಿ ವಿಚಾರಣೆ ನಡೆಸಿ ಸೂಕ್ತ ಹಾಗೂ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ.

Intro:Body:

10 ನಿಮಿಷ ತಡವಾಗಿ ಕ್ಲಾಸ್​​​ಗೆ ಆಗಮನ.. ಸಿಟ್ಟಿಗೆದ್ದ ಟೀಚರ್​​ ಮಾಡಿದ್ದೇನು?

ಶ್ರೀನಗರ:  ಮಕ್ಕಳಿಗೆ ಈಗ ಶಿಕ್ಷಕರು ಥಳಿಸುವಂತಿಲ್ಲ. ಈ ಸಂಬಂಧ ಕಠಿಣ ನಿಯಮಗಳಿದ್ದರೂ ಶಿಕ್ಷಕರು ಮಾತ್ರ ಈ ನಿಯಮ ಸರಿಯಾಗಿ ಪಾಲಿಸುವಂತೆ ಕಾಣುತ್ತಿಲ್ಲ. ಈ ಮಾತಿಗೆ ಇಂಬು ನೀಡುವಂತೆ ಜಮ್ಮು ಕಾಶ್ಮೀರದಲ್ಲಿ ಶಿಕ್ಷಕರೊಬ್ಬರು ಅಮಾನುಷ ರೀತಿಯಲ್ಲಿ ನಡೆದುಕೊಂಡಿದ್ದಾರೆ.  

ಇಲ್ಲಿನ ಗುಜ್ಜರ್​​ ಮತ್ತು ಬಾಕೇರ್​ವಾಲ್​ ಹಾಸ್ಟೆಲ್​​ನಲ್ಲಿ ಶಿಕ್ಷಕರೊಬ್ಬರು ಕೇವಲ 10 ನಿಮಿಷ ಕ್ಲಾಸ್​ಗೆ ತಡವಾಗಿ ಬಂದಿದ್ದರಿಂದ ರೊಚ್ಚಿಗೆದ್ದು, ಎಲ್ಲರನ್ನೂ ಸಾಲಾಗಿ  ನಿಲ್ಲಿಸಿ ಏಟು ಕೊಟ್ಟಿದ್ದಾರೆ.  ತಲೆ ಬಗ್ಗಿಸಿ ಸೊಂಟ ಮೇಲೆ ಮಾಡಿಸಿ ಬಾರಿಸಿರುವ ಫೋಟೋಗಳು ವೈರಲ್​ ಆಗಿದೆ.  

ಶಿಕ್ಷಕರ ಈ ವರ್ತನೆ ಬಗ್ಗೆ ಮಕ್ಕಳ ಹಕ್ಕುಗಳ ರಕ್ಷಣಾ ಇಲಾಖೆಗೆ ದೂರು ಹೋಗಿದೆ. ಈ ದೂರನ್ನು  ಗಂಭೀರವಾಗಿ ಪರಿಗಣಿಸಿದ ಜಮ್ಮು ಕಾಶ್ಮೀರದ ಮಕ್ಕಳ ಹಕ್ಕುಗಳ ಸಮಿತಿ ಶಿಕ್ಷಕನಿಗೆ ನೋಟಿಸ್​​ ಜಾರಿ ಮಾಡಿದೆ.  ಮಕ್ಕಳು ಹಕ್ಕುಗಳ ಸಮಿತಿ ಹಾಜರಾಗಿ ವಿವರಣೆ ನೀಡುವಂತೆ ಸೂಚಿಸಲಾಗಿದೆ.  

ಈ ವಿಷಯ ಗಂಭೀರವಾಗಿ ಪರಿಗಣಿಸಿರುವ  ಸಮಿತಿ ವಿಚಾರಣೆ ನಡೆಸಿ ಸೂಕ್ತ ಹಾಗೂ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಹೇಳಿದೆ. 

J&K: Students were beaten up by a teacher allegedly for turning up 10 minutes late for classes at Gujjar&Bakerwal Hostel, Doda. Coordinator Child Line Dept says,"Teacher has confessed, he has been asked to appear before Child Welfare Committee or else strict action will be taken"

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.