ಶ್ರೀಶೈಲಂ: ತೆಲಂಗಾಣದ ಪವರ್ ಸ್ಟೇಷನ್ನಲ್ಲಿ ನಡೆದ ಭೀಕರ ಅಗ್ನಿ ಅವಘಡದಲ್ಲಿ ಐವರು ಇಂಜಿನಿಯರ್,ಇಬ್ಬರು ತಂತ್ರಜ್ಞರು ಸೇರಿ ಒಟ್ಟು 9 ಮಂದಿ ದುರ್ಮರಣಕ್ಕೀಡಾಗಿದ್ದು, ಇದೀಗ ಮುಖ್ಯಮಂತ್ರಿ ಪರಿಹಾರ ಘೋಷಣೆ ಮಾಡಿದ್ದಾರೆ.
-
Telangana CM K Chandrashekhar Rao has announced Rs 50 lakhs ex-gratia for Deputy Engineer Srinivas Goud’s family & Rs 25 lakhs each for families of others who died in Srisailam Power Plant fire accident. Their family members will also get one job each: Chief Minister's Office https://t.co/I2cdYcgwIY
— ANI (@ANI) August 21, 2020 " class="align-text-top noRightClick twitterSection" data="
">Telangana CM K Chandrashekhar Rao has announced Rs 50 lakhs ex-gratia for Deputy Engineer Srinivas Goud’s family & Rs 25 lakhs each for families of others who died in Srisailam Power Plant fire accident. Their family members will also get one job each: Chief Minister's Office https://t.co/I2cdYcgwIY
— ANI (@ANI) August 21, 2020Telangana CM K Chandrashekhar Rao has announced Rs 50 lakhs ex-gratia for Deputy Engineer Srinivas Goud’s family & Rs 25 lakhs each for families of others who died in Srisailam Power Plant fire accident. Their family members will also get one job each: Chief Minister's Office https://t.co/I2cdYcgwIY
— ANI (@ANI) August 21, 2020
ಜಲವಿದ್ಯುತ್ ಕೇಂದ್ರದ ನಾಲ್ಕನೇ ಘಟಕದಲ್ಲಿ ಭೀಕರ ಬೆಂಕಿ ಅವಘಡ ಸಂಭವಿಸಿದೆ. ದುರ್ಘಟನೆಯ ಕುರಿತು ಮುಖ್ಯಮಂತ್ರಿ ಕೆ. ಚಂದ್ರಶೇಖರ್ ರಾವ್ ಸಿಐಡಿ ತನಿಖೆಗೆ ಆದೇಶ ನೀಡಿದ್ದಾರೆ.
ಇದನ್ನೂ ಓದಿ: ಶ್ರೀಶೈಲಂ ಅಗ್ನಿ ಅವಘಡ: ಮೃತರ ಸಂಖ್ಯೆ 9ಕ್ಕೆ ಏರಿಕೆ
ಪರಿಹಾರ ಘೋಷಣೆ:
ಘಟನೆಯಲ್ಲಿ ಮೃತಪಟ್ಟ ಡೆಪ್ಯೂಟಿ ಇಂಜಿನಿಯರ್ ಶ್ರೀನಿವಾಸ್ ಗೌಡ ಕುಟುಂಬಕ್ಕೆ 50 ಲಕ್ಷ ರೂ. ಹಾಗೂ ಉಳಿದ ಕುಟುಂಬಗಳಿಗೆ ತಲಾ 25 ಲಕ್ಷ ರೂ ಪರಿಹಾರ ಘೋಷಣೆ ಮಾಡಲಾಗಿದೆ. ಇದರ ಜತೆಗೆ ಮೃತರ ಮನೆಯಲ್ಲಿ ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆಯನ್ನೂ ಸಿಎಂ ನೀಡಿದ್ದಾರೆ.