ETV Bharat / bharat

ಅಪ್ಪನ ಆರೋಗ್ಯ ಯಥಾಸ್ಥಿತಿಯಲ್ಲಿದೆ, ನಿಮ್ಮೆಲ್ಲರ ಪ್ರಾರ್ಥನೆಗೆ ಧನ್ಯವಾದ: ಎಸ್​ಪಿಬಿ ಪುತ್ರ ಚರಣ್ ಸ್ಪಷ್ಟನೆ - ಎಸ್.ಪಿ. ಬಾಲಸುಬ್ರಹ್ಮಣ್ಯಂ ಪುತ್ರ ಎಸ್​​​​​.ಪಿ. ಚರಣ್

ತಂದೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಯಥಾಸ್ಥಿತಿಯಲ್ಲಿದ್ದು, ಅವರು ವೆಂಟಿಲೇಟರ್​ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್.ಪಿ.ಬಿ ಪುತ್ರ ಎಸ್​​​​​.ಪಿ. ಚರಣ್ ಹೇಳಿದ್ದಾರೆ.

sp-charan-speaks-on-spb-health
sp-charan-speaks-on-spb-health
author img

By

Published : Aug 18, 2020, 5:48 PM IST

Updated : Aug 18, 2020, 5:58 PM IST

ಚೆನ್ನೈ(ತಮಿಳುನಾಡು): ತಂದೆ ಎಸ್.ಪಿ. ಬಾಲಸುಬ್ರಹ್ಮಣ್ಯಂ ಅವರ ಆರೋಗ್ಯ ಯಥಾಸ್ಥಿತಿಯಲ್ಲಿದೆ. ಅವರು ವೆಂಟಿಲೇಟರ್​ನಲ್ಲಿದ್ದು, ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಎಸ್.ಪಿ.ಬಿ ಪುತ್ರ ಎಸ್​​​​​.ಪಿ. ಚರಣ್ ತಿಳಿಸಿದ್ದಾರೆ.

ಅವರು ವೆಂಟಿಲೇಟರ್​ನಲ್ಲಿಲ್ಲ ಎಂಬ ಸುದ್ದಿಗಳು ಹರಿದಾಡುತ್ತಿದ್ದು, ಅದು ಸುಳ್ಳುಸುದ್ದಿಯಾಗಿದೆ. ವೈದ್ಯರು ಅವರಿಗೆ ಸೂಕ್ತವಾದ ಚಿಕಿತ್ಸೆ ನೀಡುತ್ತಿದ್ದಾರೆ ಎಂದು ಅವರು ಮಾಹಿತಿ ನೀಡಿದ್ದಾರೆ.

ಎಸ್.ಪಿ.ಬಿ ಆರೋಗ್ಯ ಕುರಿತು ಮಾಹಿತಿ ನೀಡಿದ ಎಸ್​​​​​.ಪಿ. ಚರಣ್

ಅವರು ಗುಣಮುಖರಾಗಲು ನಿಮ್ಮೆಲ್ಲರ ಪ್ರಾರ್ಥನೆ ಸಹಾಯ ಮಾಡಲಿದೆ ಎಂಬ ವಿಶ್ವಾಸ ನಮಗಿದೆ. ನಿಮ್ಮ ಪ್ರೀತಿ, ಕಾಳಜಿ ಹಾಗೂ ಪ್ರಾರ್ಥನೆಗೆ ಧನ್ಯವಾದಗಳು ಎಂದು ಎಸ್​​​​​.ಪಿ. ಚರಣ್ ಹೇಳಿದ್ದಾರೆ.

Last Updated : Aug 18, 2020, 5:58 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.