ETV Bharat / bharat

ಭದ್ರತಾ ಪೊಲೀಸರ ನಡುವೆ ಸಂಘರ್ಷ: 6 ಮಂದಿ ಮೃತ - ಛತ್ತೀಸ್​ಗಡ್ ನಾರಾಯಣಪುರದಲ್ಲಿ ಜವಾನರ ಮಧ್ಯೆ

ಇಲ್ಲಿನ ನಾರಾಯಣಪುರದಲ್ಲಿ ಪೊಲೀಸರ ಮಧ್ಯೆ ನಡೆದ ಘರ್ಷಣೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ.

six Solders died
ಭದ್ರತಾ ಪೊಲೀಸರ ನಡುವೆ ಸಂಘರ್ಷ
author img

By

Published : Dec 4, 2019, 11:42 AM IST

ಛತ್ತೀಸ್​ಗಡ್​: ಇಲ್ಲಿನ ನಾರಾಯಣಪುರದಲ್ಲಿ ಪೊಲೀಸರ ಮಧ್ಯೆ ನಡೆದ ಘರ್ಷಣೆಯಲ್ಲಿ 6 ಮಂದಿ ಮೃತಪಟ್ಟಿದ್ದಾರೆ.

ನಾರಾಯಣಪುರ ನಕ್ಸಲ್ ಪೀಡಿತ ಪ್ರದೇಶ. ಇಲ್ಲಿ ಕಾರ್ಯನಿರ್ವಹಿಸುತ್ತಿರುವ ಐಟಿಬಿಪಿ ಪೊಲೀಸರು ನಡುವೆ ಘರ್ಷಣೆ ನಡೆದಿದೆ. ಆದರೆ,ಯಾವ ಕಾರಣಕ್ಕಾಗಿ ಈ ನಡೆದುಕೊಂಡಿದ್ದಾರೆ ಎಂಬುದು ತಿಳಿದು ಬಂದಿಲ್ಲ.

ಒಬ್ಬರ ಮೇಲೊಬ್ಬರು ಗುಂಡಿನ ಚಕಮಕಿ ನಡೆಸಿಕೊಂಡರು. ಈ ವೇಳೆ 6 ಮಂದಿ ಪ್ರಾಣ ಕಳೆದುಕೊಂಡರು. ಮೂವರು ಗಂಭೀರ ಗಾಯಗೊಂಡಿದ್ದು, ರಾಯಪುರ ಆಸ್ಪತ್ರೆಗೆ ದಾಖಲಿಸಲಾಗಿದೆ.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.