ನವದೆಹಲಿ: ಉತ್ತರ ಸೇನಾ ಕಮಾಂಡರ್ ಲೆಫ್ಟಿನೆಂಟ್ ಜನರಲ್ ರಣಬೀರ್ ಸಿಂಗ್ ಸೇರಿ 19 ಸೇನಾಧಿಕಾರಿಗಳಿಗೆ ಪರಮ್ ವಿಶಿಷ್ಠ ಸೇವಾ ಪದಕ ನೀಡಲಾಗುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ಬಾರಿಯ 71ನೇ ಗಣರಾಜ್ಯೋತ್ಸವದ ಅಂಗವಾಗಿ ಸೇನೆಯಲ್ಲಿ ಸಾಹಸ ಮೆರೆದಿರುವ ಆರು ಜನ ಅಧಿಕಾರಿಗಳಿಗೆ ಶೌರ್ಯ ಚಕ್ರಗಳನ್ನು ನೀಡಲಾಗುತ್ತಿದೆ. ಒಟ್ಟು 151 ಸೇನಾ ಪದಕಗಳು, ಎಂಟು ಯುದ್ಧ ಸೇವಾ ಪದಕಗಳನ್ನು ಘೋಷಿಸಲಾಗಿದೆ ಎಂದು ತಿಳಿಸಿದರು.