ETV Bharat / bharat

ಫ್ಯಾಕ್ಟರಿಯಲ್ಲಿ ಗ್ಯಾಸ್​ ಸೋರಿಕೆ...ಸ್ಥಳದಲ್ಲೇ 7 ಮಂದಿ ದುರ್ಮರಣ!

author img

By

Published : Feb 6, 2020, 12:22 PM IST

Updated : Feb 6, 2020, 12:32 PM IST

ಕಾರ್ಖಾನೆಯಲ್ಲಿ ಕೆಲಸ ಮಾಡುತ್ತಿದ್ದ ವೇಳೆ ವಿಷಕಾರಿ ಅನಿಲ ಸೋರಿಕೆಯಾಗಿದ್ದು, ಏಳು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಪ್ಯಾಕ್ಟರಿಯಲ್ಲಿ ಗ್ಯಾಸ್​ ಸೋರಿಕೆ
ಪ್ಯಾಕ್ಟರಿಯಲ್ಲಿ ಗ್ಯಾಸ್​ ಸೋರಿಕೆ

ಸೀತಾಪುರ್​(ಯುಪಿ): ಕೋಟ್ವಾಲಿ ಬಿಸ್ವಾನ್​ ಪ್ರದೇಶದಲ್ಲಿನ ಕಾರ್ಖಾನೆಯಲ್ಲಿ ಕಾರ್ಮಿಕರು ಕೆಲಸ ಮಾಡುತ್ತಿದ್ದ ವೇಳೆ ವಿಷಕಾರಿ ಅನಿಲ ಸೋರಿಕೆಯಾಗಿ ಏಳು ಮಂದಿ ಸಾವನ್ನಪ್ಪಿರುವ ಘಟನೆ ನಡೆದಿದೆ.

ಪ್ಯಾಕ್ಟರಿಯಲ್ಲಿ ಗ್ಯಾಸ್​ ಸೋರಿಕೆ

ಘಟನಾ ಸ್ಥಳಕ್ಕೆ ಪೊಲೀಸ್​ ಹಾಗೂ ಆಡಳಿತ ಅಧಿಕಾರಿಗಳು ತಲುಪಿದ್ದು, ರಕ್ಷಣಾ ಕಾರ್ಯಾಚರಣೆ ನಡೆಸಿದ್ದಾರೆ. ಘಟನೆಯಲ್ಲಿ ಮೂವರು ಪುರುಷರು, ಓರ್ವ ಮಹಿಳೆ ಹಾಗೂ ಮೂವರು ಮಕ್ಕಳು ಸಾವನ್ನಪ್ಪಿದ್ದು, ನಾಲ್ಕು ನಾಯಿಗಳು ಸಹ ಅಸುನೀಗಿವೆ ಎಂದು ತಿಳಿದು ಬಂದಿದೆ.

  • Sitapur: 7 labourers lost their lives earlier today allegedly due to gas leakage in a pipeline situated between a carpet factory and an acid factory. Police and District Collector have rushed to the site of the incident. More details awaited. pic.twitter.com/l9oBCRygfT

    — ANI UP (@ANINewsUP) February 6, 2020 " class="align-text-top noRightClick twitterSection" data=" ">

Intro:Body:

visuals of Sitapur gas leak incident in which 7 were dead has been shared in hindi in 

Conclusion:
Last Updated : Feb 6, 2020, 12:32 PM IST
ETV Bharat Logo

Copyright © 2024 Ushodaya Enterprises Pvt. Ltd., All Rights Reserved.