ETV Bharat / bharat

ಗುಡ್​ ನ್ಯೂಸ್​​: ಜೂನ್​ ವೇಳೆಗೆ ಭಾರತದಲ್ಲಿ ಮತ್ತೊಂದು ದೇಶಿ ಕೋವಿಡ್​ ಲಸಿಕೆ? - ಜೂನ್​ ತಿಂಗಳಲ್ಲಿ ಕೋವಿಡ್ ಲಸಿಕೆ

ಸೆರಂ ಇನ್ಸ್​ಟಿಟ್ಯೂಟ್ ಆಫ್ ಇಂಡಿಯಾದಿಂದ ಜುಲೈ ವೇಳೆಗೆ ಮತ್ತೊಂದು ಕೋವಿಡ್​ ಲಸಿಕೆ ಅಭಿವೃದ್ಧಿಗೊಳ್ಳುವ ಎಲ್ಲ ಲಕ್ಷಣಗಳು ಗೋಚರಿಸುತ್ತಿದ್ದು, ಇದಕ್ಕೆ ಸಂಬಂಧಿಸಿದಂತೆ ಸಿಇಒ ಮಹತ್ವದ ಮಾಹಿತಿ ನೀಡಿದ್ದಾರೆ.

Poonawalla
Poonawalla
author img

By

Published : Jan 30, 2021, 7:08 PM IST

ಪುಣೆ: ಮಹಾಮಾರಿ ಕೊರೊನಾ ವೈರಸ್ ವಿರುದ್ಧ ಹೋರಾಟ ಮುಂದುವರೆದಿದ್ದು, ಈಗಾಗಲೇ ಭಾರತದಲ್ಲಿ ಕೋವಿಶೀಲ್ಡ್ ಹಾಗೂ ಕೊವ್ಯಾಕ್ಸಿನ್​ ಲಸಿಕೆ ನೀಡಲಾಗುತ್ತಿದೆ .ಇದರ ಬೆನ್ನಲ್ಲೇ ಇದೀಗ ಮತ್ತೊಂದು ಮಹತ್ವದ ಮಾಹಿತಿ ಹೊರಬಿದ್ದಿದೆ.

ಓದಿ: ದೇಶದಲ್ಲಿ ತ್ವರಿತಗತಿಯ ಉದ್ಯೋಗ ಸೃಷ್ಟಿಸುವ ಅಗತ್ಯವಿದೆ

ಸೆರಂ ಇನ್ಸ್​ಟಿಟ್ಯೂಟ್ ಆಫ್​ ಇಂಡಿಯಾ ಹೊಸ ಕೊರೊನಾ ಲಸಿಕೆ ರಿಲೀಸ್ ಮಾಡಲು ಮುಂದಾಗಿದ್ದು, ಜೂನ್ ತಿಂಗಳ ವೇಳಗೆ ಇದು ಮಾರುಕಟ್ಟೆಗೆ ಲಗ್ಗೆ ಹಾಕುವ ಸಾಧ್ಯತೆ ದಟ್ಟವಾಗಿದೆ.

ಸೆರಂ ಇನ್ಸ್​ಟಿಟ್ಯೂಟ್​ ಅಭಿವೃದ್ಧಿ ಪಡಿಸಿರುವ ಕೊವ್ಯಾಕ್ಸಿನ್​ ಈಗಾಗಲೇ ಭಾರತ ಮಾತ್ರವಲ್ಲದೇ, ವಿದೇಶದಲ್ಲೂ ಬಳಸಲ್ಪಡುತ್ತಿದ್ದು, ಇದೀಗ ನೊವಾವಾಕ್ಸ್​ ಜತೆ ಸೇರಿ ಈ ಲಸಿಕೆ ಅಭಿವೃದ್ಧಿಪಡಿಸಲಾಗುತ್ತಿದೆ. ಇದಕ್ಕೆ ಸಂಬಂಧಿಸಿದಂತೆ ಸೆರಂ ಇನ್ಸ್​ಟಿಟ್ಯೂಟ್​ ಸಿಇಒ ಆದರ್ ಪೂನವಾಲ್ಲಾ ಮಾತನಾಡಿದ್ದು, ಈಗಾಗಲೇ ಪ್ರಯೋಗ ಶುರು ಮಾಡಲಾಗಿದ್ದು, 2021ರ ಜುಲೈ ವೇಳೆಗೆ ಈ ಲಸಿಕೆ ಅಭಿವೃದ್ಧಿಗೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ಕೊವ್ಯಾಕ್ಸಿನ್​ ಹೆಸರಿನಲ್ಲೇ ಈ ಲಸಿಕೆ ಬಿಡುಗಡೆ ಮಾಡಲಾಗುವುದು ಎನ್ನಲಾಗಿದೆ. ಆದರೆ ಇದರ ಪ್ರಯೋಗಕ್ಕಾಗಿ ಡಿಸಿಜೆಐನಿಂದ ಅನುಮತಿ ಪಡೆದುಕೊಳ್ಳಬೇಕಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.