ನವದೆಹಲಿ: ಪಾಕಿಸ್ತಾನ ಆಕ್ರಮಿತ ಕಾಶ್ಮೀರದಲ್ಲಿ 5 ಸಾವಿರ ಎಕರೆ ಭೂಮಿಯನ್ನು ತೆರವುಗೊಳಿಸುವಂತೆ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್ ಅವರಿಗೆ ಹೇಳುವ ಮೂಲಕ ಪ್ರಧಾನಿ ನರೇಂದ್ರ ಮೋದಿ ತಮ್ಮ 56 ಇಂಚು ಎದೆಯ ಸಾಮರ್ಥ್ಯ ತೋರಿಸಲಿ ಎಂದು ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್ ಸಿಬಲ್ ಅವರು ಸವಾಲು ಹಾಕಿದ್ದಾರೆ.
ಅನೌಪಚಾರಿಕ ಭೇಟಿಗಾಗಿ ಎರಡು ದಿನಗಳ ಕಾಲ ಭಾರತದ ಪ್ರವಾಸ ಕೈಗೊಂಡಿರುವ ಚೀನಾ ಅಧ್ಯಕ್ಷ ಕ್ಸಿ ಜಿನ್ಪಿಂಗ್, ಇದರ ಬೆನ್ನಲ್ಲೇ ಸುಪ್ರಿಂಕೋರ್ಟ್ನ ಹಿರಿಯ ವಕೀಲ/ ಕಾಂಗ್ರೆಸ್ನ ಹಿರಿಯ ನಾಯಕ ಕಪಿಲ್, 'ಚೀನಾದ 5ಜಿ ಸೇವೆಗೆ ಹುವಾಯ್ ಭಾರತದಲ್ಲಿ ಇಲ್ಲ ಎಂಬುದನ್ನು ಸ್ಪಷ್ಟಪಡಿಸಲಿ' ಎಂದು ಟ್ವಿಟ್ಟರ್ನಲ್ಲಿ ಪ್ರಧಾನಿಯ ಕಾಲೆಳೆದಿದ್ದಾರೆ.
-
As Xi Jinping supports Imran Khan on Art.370 Modiji look him in the eye at Mamallapuram and say :
— Kapil Sibal (@KapilSibal) October 11, 2019 " class="align-text-top noRightClick twitterSection" data="
1) Vacate 5000km of land in POK occupied by China trans-Karakoram
2) No Huawei in India for 5G
Show your 56” ki chhati !
Or is it :
Haathi ke daant khane ke aur dikhane ke aur
">As Xi Jinping supports Imran Khan on Art.370 Modiji look him in the eye at Mamallapuram and say :
— Kapil Sibal (@KapilSibal) October 11, 2019
1) Vacate 5000km of land in POK occupied by China trans-Karakoram
2) No Huawei in India for 5G
Show your 56” ki chhati !
Or is it :
Haathi ke daant khane ke aur dikhane ke aurAs Xi Jinping supports Imran Khan on Art.370 Modiji look him in the eye at Mamallapuram and say :
— Kapil Sibal (@KapilSibal) October 11, 2019
1) Vacate 5000km of land in POK occupied by China trans-Karakoram
2) No Huawei in India for 5G
Show your 56” ki chhati !
Or is it :
Haathi ke daant khane ke aur dikhane ke aur
ಜಿನ್ಪಿಂಗ್ ಅವರು ಕಾಶ್ಮೀರದಲ್ಲಿ ಬೆಳವಣಿಗೆಗಳನ್ನು ಸೂಕ್ಷ್ಮವಾಗಿ ಗಮನಿಸುತ್ತಿರುವುದಾಗಿ ಹೇಳುತ್ತಾರೆ. ಇದಕ್ಕೆ ಪ್ರತಿಯಾಗಿ ಪ್ರಧಾನಿ ಮೋದಿ ಹಾಂಗ್ಕಾಂಗ್ನಲ್ಲಿನ ಪ್ರಜಾಸತ್ತೆಯ ಚಳವಳಿಗಳನ್ನು ನಾನೂ ಗಮನಿಸುತ್ತಿದ್ದೇನೆ ಎಂದು ಹೇಳಲು ಏಕೆ ಆಗುತ್ತಿಲ್ಲ. ಭಾರತದ ಆಂತರಿಕ ವಿಷಯಗಳಲ್ಲಿ ಚೀನಾದ ಆಕ್ಷೇಪ ತಡೆಯುವಲ್ಲಿ ಮೋದಿ ಸರ್ಕಾರ ವಿಫಲವಾಗಿದೆ ಎಂದು ಟೀಕಿಸಿದ್ದಾರೆ.