ETV Bharat / bharat

ಪ್ರಿನ್ಸ್​ ಆಫ್​​ ಕೋಲ್ಕತ್ತಾಗೆ ಬಿಸಿಸಿಐ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಅಖ್ತರ್​ ಫುಲ್​ ಖುಷ್​​... ಹೇಳಿದ್ರು ಈ ಮಾತು! - ಪಾಕ್​ ಪ್ರಧಾನಿ ಇಮ್ರಾನ್​ ಖಾನ್​

ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷರಾಗಿ ಟೀಂ ಇಂಡಿಯಾ ಮಾಜಿ ಕ್ಯಾಪ್ಟನ್​ ಸೌರವ್​ ಗಂಗೂಲಿ ಆಯ್ಕೆಯಾಗಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ಮಾತನಾಡಿರುವ ಪಾಕ್​ ಮಾಜಿ ವೇಗದ ಬೌಲರ್​ ಸಂತಸ ವ್ಯಕ್ತಪಡಿಸಿದ್ದಾರೆ.

ಶೊಯೆಬ್​ ಅಖ್ತರ್​
author img

By

Published : Oct 16, 2019, 7:39 PM IST

ಕರಾಚಿ: ಟೀಂ ಇಂಡಿಯಾ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​, ಬಂಗಾಳದ ಹುಲಿ ಸೌರವ್​ ಗಂಗೂಲಿಗೆ ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಪಟ್ಟ ಒಲಿದು ಬಂದಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾವಲ್ಪಿಂಡಿ ಎಕ್ಸ್​ಪ್ರೆಸ್​ ಖ್ಯಾತಿಯ ಶೋಯೆಬ್​ ಅಖ್ತರ್​ ಮೆಚ್ಚುಗೆ ಮಾತನಾಡಿದ್ದಾರೆ.

ಸೌರವ್​ ಗಂಗೂಲಿಯನ್ನ ಪಾಕ್​ ಪ್ರಧಾನಿ ಇಮ್ರಾನ್​​ ಖಾನ್​ಗೆ ಹೋಲಿಕೆ ಮಾಡಿರುವ ಅಖ್ತರ್​, ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಸ್ಥಾನ ಗಂಗೂಲಿಗೆ ನೀಡಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ. ಅವರ ಸೇವಾವಧಿಯಲ್ಲಿ ಭಾರತೀಯ ಕ್ರಿಕೆಟ್​ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಹಾರೈಸಿದ್ದಾರೆ.

Ganguly
ಸೌರವ್​ ಗಂಗೂಲಿ

ಪ್ರಿನ್ಸ್​ ಆಫ್​ ಕೋಲ್ಕತ್ತಾಗೆ BCCI ಅಧ್ಯಕ್ಷ ಪಟ್ಟ ನೀಡಿರುವುದು ನಿಜಕ್ಕೂ ಅದ್ಭುತ ಕೆಲಸ. ಈಗಾಗಲೇ ಬಿಸಿಸಿಐ ವಿಶ್ವ ಶ್ರೀಮಂತ ಕ್ರಿಕೆಟ್​​ ಸಂಸ್ಥೆಗಳಲ್ಲಿ ಒದಾಗಿದ್ದು, ಐಸಿಸಿ ಜೊತೆ ಉತ್ತಮ ಬಾಂಧವ್ಯ ಹೊಂದಿದೆ. ಗಂಗೂಲಿ ಅಧ್ಯಕ್ಷರಾಗುವುದರಿಂದ ಕ್ರಿಕೆಟ್​​ನಲ್ಲಿ ಕೆಲವೊಂದು ಬದಲಾವಣೆಗಳು ಆಗುವುದು ಖಂಡಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಇದೇ ವೇಳೆ, ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಹಾಗೂ ಸೌರವ್​ ಗಂಗೂಲಿ ಹೊಸ ಹೊಸ ಪ್ರತಿಭೆಗಳನ್ನ ಹುಡುಕುತ್ತಾರೆ. ಈ ಹಿಂದೆ ಇಮ್ರಾನ್​ ಖಾನ್​ ಕೂಡ ಪಾಕ್​ ಕ್ರಿಕೆಟ್​ ಗೆಲುವಿಗಾಗಿ ಇಂತಹ ಕೆಲಸ ಮಾಡುತ್ತಿದ್ದರು. ಸದ್ಯ ಗಂಗೂಲಿ ಕೂಡ ಅದೇ ರೀತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದಿದ್ದಾರೆ.

ಸೌರವ್​ ಗಂಗೂಲಿ ಭಾರತ ತಂಡದ ಕ್ಯಾಪ್ಟನ್​ ಆದ ಮೇಲೆ ಎಲ್ಲವೂ ಬದಲಾಗಿತ್ತು. 1990ರಲ್ಲಿ ಭಾರತ ಯಾವುದೇ ಕಾರಣಕ್ಕೂ ಪಾಕ್​​ ಸೋಲಿಸುವುದಿಲ್ಲ ಎಂದುಕೊಂಡಿದ್ದೆವು. ಆದರೆ, ನಾವು ಆ ವೇಳೆ ಸೋಲು ಕಾಣುವಂತಾಯಿತು. ಅದಕ್ಕೆ ಮುಖ್ಯ ಕಾರಣವೇ ಗಂಗೂಲಿ. ಆ ವೇಳೆ, ಯುವ ಪ್ರತಿಭೆಗಳಾದ ಸೆಹ್ವಾಗ್​,ಯುವರಾಜ್​, ಜಹೀರ್​ ಖಾನ್​ರಂತಹ ಪ್ರತಿಭೆಗಳಿಗೆ ಸೌರವ್​ ಅವಕಾಶ ನೀಡಿದ್ದರು ಎಂದು ತಿಳಿಸಿದ್ದಾರೆ.

Intro:Body:

ಗಂಗೂಲಿಗೆ ಬಿಸಿಸಿಐ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ಅಖ್ತರ್​ ಫುಲ್​ ಖುಷ್​​... ಹೇಳಿದ್ರು ಈ ಮಾತು! 

ಕರಾಚಿ: ಟೀಂ ಇಂಡಿಯಾ ಕ್ರಿಕೆಟ್​ ತಂಡದ ಮಾಜಿ ಕ್ಯಾಪ್ಟನ್​, ಬಂಗಾಳದ ಹುಲಿ ಸೌರವ್​ ಗಂಗೂಲಿಗೆ ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಪಟ್ಟ ಒಲಿದು ಬಂದಿದ್ದು, ಇದೇ ವಿಷಯಕ್ಕೆ ಸಂಬಂಧಿಸಿದಂತೆ ರಾವಲ್ಪಿಂಡಿ ಎಕ್ಸ್​ಪ್ರೆಸ್​ ಖ್ಯಾತಿಯ ಶೋಯೆಬ್​ ಅಖ್ತರ್​ ಮೆಚ್ಚುಗೆಯಿಂದ ಮಾತನಾಡಿದ್ದಾರೆ. 

ಸೌರವ್​ ಗಂಗೂಲಿಯನ್ನ ಪಾಕ್​ ಪ್ರಧಾನಿ ಇಮ್ರಾನ್​​ ಖಾನ್​ಗೆ ಹೋಲಿಕೆ ಮಾಡಿರುವ ಅಖ್ತರ್​, ಭಾರತೀಯ ಕ್ರಿಕೆಟ್​ ಮಂಡಳಿ ಅಧ್ಯಕ್ಷ ಸ್ಥಾನ ಗಂಗೂಲಿಗೆ ನೀಡಿರುವುದು ನಿಜಕ್ಕೂ ಒಳ್ಳೆಯ ಬೆಳವಣಿಗೆ.ಅವರ ಸೇವಾವಧಿಯಲ್ಲಿ ಭಾರತೀಯ ಕ್ರಿಕೆಟ್​ ಮತ್ತಷ್ಟು ಅಭಿವೃದ್ಧಿ ಕಾಣಲಿ ಎಂದು ಹಾರೈಸಿದ್ದಾರೆ. 

ಪ್ರಿನ್ಸ್​ ಆಫ್​ ಕೋಲ್ಕತ್ತಾಗೆ BCCI ಅಧ್ಯಕ್ಷಪಟ್ಟ ನೀಡಿರುವುದು ನಿಜಕ್ಕೂ ಅದ್ಭುತ ಕೆಲಸ. ಈಗಾಗಲೇ ಬಿಸಿಸಿಐ ವಿಶ್ವ ಶ್ರೀಮಂತ ಕ್ರಿಕೆಟ್​​ ಸಂಸ್ಥೆಗಳಲ್ಲಿ ಒದಾಗಿದ್ದು, ಐಸಿಸಿ ಜೊತೆ ಉತ್ತಮ ಬಾಂಧವ್ಯ ಹೊಂದಿದೆ. ಗಂಗೂಲಿ ಅಧ್ಯಕ್ಷರಾಗುವುದರಿಂದ ಕ್ರಿಕೆಟ್​​ನಲ್ಲಿ ಕೆಲವೊಂದು ಬದಲಾವಣೆಗಳು ಆಗುವುದು ಖಂಡಿತ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 

ಇದೇ ವೇಳೆ ಪಾಕಿಸ್ತಾನ ಪ್ರಧಾನಿ ಇಮ್ರಾನ್​ ಖಾನ್​ ಹಾಗೂ ಸೌರವ್​ ಗಂಗೂಲಿ ಹೊಸ ಹೊಸ ಪ್ರತಿಭೆ ಹುಡುಕುತ್ತಾರೆ. ಈ ಹಿಂದೆ ಇಮ್ರಾನ್​ ಖಾನ್​ ಕೂಡ ಪಾಕ್​ ಕ್ರಿಕೆಟ್​ ಗೆಲುವಿಗಾಗಿ ಇಂತಹ ಕೆಲಸ ಮಾಡುತ್ತಿದ್ದರು. ಸದ್ಯ ಗಂಗೂಲಿ ಕೂಡ ಅದೇ ರೀತಿಯಾಗಿ ಕಾರ್ಯನಿರ್ವಹಿಸಲಿದ್ದಾರೆ ಎಂದಿದ್ದಾರೆ. 

ಸೌರವ್​ ಗಂಗೂಲಿ ಭಾರತ ತಂಡದ ಕ್ಯಾಪ್ಟನ್​ ಆದ ಮೇಲೆ ಎಲ್ಲವೂ ಬದಲಾಗಿತ್ತು. 1990ರಲ್ಲಿ ಭಾರತ ಯಾವುದೇ ಕಾರಣಕ್ಕೂ ಪಾಕ್​​ ಸೋಲಿಸುವುದಿಲ್ಲ ಎಂದುಕೊಂಡಿದ್ದೇವು. ಆದರೆ ನಾವು ಆ ವೇಳೆ ಸೋಲು ಕಾಣುವಂತಾಯಿತು. ಅದಕ್ಕೆ ಮುಖ್ಯ ಕಾರಣವೇ ಗಂಗೂಲಿ. ಆ ವೇಳೆ ಯುವ ಪ್ರತಿಭೆಗಳಾದ ಸೆಹ್ವಾಗ್​,ಯುವರಾಜ್​, ಜಹೀರ್​ ಖಾನ್​ರಂತಹ ಪ್ರತಿಭೆಗಳಿಗೆ ಸೌರವ್​ ಅವಕಾಶ ನೀಡಿದ್ದರು ಎಂದು ತಿಳಿಸಿದ್ದಾರೆ.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.