ETV Bharat / bharat

ಪೌರತ್ವ ವಿರೋಧಿ ಪ್ರತಿಭಟನೆಯಲ್ಲಿ ಶಶಿ ತರೂರ್ ಭಾಗಿ - ಕಾಂಗ್ರೆಸ್ ಮುಖಂಡ ಶಶಿ ತರೂರ್

ಕಾಂಗ್ರೆಸ್ ಮುಖಂಡ ಶಶಿ ತರೂರ್ ಅವರು ನವದೆಹಲಿಯಲ್ಲಿ ಭಾನುವಾರ ನಡೆದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದರು.

Shashi Tharoor visits Jamia
ಸಿಎಎ ವಿರುದ್ದದ ಪ್ರತಿಭಟನೆಯಲ್ಲಿ ಶಶಿ ತರೂರ್ ಭಾಗಿ
author img

By

Published : Jan 12, 2020, 11:41 PM IST

Updated : Jan 12, 2020, 11:49 PM IST

ನವದೆಹಲಿ: ಜಾಮಿಯಾ ಮಿಲಿಯಾ ಇಸ್ಲಾಮಿಯಾ ಮತ್ತು ಶಾಹೀನ್ ಬಾಗ್‌ನಲ್ಲಿ ವಿದ್ಯಾರ್ಥಿಗಳು ಮತ್ತು ಇತರರು ನಡೆಸಿದ ಸಿಎಎ ವಿರೋಧಿ ಪ್ರತಿಭಟನೆಯಲ್ಲಿ ಕಾಂಗ್ರೆಸ್ ಮುಖಂಡ ಶಶಿ ತರೂರ್ ಪಾಲ್ಗೊಂಡು ಬೆಂಬಲ ವ್ಯಕ್ತಪಡಿಸಿದರು. ಅವರೊಂದಿಗೆ ದೆಹಲಿ ಕಾಂಗ್ರೆಸ್ ಅಧ್ಯಕ್ಷ ಸುಭಾಷ್ ಚೋಪ್ರಾ ಮತ್ತು ಮಾಜಿ ಸೀಲಾಂಪುರ ಶಾಸಕ ಮಾತೀನ್ ಅಹ್ಮದ್ ಇದ್ದರು.

ಸಿಎಎ ವಿರುದ್ದದ ಪ್ರತಿಭಟನೆಯಲ್ಲಿ ಶಶಿ ತರೂರ್ ಭಾಗಿ

ಕಾಂಗ್ರೆಸ್ ಸಂಸದ ಶಶಿ ತರೂರು ಮಾತನಾಡಿ, ಪಕ್ಷವು ವಿದ್ಯಾರ್ಥಿಗಳೊಂದಿಗೆ ನಿಂತಿದೆ ಮತ್ತು ಪೌರತ್ವ (ತಿದ್ದುಪಡಿ) ಕಾಯ್ದೆ ಮತ್ತು ನಾಗರಿಕರ ರಾಷ್ಟ್ರೀಯ ನೋಂದಣಿಗೆ ವಿರುದ್ಧವಾಗಿದೆ ಎಂದು ಹೇಳಿದರು.

ಬಳಿಕ ಟ್ವೀಟ್ ಮಾಡಿದ ಅವರು, ಶಹೀನ್ ಬಾಗ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಭಾಗಿಯಾಗಿದ್ದ ಮಹಿಳೆಯರ ಧೈರ್ಯ ಮತ್ತು ಬದ್ಧತೆಯನ್ನು ಮೆಚ್ಚಲೇ ಬೇಕು. ಜೊತೆಗೆ 100ರ ಸಮೀಪದ ವಯಸ್ಸಿನ ದಾದಿಯಂದಿರೂ ಕೂಡ ಸಿಎಎ ವಿರುದ್ಧ ಧ್ವನಿ ಎತ್ತಿದ್ದರು ಎಂದು ಬರೆದುಕೊಂಡಿದ್ದಾರೆ.

  • Yes it was fabulous to see the courage, passion & determination of the women of ShaheenBagh. Including the nonagenarian “dadis” who have held fast since the start. Addressed them all with great admiration. https://t.co/ehcqqYcVr2

    — Shashi Tharoor (@ShashiTharoor) January 12, 2020 " class="align-text-top noRightClick twitterSection" data=" ">

Intro:
जामिया मिलिया इस्लामिया के छात्रों के द्वारा चल रहे सीएए और एनआरसी के खिलाफ प्रदर्शन में सम्मिलित होने आज कांग्रेस नेता शशि थरूर पहुंचे इस दौरान शशि थरूर ने कहा हम आपके साथ हैं इस दौरान उन्होंने छात्रों को संबोधित किया

Body:कांग्रेसी नेता शशि थरूर आज जामिया मिलिया इस्लामिया के छात्रों के प्रदर्शन में सम्मिलित होने पहुंचे इस दौरान उन्होंने छात्रों को संबोधित करते हुए कहा कि हम आपके साथ हैं साथ ही उन्होंने हिंदू मुस्लिम सिख ईसाई सभी धर्मों की एकता की बात की और कहा कि हम सब हिंदुस्तानी हैं साथ ही उन्होंने जामिया मिलिया इस्लामिया के लाइब्रेरी में पुलिस घुसने और छात्रों की पिटाई के मुद्दे को उठाया और कहा कि यह सेम है ।

Conclusion:आपको बता दें पिछले कई दिनों से लगातार सीएए और एनआरसी के खिलाफ जामिया मिलिया इस्लामिया के छात्रों के द्वारा विरोध प्रदर्शन किया जा रहा है इसी में सम्मिलित होने आज शशि थरूर पहुंचे थे ।
Last Updated : Jan 12, 2020, 11:49 PM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.