ETV Bharat / bharat

ಶಾಕಿಂಗ್​: ಬಾಲಕನ ಮೇಲೆ ಬಾಲಕರಿಂದಲೇ ಲೈಂಗಿಕ ದಾಳಿ! - ಹೈದರಾಬಾದ್​ನಲ್ಲಿ ಬಾಲಕನ ಮೇಲೆ ಲೈಂಗಿಕ ದಾಳಿ

ಒಂದು ವರ್ಷದಿಂದ ಬಾಲಕನ ಮೇಲೆ ಮೂವರು ಬಾಲಕರು ಲೈಂಗಿಕ ದಾಳಿ ನಡೆಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ.

ಸಾಂದರ್ಭಿಕ ಚಿತ್ರ
author img

By

Published : Sep 1, 2019, 1:18 PM IST

ಹೈದರಾಬಾದ್​: ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕನ ಮೇಲೆ ಮೂವರು ಸಹಪಾಠಿಗಳಿಂದ ಲೈಂಗಿಕ ದಾಳಿ ನಡೆದಿರುವ ಘಟನೆ ಇಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ.

ಹೌದು, ಲೈಂಗಿಕ ದಾಳಿ ಪ್ರಕರಣಗಳು ಈಗ ಬಾಲಕ ಮತ್ತು ಬಾಲಕಿಯರ ಮೇಲೆ ಪರಿಣಾಮ ಬೀರುತ್ತಿವೆ. ಹೈದರಾಬಾದ್​ನ ಸರ್ಕಾರಿ ಶಾಲೆಯೊಂದರಲ್ಲಿ ಬಾಲಕನ ಮೇಲೆ ಸಹಪಾಠಿಗಳೇ ಲೈಂಗಿಕ ದಾಳಿ ನಡೆಸಿದ್ದಾರೆ.

ಅಸ್ವಸ್ಥವಾಗಿರುವುದನ್ನು ಗಮನಿಸಿದ ಬಾಲಕನಿಗೆ ಏನಾಗಿದೆ ಅಂತಾ ತಂದೆ ಕೇಳಿದ್ದಾನೆ. ಆಗ ಬಾಲಕ ನಡೆದ ಘಟನೆಯನ್ನು ತನ್ನ ತಂದೆಗೆ ವಿವರಿಸಿದ್ದಾನೆ. ಕೂಡಲೇ ಬಾಲಕನ ತಂದೆ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ.

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.

Intro:Body:

sexual assault on boy in Hyderabad

sexual assault news, sexual assault on boy news, sexual assault on boy in Hyderabad, Hyderabad news, ಹೈದರಾಬಾದ್​ ಸುದ್ದಿ, ಲೈಂಗಿಕ ದಾಳಿ ಸುದ್ದಿ, ಹೈದರಾಬಾದ್​ನಲ್ಲಿ​ ಲೈಂಗಿಕ ದಾಳಿ ಸುದ್ದಿ, ಹೈದರಾಬಾದ್​ನಲ್ಲಿ ಬಾಲಕನ ಮೇಲೆ ಲೈಂಗಿಕ ದಾಳಿ, 

ಶಾಕಿಂಗ್​: ಬಾಲಕನ ಮೇಲೆ ಬಾಲಕರಿಂದಲೇ ಲೈಂಗಿಕ ದಾಳಿ...!

ಒಂದು ವರ್ಷದಿಂದ ಬಾಲಕನ ಮೇಲೆ ಮೂವರು ಬಾಲಕರು ಲೈಂಗಿಕ ದಾಳಿ ನಡೆಸಿರುವ ಘಟನೆ ತೆಲಂಗಾಣದಲ್ಲಿ ನಡೆದಿದೆ. 

ಹೈದರಾಬಾದ್​: ಹತ್ತನೇ ತರಗತಿಯಲ್ಲಿ ವ್ಯಾಸಂಗ ಮಾಡುತ್ತಿದ್ದ ಬಾಲಕನ ಮೇಲೆ ಮೂವರು ಸಹಪಾಠಿಗಳಿಂದ ಲೈಂಗಿಕ ದಾಳಿ ನಡೆದಿರುವ ಘಟನೆ ಇಲ್ಲಿನ ಸರ್ಕಾರಿ ಶಾಲೆಯೊಂದರಲ್ಲಿ ನಡೆದಿದೆ. 

ಹೌದು, ಲೈಂಗಿಕ ದಾಳಿ ಪ್ರಕರಣಗಳು ಈಗ ಬಾಲಕ ಮತ್ತು ಬಾಲಕಿಯರ ಮೇಲೆ ಪರಿಣಾಮ ಬೀರುತ್ತಿವೆ. ಹೈದರಾಬಾದ್​ನ ಸರ್ಕಾರಿ ಶಾಲೆಯೊಂದರಲ್ಲಿ ಬಾಲಕನ ಮೇಲೆ ಸಹಪಾಠಿಗಳೇ ಲೈಂಗಿಕ ದಾಳಿ ನಡೆಸಿದ್ದಾರೆ. 

ಅಸ್ವಸ್ತವಾಗಿರುವುದನ್ನು ಗಮನಿಸಿದ ಬಾಲಕನ ತಂದೆ ಕೇಳಿದ್ದಾನೆ. ಬಾಲಕ ನಡೆದ ಘಟನೆಯನ್ನು ತನ್ನ ತಂದೆಗೆ ವಿವರಿಸಿದ್ದಾನೆ. ಕೂಡಲೇ ಬಾಲಕನ ತಂದೆ ಪೊಲೀಸ್​ ಠಾಣೆಯಲ್ಲಿ ದೂರು ಸಲ್ಲಿಸಿದ್ದಾರೆ. 

ಈ ಘಟನೆ ಕುರಿತು ಪೊಲೀಸ್​ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. 

బాలుడిపై ముగ్గురు బాలల అఘాయిత్యం

ఏడాదిగా అకృత్యం.. పాతబస్తీలో వెలుగుచూసిన ఉదంతం

కేశవగిరి: పదోతరగతి చదువుతున్న బాలుడిపై మరో ముగ్గురు ఏడాది కాలంగా లైంగిక దాడికి పాల్పడుతున్న ఘటన చాంద్రాయణగుట్టలోని ఓ ప్రభుత్వ గురుకుల పాఠశాలలో వెలుగు చూసింది. బాలుడి తండ్రి ఫిర్యాదుతో ఈ ఉదంతం బయటపడింది. భవానీనగర్‌ ఠాణా పరిధిలో నివసించే ఓ బాలుడు గురుకుల పాఠశాలలో పదోతరగతి చదువుతున్నాడు. అదే పాఠశాలలో పదో తరగతి చదువుతున్న మరో ముగ్గురు విద్యార్థులు అతడితో అసభ్యంగా ప్రవర్తిస్తూ ఈ విషయం ఎవరికీ చెప్పవద్దని భయపెట్టారు. ఇటీవల బాధితుడి తండ్రి పాఠశాలకు రాగా అతడు నీరసంగా కనిపించాడు. ఏమిటని ఆరా తీయగా అసలు విషయం చెప్పాడు. వెంటనే తండ్రి శుక్రవారం చాంద్రాయణగుట్ట ఠాణాలో ఫిర్యాదు చేశాడు. పోలీసులు కేసు నమోదు చేశారు.

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.