ETV Bharat / bharat

ಪೊಲೀಸ್‌ ಠಾಣೆ ಜವಾಬ್ದಾರಿ ನಿರ್ವಹಿಸಿದ 7ನೇ ತರಗತಿ ಬಾಲಕಿ..

author img

By

Published : Dec 15, 2019, 7:15 PM IST

ಉತ್ತರಪ್ರದೇಶದ ಸಹರಾನ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಸುಶೀಲ್ ಕುಮಾರ್ ಸೈನಿ, ಒಂದು ದಿನ ತಮ್ಮ ಪೊಲೀಸ್ ಠಾಣೆಯ ಜವಾಬ್ದಾರಿಯನ್ನು 7ನೇ ತರಗತಿಯ ವಿದ್ಯಾರ್ಥಿನಿಗೆ ಒಪ್ಪಿಸಿದರು. ಜೊತೆಗೆ ವಿದ್ಯಾರ್ಥಿನಿಗೆ ಜನರ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಎಂಬುದರ ಕುರಿತಂತೆ ಸಲಹೆ, ಸೂಚನೆ ನೀಡಿದರು.

saharanpur : girl appointed as police inspector for one day
ಠಾಣೆಯ ಜವಾಬ್ದಾರಿ ನಿರ್ವಹಿಸಿದ ಏಳನೇ ತರಗತಿಯ ಬಾಲಕಿ

ಸಹರಾನ್‌ಪುರ(ಉತ್ತರಪ್ರದೇಶ): ದೇಶದಲ್ಲಿ ಮಹಿಳೆಯರ ವಿರುದ್ಧ ಹೆಚ್ಚುತ್ತಿರುವ ಕ್ರಿಮಿನಲ್ ಪ್ರಕರಣಗಳ ಬಗ್ಗೆ ಶಾಲೆ ಮತ್ತು ಕಾಲೇಜು ವಿದ್ಯಾರ್ಥಿಗಳು ಭಯಭೀತರಾಗಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಸಹರಾನ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಸುಶೀಲ್‌ಕುಮಾರ್ ಸೈನಿ ಅವರು, ಒಂದು ದಿನ ಪೊಲೀಸ್ ಠಾಣೆಯ ಜವಾಬ್ದಾರಿಯನ್ನು 7ನೇ ತರಗತಿಯ ವಿದ್ಯಾರ್ಥಿನಿಗೆ ಒಪ್ಪಿಸಿದರು. ಜೊತೆಗೆ ವಿದ್ಯಾರ್ಥಿನಿಗೆ ಜನರ ಸಮಸ್ಯೆಗಳನ್ನು ಹೇಗೆ ಪರಿಹರಿಸಬೇಕು ಅನ್ನೋದರ ಕುರಿತಂತೆ ಸಲಹೆ, ಸೂಚನೆ ನೀಡಿದರು.

ಕಸ್ತೂರ ಬಾ ಗಾಂಧಿ ಬಾಲಕಿಯರ ಶಾಲೆಯ ಪ್ರಾಂಶುಪಾಲರು ಹಾಗೂ 35 ಬಾಲಕಿಯರು ಇಂದು ಪೊಲೀಸ್ ಠಾಣೆಗೆ ಭೇಟಿ ಕೊಟ್ಟಿದ್ದರು. ಈ ವೇಳೆ ಪೊಲೀಸ್ ಠಾಣೆಯ ಕಾರ್ಯವೈಖರಿಯ ಬಗ್ಗೆ ವಿದ್ಯಾರ್ಥಿನಿಯರಿಗೆ ಅರಿವು ಮೂಡಿಸಲಾಯಿತು. ಜೊತೆಗೆ ಮಹಿಳಾ ಸುರಕ್ಷತೆಗೆ ಸಂಬಂಧಿಸಿದಂತೆ 1090 ಮತ್ತು 112 ಡಯಲ್ ಸಂಖ್ಯೆಗಳ ಪ್ರಾಮುಖ್ಯತೆಯನ್ನ ಬಾಲಕಿಯರಿಗೆ ತಿಳಿಸಲಾಯಿತು.

ಇದೇ ವೇಳೆ ಅವರು, 7ನೇ ತರಗತಿಯ ವಿದ್ಯಾರ್ಥಿನಿ ಶಹನುಮಾ ಮಲಿಕ್ ಅವರನ್ನು ಒಂದು ದಿನದ ಠಾಣಾ ಉಸ್ತುವಾರಿಯನ್ನಾಗಿ ನೇಮಿಸಿದರು. ವಿದ್ಯಾರ್ಥಿನಿಯು ಪೊಲೀಸ್ ಠಾಣೆಗೆ ದೂರುದಾರರು ತಂದ ಸಮಸ್ಯೆಗಳನ್ನು ಕೇಳಿ ತಕ್ಷಣ ಕ್ರಮ ಕೈಗೊಳ್ಳುವಂತೆ ನಿರ್ದೇಶನ ನೀಡಿದರು.

ವಿದ್ಯಾರ್ಥಿಗಳಲ್ಲಿ ಅಡಗಿರುವ ಸುರಕ್ಷತಾ ಮನೋಭಾವವನ್ನು ಜಾಗೃತಗೊಳಿಸುವ ಸಲುವಾಗಿ ಸಹರಾನ್‌ಪುರ ಪೊಲೀಸ್ ಠಾಣೆಯ ಉಸ್ತುವಾರಿ ಸುಶೀಲ್ ಕುಮಾರ್ ಸೈನಿ ಇಂತಹ ವಿಶಿಷ್ಟ ಕಾರ್ಯಕ್ರಮ ಆಯೋಜಿಸಿದ್ದರು. ವಿದ್ಯಾರ್ಥಿಯನ್ನು ಒಂದು ದಿನದ ಠಾಣಾ ಉಸ್ತುವಾರಿಯನ್ನಾಗಿ ನೇಮಿಸಿದ್ದರ ಹಿನ್ನೆಲೆ ವಿದ್ಯಾರ್ಥಿಯು ದೂರುದಾರರ ಸಮಸ್ಯೆಗಳನ್ನ ಆಲಿಸಿ ಕ್ರಮ ಜರುಗಿಸುವಂತೆ ಸೂಚಿಸಿದರು.

Intro:खबर से संबंधित विसुअल wrap द्वारा भेजे गए है

सहारनपुर : सहारनपुर में स्कूली छात्रा को मात्र एक दिन के लिए बनाया गया थाना प्रभारी, सहारनपुर के थाना नकुड प्रभारी सुशील कुमार सैनी द्वारा सातवीं क्लास की छात्रा को बनाया गया थाना प्रभारी, छात्रा ने लोगों की समस्या सुन दिए निस्तारण के आदेश,

Body:VO1 : देश में हैदराबाद,उन्नाव जैसी घटनाओं से जहां छात्राएं व युक्तियां भयभीत है उसी को देखते हुए सहारनपुर में आज एक स्कूली छात्रा को थाने की जिम्मेदारी दी गई,आपको बता दें कि सहारनपुर के थाना नकुड प्रभारी सुशील कुमार सैनी ने कस्तूरबा गांधी गर्ल्स स्कूल की प्रधानाचार्य सहित 35 छात्राओं को थाना नकुड का भ्रमण कराया गया,थाना प्रभारी निरीक्षक सुशील कुमार सैनी द्वारा छात्राओं को थाने की कार्यशैली से अवगत कराया गया और छात्राओं को महिला सुरक्षा संबंधित डायल 1090,डायल 112 आदि के बारे में भी जानकारी दी गई, तथा कक्षा 7 की छात्रा शहनुमा मलिक को एक दिन का थाना प्रभारी नियुक्त किया गया,छात्रा शहनुमा मलिक के पास शिकायत लेकर आए शहजाद पुत्र अय्यूब निवासी ग्राम नवाजपुर थाना नकुड़ जिला सहारनपुर की समस्या सुनकर तत्काल कार्रवाई का आदेश दिया गया,

Conclusion:एसपी देहात विद्यासागर मिश्रा ने जानकारी देते हुए बताया कि स्कूली छात्राओं के अंदर सुरक्षा का भाव जागृत करने के उद्देश्य से थाना प्रभारी नकुड़ सुशील कुमार सैनी द्वारा स्कूली छात्राओं को थाने का भ्रमण कराया गया,साथ ही एक छात्रा को प्रभारी निरीक्षक थाना नकुड का कार्यभार दिया गया,छात्रा द्वारा आमजन की समस्या सुनी गई और उसके निस्तारण के लिए आदेश दिए गए, शासन द्वारा महिला सुरक्षा को लेकर योजनाएं चलाई जा रही है उसी को देखते हुए एक स्कूली छात्रा को एक दिन का थाना प्रभारी बनाया गया जिससे कि छात्राओं में डर का भाव ना रहे।

बाइट : विद्या सागर मिश्रा (एसपी देहात)

RAMKUMAR PUNDIR
SAHARANPUR
9410821417
ETV Bharat Logo

Copyright © 2024 Ushodaya Enterprises Pvt. Ltd., All Rights Reserved.