ETV Bharat / bharat

ಕಾವೇರಿ ಕೂಗಿಗೆ ನೀಡಿದ್ದ ಬೆಂಬಲ ಹಿಂಪಡೆಯಲು ಟೈಟಾನಿಕ್​​ ನಟನಿಗೆ ಇಎಸ್​ಜಿ ಪತ್ರ... ಕಾರಣ ಏನು? - ಹಾಲಿವುಡ್​ ನಟ ಲಿಯೋನಾರ್ಡೊ ಡಿಕ್ಯಾಪ್ರಿಯೋ

ಇಶಾ ಫೌಂಡೇಶನ್​ ಮುಖ್ಯಸ್ಥ, ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್​ ಅವರು ಕರೆ ನೀಡಿರುವ ಕಾವೇರಿ ಕೂಗಿಗೆ ನೀಡಿದ್ದ ಬೆಂಬಲವನ್ನು ವಾಪಸ್​ ಪಡೆಯುವಂತೆ ಹಾಲಿವುಡ್​ ನಟ ಲಿಯೋನಾರ್ಡೊ ಡಿಕ್ಯಾಪ್ರಿಯೋಗೆ ಸಂಘ ಸಂಸ್ಥೆಯೊಂದು ಪತ್ರ ಬರೆದಿದೆ.

ಜಗ್ಗಿ ವಾಸುದೇವ್-ಲಿಯೋನಾರ್ಡೊ ಡಿಕ್ಯಾಪ್ರಿಯೋ
author img

By

Published : Sep 27, 2019, 7:30 PM IST

ನವದೆಹಲಿ: ಇಶಾ ಫೌಂಡೇಶನ್​ ಮುಖ್ಯಸ್ಥ, ಆಧ್ಯಾತ್ಮಿಕ ಗುರು ಜಗ್ಗಿ ವಾಸುದೇವ್​ ಅವರು ಕರೆ ನೀಡಿರುವ ಕಾವೇರಿ ಕೂಗಿಗೆ ನೀಡಿದ್ದ ಬೆಂಬಲವನ್ನು ವಾಪಸ್​ ಪಡೆಯುವಂತೆ ಹಾಲಿವುಡ್​ ನಟ ಲಿಯೋನಾರ್ಡೊ ಡಿಕ್ಯಾಪ್ರಿಯೋಗೆ ಸಂಘ ಸಂಸ್ಥೆಯೊಂದು ಪತ್ರ ಬರೆದಿದೆ.

ಇಶಾ ಫೌಂಡೇಶನ್​ಗೆ ಭಾರತದಲ್ಲಿ ಒಳ್ಳೆಯ ಹೆಸರಿಲ್ಲ. ಅದು ತನ್ನ ಮುಖ್ಯ ಕಚೇರಿಯನ್ನು ಕಟ್ಟಲು ಆದಿವಾಸಿಗಳಿಗೆ ಮೀಸಲಿದ್ದ ಜಾಗ ಹಾಗೂ ಆನೆ ಕಾರಿಡಾರ್​ ಜಾಗವನ್ನು ಒತ್ತುವರಿ ಮಾಡಿದೆ. ಬಹುಶಃ ನಿಮಗೆ ಯಾರೋ ತಪ್ಪು ಸಲಹೆ ನೀಡಿರಬಹುದು ಎಂದು ಲಿಯೋನಾರ್ಡೊ ಅವರಿಗೆ ಬರೆದಿರುವ ಪತ್ರದಲ್ಲಿ ತಿಳಿಸಲಾಗಿದೆ.

ನದಿ ತೀರ ಪ್ರದೇಶಗಳಲ್ಲಿ ಮರ ಬೆಳೆಸುವ ಉದ್ದೇಶ ಒಳ್ಳೆಯದೇ, ಇದಕ್ಕಾಗಿ ಸಾರ್ವಜನಿಕರಿಂದ ಹಣ ಸಂಗ್ರಹಿಸುವುದು ಸರಿಯಾದ ಮಾರ್ಗವಲ್ಲ. ಈ ರೀತಿ ಹಣ ಸಂಗ್ರಹಿಸುವ ಪದ್ಧತಿಯನ್ನು ಭಾರತೀಯರು ಬಹು ಕಾಲದಿಂದಲೂ ವಿರೋಧಿಸುತ್ತಾ ಬಂದಿದ್ದಾರೆ. ಇಶಾ ಫೌಂಡೇಶನ್​ಗೆ ದೇಶ ವಿದೇಶಗಳಿಂದ ಕೋಟ್ಯಂತರ ರೂಪಾಯಿ ಹಣ ಹರಿದುಬರುತ್ತಿದೆ. ಅದೇ ಹಣದಲ್ಲಿ ಬೇಕಿದ್ದರೆ ಸಂಸ್ಥೆಯು ಈ ಕಾರ್ಯ ಪೂರೈಸಬಹುದು ಎಂದು ಎನ್ವಿರಾನ್ಮೆಂಟ್​ ಸಪೋರ್ಟ್​ ಗ್ರೂಪ್​ (ಇಎಸ್​ಜಿ) ಸಂಸ್ಥೆಯ ಸಂಚಾಲಕ ಲಿಯೋ ಎಫ್​ ಸಲ್ಡಾನಾ ಅವರು ಬರೆದಿರುವ ಪತ್ರದಲ್ಲಿ ತಿಳಿಸಿದ್ದಾರೆ.

Intro:Body:

ಕಾವೇರಿ ಕೂಗಿಗೆ ನೀಡಿದ್ದ ಬೆಂಬಲ  ಪಡೆಯಲು ಟೈಟಾನಿಕ್​​ ನಟನಿಗೆ ಇಎಸ್​ಜಿ ಪತ್ರ 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.