ETV Bharat / bharat

ಮುಂಬೈ ಷೇರುಪೇಟೆಯಲ್ಲಿ ಮಹಾಪತನ... 900 ಅಂಕಗಳ ಕುಸಿತ ಕಂಡ ಸೂಚ್ಯಂಕ!

2019ರಲ್ಲೇ ಮುಂಬೈ ಷೇರುಪೇಟೆಯಲ್ಲಿ ಅತಿದೊಡ್ಡ ಮಹಾಪತನವಾಗಿದ್ದು, ಸೂಚ್ಯಂಕದಲ್ಲಿ ಅತಿದೊಡ್ಡ ಕುಸಿತವಾಗಿದೆ.

ಷೇರು ಸೂಚ್ಯಂಕ
author img

By

Published : Jul 8, 2019, 4:24 PM IST

ಮುಂಬೈ: ಷೇರು ಪೇಟೆಯಲ್ಲಿ ಮಹಾಪತನವಾಗಿದ್ದು, ಸೆನ್ಸೆಕ್ಸ್​ ಬರೋಬ್ಬರಿ 907 ಅಂಕಗಳ ಕುಸಿತಗೊಂಡಿದ್ದು, ನಿಫ್ಟಿ ಕೂಡ 288 ಅಂಕಗಳ ಪತನವಾಗಿದೆ.

2019ರಲ್ಲೇ ಅತಿ ದೊಡ್ಡ ಪತನ ಇದಾಗಿದ್ದು, ಸೆನ್ಸೆಕ್ಸ್​​ 38,605 ಅಂಕಗಳಲ್ಲಿ ಹಾಗೂ ನಿಫ್ಟಿ 11,523 ಅಂಕಗಳೊಂದಿಗೆ ಕಾರ್ಯನಿರ್ವಹಿಸುತ್ತಿದೆ.

ಆಟೋ ಮತ್ತು ಬ್ಯಾಂಕಿಂಗ್​ ಷೇರುಗಳ ಬೆಲೆಯಲ್ಲಿ ಭಾರಿ ಇಳಿಕೆ ಕಂಡು ಬಂದಿದೆ. ಹೂಡಿಕೆದಾರರು ಈ ಷೇರುಗಳ ಮಾರಾಟದಲ್ಲಿ ತೊಡಗಿದ್ದರಿಂದಾಗಿ ಷೇರುಗಳ ಮೌಲ್ಯದಲ್ಲಿ ಭಾರಿ ಇಳಿಕೆ ಕಂಡು ಬಂದಿದೆ ಎನ್ನಲಾಗಿದೆ. ವಿದೇಶಿ ಹೂಡಿಕೆದಾರರು ಹಾಗೂ ಹೆಚ್ಚು ಸಂಪತ್ತು ಹೊಂದಿದವರ ಮೇಲೆ ಹೆಚ್ಚಿನ ಕರಭಾರ ಹಾಕಿರುವ ಹಿನ್ನೆಲೆಯಲ್ಲಿ ಹೂಡಿಕೆದಾರರು ಮಾರಾಟದಲ್ಲಿ ತೊಡಗಿದ್ದಾರೆ ಎನ್ನಲಾಗಿದೆ.

ಲಿಸ್ಟೆಡ್​ ಕಂಪನಿಗಳ ಮೇಲೆ ಹೊಸ ತೆರಿಗೆ ವಿಧಿಸಿರುವುದು ಹಾಗೂ ಇದು ಹೂಡಿಕೆದಾರರ ಪರವಾಗಿ ಇಲ್ಲದಿರುವುದು ಈ ಹಿಂಜರಿಕೆಗೆ ಕಾರಣ ಎಂದು ವಿಶ್ಲೇಷಿಸಲಾಗುತ್ತಿದೆ. ಎನ್​​ಎಸ್​ಸಿ ಸಹ ಶೇ 5.5 ರಷ್ಟು ಕುಸಿತ ಕಂಡಿದೆ. ರಿಯಾಲಿಟಿ, ಆಟೋ, ಬ್ಯಾಂಕಿಂಗ್​​, ಫೈನಾನ್ಸಿಯಲ್​ ಸರ್ವಿಸಸ್​​, ಮಾಧ್ಯಮ ಹಾಗೂ ಖಾಸಗಿ ಬ್ಯಾಂಕಗಳ ಷೇರುಗಳ ಬೆಲೆಯಲ್ಲಿ 2 ರಿಂದ 3 ರಷ್ಟು ಕುಸಿತ ಕಂಡು ಬಂದಿದೆ.

Intro:Body:

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.