ರಾಯಪುರ(ಛತ್ತೀಸ್ಗಢ): ಭಾರತ-ಚೀನಾ ಸಂಘರ್ಷದ ವೇಳೆ ಹುತಾತ್ಮರಾಗಿರುವ ವೀರ ಯೋಧ ಗಣೇಶ್ ಕುಂಜಮ್ ಅವರ ಹೆಸರನ್ನ ಸರ್ಕಾರಿ ಶಾಲೆಗೆ ನಾಮಕರಣ ಮಾಡುವುದಾಗಿ ಛತ್ತೀಸ್ಗಢದ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಘೋಷಣೆ ಮಾಡಿದ್ದಾರೆ.
ಲಡಾಖ್ನ ಗಾಲ್ವನ್ ಕಣಿವೆಯಲ್ಲಿ ಭಾರತ - ಚೀನಾ ನಡುವೆ ನಡೆದ ಕಾದಾಟದಲ್ಲಿ 20 ಯೋಧರು ಹುತಾತ್ಮರಾಗಿದ್ದರು. ಅದರಲ್ಲಿ ಯೋಧ ಗಣೇಶ್ ಕುಂಜಮ್ ಸಹ ಮೃತರಾಗಿದ್ದು, ಅವರ ಸ್ವಗ್ರಾಮಕ್ಕೆ ಪಾರ್ಥೀವ ಶರೀರವನ್ನು ವಿಶೇಷ ವಿಮಾನದ ಮೂಲಕ ಕರೆ ತಂದು, ಅಂತ್ಯಕ್ರಿಯೆ ನಡೆಸಲಾಗಿದೆ.
-
#RajbhavanNews
— Governor Chhattisgarh (@GovernorCG) June 18, 2020 " class="align-text-top noRightClick twitterSection" data="
राज्यपाल सुश्री अनुसुईया उइके की ओर से राज्यपाल के परिसहाय श्री अनंत श्रीवास्तव ने स्वामी विवेकानंद विमानतल पर शहीद श्री गणेशराम कुंजाम के पार्थिव शरीर पर पुष्पचक्र अर्पित कर श्रद्धांजलि दी। pic.twitter.com/Hu4Onh2b8n
">#RajbhavanNews
— Governor Chhattisgarh (@GovernorCG) June 18, 2020
राज्यपाल सुश्री अनुसुईया उइके की ओर से राज्यपाल के परिसहाय श्री अनंत श्रीवास्तव ने स्वामी विवेकानंद विमानतल पर शहीद श्री गणेशराम कुंजाम के पार्थिव शरीर पर पुष्पचक्र अर्पित कर श्रद्धांजलि दी। pic.twitter.com/Hu4Onh2b8n#RajbhavanNews
— Governor Chhattisgarh (@GovernorCG) June 18, 2020
राज्यपाल सुश्री अनुसुईया उइके की ओर से राज्यपाल के परिसहाय श्री अनंत श्रीवास्तव ने स्वामी विवेकानंद विमानतल पर शहीद श्री गणेशराम कुंजाम के पार्थिव शरीर पर पुष्पचक्र अर्पित कर श्रद्धांजलि दी। pic.twitter.com/Hu4Onh2b8n
ಅಂತ್ಯಕ್ರಿಯೆಯಲ್ಲಿ ಭಾಗಿಯಾಗಿದ್ದ ಮುಖ್ಯಮಂತ್ರಿ ಭೂಪೇಶ್ ಬಾಗೇಲ್ ಈ ಮಾಹಿತಿ ನೀಡಿದ್ದು, ಸರ್ಕಾರಿ ಶಾಲೆಗೆ ಇವರ ಹೆಸರು ನಾಮಕರಣ ಮಾಡಲಾಗುವುದು ಎಂದಿದ್ದಾರೆ. ಜತೆಗೆ ಅವರ ಕುಟುಂಬಕ್ಕೆ 20 ಲಕ್ಷ ರೂ ಪರಿಹಾರ ನೀಡುವುದಾಗಿ ತಿಳಿಸಿರುವ ಅವರು, ಒಬ್ಬರಿಗೆ ಸರ್ಕಾರಿ ನೌಕರಿ ನೀಡುವ ಭರವಸೆ ನೀಡಿದ್ದಾರೆ. ರಾಯಪುರ್ದಲ್ಲಿ ನಡೆದ ಅಂತ್ಯಕ್ರಿಯೆಯಲ್ಲಿ ಮಾಜಿ ಮುಖ್ಯಮಂತ್ರಿ ರಮನ್ ಸಿಂಗ್ ಕೂಡ ಭಾಗಿಯಾಗಿದ್ದರು.