ETV Bharat / bharat

ಮಕ್ಕಳನ್ನು ಶಾಲೆಗೆ ಸೆಳೆಯಲು ಶಿಕ್ಷಕರಿಂದ ಮಸ್ತ್​ ಪ್ಲಾನ್​​! - ಚಂದೇರಾ ಇಸಾತುಲ್ ಇಸ್ಲಾಂ ಇಎಲ್‌ಪಿ ಶಾಲೆ

ಮಕ್ಕಳನ್ನು ಶಾಲೆಗೆ ಮರಳುವಂತೆ ಆಕರ್ಷಿಸಿಸಲು ವಿಭಿನ್ನ ಪ್ಲಾನ್​ ಮಾಡಿದ್ದಾರೆ ಶಿಕ್ಷಕರು. ಎಲ್ಲ ಮಕ್ಕಳಿಗೂ ಅಂಚೆ ಕಾರ್ಡ್ ಮೂಲಕ ಶುಭಾಶಯ ಕೋರಿದ್ದು, ಇದರಿಂದ ಮಕ್ಕಳು ಸಂತಸಗೊಂಡಿದ್ದಾರೆ

School sends postal greeting cards to children
ಮಕ್ಕಳನ್ನು ಶಾಲೆಗೆ ಸೇಳೆಯಲು ಶಿಕ್ಷಕರಿಂದ ನ್ಯೂ ಇಯರ್​ ಗ್ರೀಟಿಂಗ್​ ಕಾರ್ಡ್
author img

By

Published : Jan 2, 2021, 12:26 PM IST

ಕಾಸರಗೋಡು: ಕೇರಳದ ಕಾಸರಗೋಡು ಜಿಲ್ಲೆಯ ಚಂದೇರಾ ಇಸಾತುಲ್ ಇಸ್ಲಾಂ ಇಎಲ್‌ಪಿ ಶಾಲಾ ಶಿಕ್ಷಕರು ಎಲ್ಲಾ ವಿದ್ಯಾರ್ಥಿಗಳಿಗೆ ಹೊಸ ವರ್ಷದ ಶುಭಾಶಯ ಪತ್ರಗಳನ್ನು ಕಳುಹಿಸಿದ್ದಾರೆ.

ಮಕ್ಕಳನ್ನು ಶಾಲೆಗೆ ಸೆಳೆಯಲು ಶಿಕ್ಷಕರಿಂದ ನ್ಯೂ ಇಯರ್​ ಗ್ರೀಟಿಂಗ್​ ಕಾರ್ಡ್

ಕೋವಿಡ್​ ನಿಂದ ಕಳೆದ ಎಂಟು ತಿಂಗಳಿಂದ ಎಲ್ಲ ಶಾಲಾ ಕಾಲೇಜುಗಳನ್ನು ಬಂದ್​ ಮಾಡಲಾಗಿತ್ತು. ಈಗ ಮತ್ತೆ ಶಾಲಾ ಕಾಲೇಜುಗಳನ್ನು ತೆರೆಯಲು ಸರ್ಕಾರ ಆದೇಶ ನೀಡಿದ್ದು, ಮಕ್ಕಳನ್ನು ಶಾಲೆಗೆ ಮರಳವಂತೆ ಆಕರ್ಷಿಸಿಸಲು ವಿಭಿನ್ನ ಪ್ಲಾನ್​ ಮಾಡಿದ್ದಾರೆ ಶಿಕ್ಷಕರು. ಎಲ್ಲ ಮಕ್ಕಳಿಗೂ ಅಂಚೆ ಕಾರ್ಡ್ ಮೂಲಕ ಶುಭಾಶಯ ಕೋರಿದ್ದು, ಇದರಿಂದ ಮಕ್ಕಳು ಸಂತಸಗೊಂಡಿದ್ದಾರೆ.

ಶಿಕ್ಷಕರ ಈ ವಿಭಿನ್ನ ಪ್ರಯತ್ನಕ್ಕೆ ಸಾರ್ವಜನಿಕ ವಲಯದಲ್ಲಿ ಮೆಚ್ಚುಗೆ ವ್ಯಕ್ತವಾಗಿದೆ.

ಓದಿ : 'ಒನ್ ಟೈಂ ಪಾಸ್​ವರ್ಡ್​' ಹಂಚಿದ್ರೇ.. ನಿಮ್ಮ ಖಾತೆಗೆ ಕನ್ನ ಗ್ಯಾರಂಟಿ

ETV Bharat Logo

Copyright © 2025 Ushodaya Enterprises Pvt. Ltd., All Rights Reserved.