ETV Bharat / bharat

ಇಡೀ ಪ್ರಾಣಿ ಸಂಕುಲವನ್ನ ಮಾನವರಿಗೆ ಸಮಾನವೆಂದು ಘೋಷಿಸುವಂತೆ ಕೇಂದ್ರಕ್ಕೆ ಸುಪ್ರೀಂ ನೋಟಿಸ್​! - ಸುಪ್ರೀಂಕೋರ್ಟ್​​ ಮುಖ್ಯ ನ್ಯಾಯಮೂರ್ತಿ

ಇಡೀ ಪ್ರಾಣಿ ಸಂಕುಲವನ್ನ ಮಾನವರಿಗೆ ಸಮಾನವೆಂದು ಘೋಷಣೆ ಮಾಡುವಂತೆ ಕೇಂದ್ರಕ್ಕೆ ಸುಪ್ರೀಂಕೋರ್ಟ್​​ನಿಂದ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಜಾರಿಗೊಂಡಿದೆ.

SC issues notice on PIL
SC issues notice on PIL
author img

By

Published : Sep 9, 2020, 4:49 PM IST

ನವದೆಹಲಿ: ಇಡೀ ಪ್ರಾಣಿ ಸಂಕುಲವನ್ನ ಕಾನೂನು ಬದ್ಧವಾಗಿ ಮಾನವರಿಗೆ ಸಮಾನ ಎಂದು ಘೋಷಿಸಲು ಕೋರಿ ಸುಪ್ರೀಂಕೋರ್ಟ್​​ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಎಸ್​ಎ ಬೊಬ್ಡೆ ನೇತೃತ್ವದ ಪೀಠವು ಸಾರ್ವಜನಿಕ ಹಿತಾಸಕ್ತಿ (ಪಿಐಎಲ್​​) ಅರ್ಜಿ ಸಲ್ಲಿಕೆ ಮಾಡಿದ್ದು, ಕೇಂದ್ರ ಸರ್ಕಾರಕ್ಕೆ ನೋಟಿಸ್ ನೀಡಿದೆ.

ಕೇಂದ್ರ ಸರ್ಕಾರಕ್ಕೆ ನೋಟಿಸ್​​ ಜಾರಿ ಮಾಡಿರುವ ಸುಪ್ರೀಂಕೋರ್ಟ್​​​​, ರಾಷ್ಟ್ರದಾದ್ಯಂತ ಪರಿಸ್ಥಿತಿ ತುಂಬಾ ಕೆಟ್ಟದಾಗಿದೆ. ಪ್ರಾಣಿಗಳಿಗೆ ತೊಂದರೆಯಾಗುತ್ತಿದೆ. ಹೀಗಾಗಿ ಪ್ರಾಣಿ ಸಂಕುಲ ಮಾನವರಿಗೆ ಸಮಾನವೆಂದು ಘೋಷಣೆ ಮಾಡುವಂತೆ ಕೇಂದ್ರಕ್ಕೆ ನೋಟಿಸ್​ ಜಾರಿ ಮಾಡಲಾಗಿದೆ.

ಸಿಜೆಐ ತಿಳಿಸಿರುವ ಪ್ರಕಾರ ಧಾರ್ಮಿಕ ಗ್ರಂಥಗಳ ಪ್ರಕಾರ ಅವು ಮನುಷ್ಯರಿಗೆ ಸಮಾನವಾಗಿವೆ. ಭಾವನೆಗಳು ಮತ್ತು ಉದ್ದೇಶ ಹೊಂದಿವೆ ಎಂದು ತಿಳಿಸಿದ್ದಾರೆ. ಪ್ರಾಣಿಗಳನ್ನ ನೋಯಿಸಿದ್ದಕ್ಕಾಗಿ ಮನುಷ್ಯರನ್ನ ಶಿಕ್ಷಿಸುವ ಅಗತ್ಯವಿದೆ ಎಂದು ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.