ETV Bharat / bharat

ಪಿಎಂ ಕೇರ್ಸ್ ಫಂಡ್​ ಎನ್​ಡಿ​ಆರ್​ಎಫ್​ಗೆ ವರ್ಗಾವಣೆ ವಿಚಾರ: ಅರ್ಜಿ ವಜಾ - ಅರ್ಜಿ ವಜಾಗೊಳಿಸಿದ ಸುಪ್ರೀಂ ಕೋರ್ಟ್

ಪಿಎಂ ಕೇರ್ಸ್​ ಫಂಡ್​ಅನ್ನು ಎನ್​ಡಿಆರ್​ಎಫ್​ಗೆ ವರ್ಗಾಯಿಸುವಂತೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಅರ್ಜಿಯನ್ನು ಸುಪ್ರೀಂಕೋರ್ಟ್ ವಜಾಗೊಳಿಸಿದೆ.

SC dismisses plea to transfer PM Cares Fund to NDRF
ಪಿಎಂ ಕೇರ್ಸ್ ಫಂಡ್​ ಎನ್​ಡಿ​ಆರ್​ಎಫ್​ಗೆ ವರ್ಗಾಯಿಸಲು ಕೋರಿ ಸಲ್ಲಿಸಿದ್ದ ಅರ್ಜಿ ವಜಾ
author img

By

Published : Aug 18, 2020, 11:33 AM IST

ನವದೆಹಲಿ: ಪಿಎಂ ಕೇರ್ಸ್ ಫಂಡ್ ಹಣವನ್ನು ರಾಷ್ಟ್ರೀಯ ವಿಪತ್ತು ಪರಿಹಾರ ನಿಧಿ (ಎನ್​ಡಿಆರ್​ಎಫ್​)ಗೆ ಜಮಾ ಮಾಡಲು ಅಥವಾ ವರ್ಗಾಯಿಸಲು ನಿರ್ದೇಶಿಸುವುದಿಲ್ಲ ಎಂದು ಸುಪ್ರೀಂಕೋರ್ಟ್ ತಿಳಿಸಿದೆ.

ಪಿಎಂ ಕೇರ್ಸ್​ ಫಂಡ್​ಅನ್ನು ಎನ್​ಡಿಆರ್​ಎಫ್​ಗೆ ವರ್ಗಾಯಿಸುವಂತೆ ನಿರ್ದೇಶಿಸಲು ಕೋರಿ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ನ್ಯಾಯಾಲಯ ವಜಾಗೊಳಿಸಿದೆ. ವಿಪತ್ತು ನಿರ್ವಹಣಾ ಕಾಯ್ದೆ 2005ರ ಸೆಕ್ಷನ್ 46ರ ಅಡಿ ಪಿಎಂ ಕೇರ್ಸ್ ಫಂಡ್ ಸ್ಥಾಪಿಸಲಾಗಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.