- ಭಾರತದ ವಿದೇಶಿ ವಿನಿಮಯ ಸಂಗ್ರಹವು 9.9 ಬಿಲಿಯನ್ಗೆ ಏರಿಕೆ
- 2020-21 ರ ಏಪ್ರಿಲ್ 1 ರ ಬಳಿಕ ಹೆ್ಚ್ಳಳ
- ಮೇ 15 ರವರೆಗೆ ವಿದೇಶಿ ವಿನಿಮಯ ಸಂಗ್ರಹವು 487 ಬಿಲಿಯನ್ ಡಾಲರ್ಗಳಷ್ಟಿದೆ
- ಶಕ್ತಿಕಾಂತ್ ದಾಸ್ ಮಾಹಿತಿ
ಸಾಲಗಳ ಮೇಲಿನ ಬಡ್ಡಿ ದರ ಕಡಿತ: ಆರ್ಬಿಐ ಗವರ್ನರ್ - ಶಕ್ತಿಕಾಂತ್ ದಾಸ್
11:02 May 22
ವಿದೇಶಿ ವಿನಿಮಯ ಸಂಗ್ರಹ 9.9 ಬಿಲಿಯನ್ಗೆ ಏರಿಕೆ
10:31 May 22
EMI ಪಾವತಿ ಅವಧಿ ವಿಸ್ತರಣೆ
- EMI ಪಾವತಿ ಅವಧಿ ವಿಸ್ತರಣೆ
- ಜೂ.1 ರಿಂ ಆ.31ರ ವರೆಗೆ EMI ಪಾವತಿ ಮುಂದೂಡಿಕೆ
10:25 May 22
ದೇಶದಲ್ಲಿ ರಫ್ತು ಶೇಕಡ 60 ರಷ್ಟು ಕುಸಿತ
- ಕೊರೊನಾ 2 ತಿಂಗಳಲ್ಲಿ ದೇಶದ ಆರ್ಥಿಕತೆ ಮೇಲೆ ದುಷ್ಪರಿಣಾಮ ಬೀರಿದೆ
- ದೇಶದಲ್ಲಿ ರಫ್ತು ಶೇಕಡ 60 ರಷ್ಟು ಕುಸಿದಿದೆ
- ಲಾಕ್ಡೌನ್ ಸಮಯದಲ್ಲಿ ಬೇಡಿಕೆ-ಪೂರೈಕೆ ಕುಸಿದಿದೆ
- 2020-21ರ GDP ಬೆಳವಣಿಗೆ ಋಣಾತ್ಮಕವಾಗಲಿದೆ
- ಹಣದುಬ್ಬರದ ಅನಿಶ್ಚಿತತೆ ಮುಂದಿನ ದಿನಗಳಲ್ಲಿ ಹೆಚ್ಚಾಗಲಿದೆ ಎಂದ ಶಕ್ತಿಕಾಂತ್ ದಾಸ್
10:21 May 22
ಸಾಲಗಳ ಮೇಲಿನ ಬಡ್ಡಿ ದರ ಕಡಿತ
- ಸಾಲಗಳ ಮೇಲಿನ ಬಡ್ಡಿ ದರ ಕಡಿತ
- ಗೃಹ ಸಾಲ, ವಾಹನ ಸಾಲ, ವೈಯಕ್ತಿಕ ಸಾಲಗಳ ಮೇಲಿನ ಬಡ್ಡಿ ಕಡಿತ
- ಗೃಹಸಾಲದ ಬಡ್ಡಿ ದರ ಶೇ.3 ರಷ್ಟು ಕಡಿತ
- ಆರ್ಬಿಐ ಗವರ್ನರ್ ಹೇಳಿಕೆ
10:19 May 22
ಆಹಾರ ಧಾನ್ಯ ಉತ್ಪಾದನೆ ಶೇ.3.7 ರಷ್ಟು ಹೆಚ್ಚಳ
- ಆಹಾರ ಧಾನ್ಯ ಉತ್ಪಾದನೆ ಶೇ.3.7 ರಷ್ಟು ಹೆಚ್ಚಳ
- ಕೊರೊನಾ ಬಿಕ್ಕಟ್ಟಿನ ವೇಳೆ ಆಹಾರ ಧಾನ್ಯ ಉತ್ಪಾದನೆಯಲ್ಲಿ ಹೆಚ್ಚಳವಾಗಿದೆ
- ಇದು ಹೊಸ ದಾಖಲೆಗೆ ಭರವಸೆಯಾಗಿದೆ
10:16 May 22
ಮಾರ್ಚ್ನಲ್ಲಿ ಕೈಗಾರಿಕಾ ಉತ್ಪಾದನೆ ಶೇ.17 ರಷ್ಟು ಇಳಿಕೆ
- ಮಾರ್ಚ್ನಲ್ಲಿ ಕೈಗಾರಿಕಾ ಉತ್ಪಾದನೆ ಶೇ.17 ರಷ್ಟು ಇಳಿಕೆ
- ಉತ್ಪಾದನಾ ಚಟುವಟಿಕೆ 21% ರಷ್ಟು ಕಡಿಮೆ
- ಸುದ್ದಿಗೋಷ್ಠಿಯಲ್ಲಿ ಶಕ್ತಿಕಾಂತ ದಾಸ್ ಹೇಳಿಕೆ
10:05 May 22
ಸಾಲಗಳ ಮೇಲಿನ ಬಡ್ಡಿ ಕಡಿತ : ಆರ್ಬಿಐ ಗವರ್ನರ್
- ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಗವರ್ನರ್ ಶಕ್ತಿಕಾಂತ ದಾಸ್ ಸುದ್ದಿಗೋಷ್ಠಿ
- ರೆಪೋ ದರ ಕಡಿಮೆ ಮಾಡಿದ ಆರ್ಬಿಐ
- ರೆಪೋ ದರದಲ್ಲಿ 40 ಬೇಸಿಸ್ ಪಾಯಿಂಟ್ ಕಡಿತ
- ಈ ಮೂಲಕ ಬ್ಯಾಂಕ್ಗಳಿಗೆ ನೀಡುವ ಹಣದ ಬಡ್ಡಿ ದರ ಇಳಿಕೆ
- ಮೊದಲು ರೆಪೋ ದರ ಶೇ.4.4 ರಷ್ಟಿತ್ತು, ಶೇ. 4ಕ್ಕೆ ಇಳಿಕೆ