ETV Bharat / bharat

ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್​ಗೂ ಕೊರೊನಾ ಸೋಂಕು

ತಮಗೆ ಕೋವಿಡ್​ ತಗುಲಿದ್ದು, ಮನೆಯಲ್ಲೇ ಐಸೋಲೇಷನ್​ಗೆ ಒಳಗಾಗಿ ನನ್ನ ಕೆಲಸ ಕಾರ್ಯಗಳನ್ನು ಮುಂದುವರೆಸುತ್ತೇನೆ ಎಂದು ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್ ಟ್ವೀಟ್​ ಮಾಡಿದ್ದಾರೆ.

RBI Governor Shaktikanta Das tests positive for Covid 19
ಆರ್‌ಬಿಐ ಗವರ್ನರ್ ಶಕ್ತಿಕಾಂತ ದಾಸ್​ಗೂ ಕೊರೊನಾ
author img

By

Published : Oct 25, 2020, 7:19 PM IST

ನವದೆಹಲಿ: ಭಾರತೀಯ ರಿಸರ್ವ್​ ಬ್ಯಾಂಕ್ (ಆರ್‌ಬಿಐ) ಗವರ್ನರ್ ಶಕ್ತಿಕಾಂತ ದಾಸ್​ಗೆ ಕೊರೊನಾ ಸೋಂಕು ತಗುಲಿರುವುದು ದೃಢವಾಗಿದೆ.

ಈ ಬಗ್ಗೆ ಟ್ವೀಟ್​ ಮಾಡಿರುವ ​ಅವರು, "ನನ್ನ ಕೋವಿಡ್​​ ವರದಿ ಪಾಸಿಟಿವ್​ ಬಂದಿದೆ. ಯಾವುದೇ ರೋಗದ ಲಕ್ಷಣಗಳಿಲ್ಲ, ನಾನು ಹುಷಾರಾಗಿದ್ದೇನೆ. ಮನೆಯಲ್ಲೇ ಐಸೋಲೇಷನ್​ಗೆ ಒಳಗಾಗಿ ನನ್ನ ಕೆಸಲ, ಕಾರ್ಯ ಮುಂದುವರೆಸುತ್ತೇನೆ " ಎಂದು ತಿಳಿಸಿದ್ದಾರೆ.

  • I have tested COVID-19 positive. Asymptomatic.Feeling very much alright.Have alerted those who came in contact in recent days.Will continue to work from isolation. Work in RBI will go on normally. I am in touch with all Dy. Govs and other officers through VC and telephone.

    — Shaktikanta Das (@DasShaktikanta) October 25, 2020 " class="align-text-top noRightClick twitterSection" data=" ">

ಆರ್‌ಬಿಐನಲ್ಲಿ ಕೆಲಸಗಳು ಎಂದಿನಂತೆ ನಡೆಯಲಿವೆ. ನಾನು ದೂರವಾಣಿ ಹಾಗೂ ವಿಡಿಯೋ ಕಾನ್ಫರೆನ್ಸ್ ಮೂಲಕ ಎಲ್ಲಾ ಡೆಪ್ಯುಟಿ ಗವರ್ನರ್​ಗಳು, ಅಧಿಕಾರಿಗಳೊಂದಿಗೆ ಸಂಪರ್ಕದಲ್ಲಿರುತ್ತೇನೆ. ಕಳೆದ ಕೆಲ ದಿನಗಳಿಂದ ನನ್ನೊಂದಿಗೆ ಸಂಪರ್ಕಕ್ಕೆ ಬಂದವರು ಜಾಗರೂಕರಾಗಿರಿ ಎಂದು ಶಕ್ತಿಕಾಂತ ದಾಸ್​ ಟ್ವೀಟ್​ ಮಾಡಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.