ಮುಂಬೈ : ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾದ ಡೆಪ್ಯುಟಿ ಗವರ್ನರ್ ಹುದ್ದೆಗೆ ವಿರಲ್ ಆಚಾರ್ಯ ರಾಜೀನಾಮೆ ನೀಡಿದ್ದಾರೆ.
ತಮ್ಮ ಅವಧಿ ಮುಗಿಯಲು ಇನ್ನೂ 6 ತಿಂಗಳು ಬಾಕಿ ಇರುವಂತೆಯೇ, ಅವಧಿಗೆ ಮುಂಚಿತವಾಗಿ ರಾಜೀನಾಮೆ ಪತ್ರಗಳನ್ನು ವಿರಲ್ ಆಚಾರ್ಯ ಸಲ್ಲಿಸಿದ್ದಾರೆ. 2017ರಲ್ಲಿ ವಿರಲ್ ಆಚಾರ್ಯ ಆರ್ಬಿಐನ ಡೆಪ್ಯುಟ್ ಗವರ್ನರ್ ಹುದ್ದೆಗೆ ನೇಮಕವಾಗಿದ್ದರು.