ಮುಂಬೈ: ಭಾರತ ಬಿಟ್ಟು ಲಂಡನ್ಗೆ ತೆರಳಲು ಯತ್ನಿಸಿದ ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಪುತ್ರಿ ರೋಶಿನಿ ಕಪೂರ್ ಅವರನ್ನು ವಿಮಾನ ನಿಲ್ದಾಣದಲ್ಲಿ ತಡೆಯಲಾಗಿದೆ.
ಯೆಸ್ ಬ್ಯಾಂಕ್ ಹಣಕಾಸಿನ ಬಿಕ್ಕಟ್ಟಿಗೆ ಸಂಬಂಧಿಸಿದಂತೆ ರಾಣಾ ಕಪೂರ್ ಅವರ ವರ್ಲಿ ಪ್ರದೇಶದ ಸಮುದ್ರ ಮಹಲ್ ಕಾಂಪ್ಲೆಕ್ಸ್ನಲ್ಲಿರುವ ಮನೆಯ ಮೇಲೆ ಜಾರಿ ನಿರ್ದೇಶನಾಲಯ ಶುಕ್ರವಾರ ತಡರಾತ್ರಿ ದಾಳಿ ಮಾಡಿತ್ತು. ಅಕ್ರಮ ಹಣ ವರ್ಗಾವಣೆ ಪ್ರಕರಣದಡಿ ರಾಣಾ ಕಪೂರ್ ಅವರನ್ನು ಬಂಧಿಸಿರುವ ಜಾರಿ ನಿರ್ದೇಶನಾಲಯ, ವಿಚಾರಣೆ ನಡೆಸುತ್ತಿದೆ. ಈ ಮಧ್ಯೆ ರಾಣಾ ಅವರ ಪುತ್ರಿ ಮುಂಬೈ ವಿಮಾನ ನಿಲ್ದಾಣದಿಂದ ಲಂಡನ್ಗೆ ಪ್ರಯಾಣಿಸಲು ಹೊರಟಿದ್ದು, ಅವರನ್ನು ತಡೆದು ನಿಲ್ಲಿಸಲಾಗಿದೆ.
-
Earlier, Enforcement Directorate (ED) had issued lookout notice against #YesBank founder Rana Kapoor and his family including his wife Bindu Kapoor, daughters Rakhee Kapoor Tandon, Radha Kapoor and Roshni Kapoor. https://t.co/EV84LX0mYp
— ANI (@ANI) March 8, 2020 " class="align-text-top noRightClick twitterSection" data="
">Earlier, Enforcement Directorate (ED) had issued lookout notice against #YesBank founder Rana Kapoor and his family including his wife Bindu Kapoor, daughters Rakhee Kapoor Tandon, Radha Kapoor and Roshni Kapoor. https://t.co/EV84LX0mYp
— ANI (@ANI) March 8, 2020Earlier, Enforcement Directorate (ED) had issued lookout notice against #YesBank founder Rana Kapoor and his family including his wife Bindu Kapoor, daughters Rakhee Kapoor Tandon, Radha Kapoor and Roshni Kapoor. https://t.co/EV84LX0mYp
— ANI (@ANI) March 8, 2020
ಯೆಸ್ ಬ್ಯಾಂಕ್ ಸಂಸ್ಥಾಪಕ ರಾಣಾ ಕಪೂರ್ ಮತ್ತು ಅವರ ಪತ್ನಿ ಬಿಂದು ಕಪೂರ್, ಪುತ್ರಿಯರಾದ ರಾಖಿ ಕಪೂರ್ ಟಂಡನ್, ರಾಧಾ ಕಪೂರ್ ಮತ್ತು ರೋಶಿನಿ ಕಪೂರ್ ಸೇರಿ ಅವರ ಕುಟುಂಬದ ವಿರುದ್ಧ ಜಾರಿ ನಿರ್ದೇಶನಾಲಯ ಲುಕ್ಔಟ್ ನೋಟಿಸ್ ನೀಡಿತ್ತು.