ETV Bharat / bharat

ಕೇಂದ್ರ ಸಂಪುಟ ಕಾರ್ಯದರ್ಶಿಯಾಗಿ ರಾಜೀವ್​ ಗೌಬಾ ನೇಮಕ - ರಾಜೀವ್​ ಗೌಬಾ

ಹಿರಿಯ IAS ಅಧಿಕಾರಿ ರಾಜೀವ್​ ಗೌಬಾ ಅವರನ್ನು 2019ರ ಆಗಸ್ಟ್​​ 30 ರಿಂದ ಎರಡು ವರ್ಷಗಳ ಅವಧಿಗೆ ಸಂಪುಟ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ.

ರಾಜೀವ್​ ಗೌಬಾ
author img

By

Published : Aug 21, 2019, 11:02 PM IST

ನವದೆಹಲಿ: ದೇಶದ ಅತ್ಯುನ್ನತ ಅಧಿಕಾರಶಾಹಿ ಹುದ್ದೆಯಾದ ಕೇಂದ್ರ ಸಂಪುಟ ಕಾರ್ಯದರ್ಶಿಯಾಗಿ ರಾಜೀವ್​ ಗೌಬಾ ನೇಮಕವಾಗಿದ್ದಾರೆ.

ಎರಡು ವರ್ಷಗಳ ಅವಧಿಗೆ ಸಂಪುಟ ಕಾರ್ಯದರ್ಶಿಯನ್ನು ನೇಮಿಸಲಾಗುತ್ತದೆ. ಇವರ ಸೇವಾವಧಿ ವಿಸ್ತರಿಸಬಹುದಾಗಿದಾದ್ರೂ ಅದೇ ಹುದ್ದೆಯಲ್ಲಿ ಕಾರ್ಯದರ್ಶಿಯ ಒಟ್ಟು ಸೇವಾವಧಿ 4 ವರ್ಷ ಮೀರುವಂತಿಲ್ಲ.

  • The Appointments Committee of the Cabinet has approved the appointment Rajiv Gauba as Cabinet Secretary with a tenure of two years from 30 August 2019 or until further orders, whichever is earlier. (file pic) pic.twitter.com/staIJSI8iZ

    — ANI (@ANI) August 21, 2019 " class="align-text-top noRightClick twitterSection" data=" ">

ಈ ಹಿಂದೆ ಪಿ ಕೆ ಸಿನ್ಹಾ ಕೇಂದ್ರ ಸಂಪುಟ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ್ದರು.

Intro:Body:Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.