ETV Bharat / bharat

ನನಗೆ ಕೇಸರಿ ಮುಖವಾಡ ಧರಿಸಲು ಪ್ರಯತ್ನಗಳು ನಡೆಯುತ್ತಿವೆ: ರಜನಿಕಾಂತ್ - ರಜನಿಕಾಂತ್​​

ನಾನು ಎಲ್ಲಿಯೂ ಬಿಜೆಪಿ ಪಕ್ಷ ಸೇರುವುದಾಗಿ ಹೇಳಿಕೆ ನೀಡಿಲ್ಲ. ಆದರೆ ಕೆಲವು ವ್ಯಕ್ತಿಗಳು ಹಾಗು ಮಾಧ್ಯಮದವರು ನಾನು ಬಿಜೆಪಿ ಬಗ್ಗೆ ಒಲವು ಹೊಂದಿರುವುದಾಗಿ ವದಂತಿ ಹಬ್ಬಿಸಿದ್ದಾರೆ ಎಂದು ತಮಿಳು ನಟ ರಜನಿಕಾಂತ್​ ಹೇಳಿದ್ರು.

ರಜನಿಕಾಂತ್​​
author img

By

Published : Nov 8, 2019, 4:18 PM IST

ಚೆನ್ನೈ: ಕೆಲವು ಜನಪ್ರತಿನಿಧಿಗಳು ಹಾಗು ಮಾಧ್ಯಮಗಳು ನಾನು ಬಿಜೆಪಿ ಪಕ್ಷ ಸೇರಲಿದ್ದೇನೆ ಎಂದು ವದಂತಿ ಹಬ್ಬಿಸುತ್ತಿದ್ದಾರೆ. ಆದರೆ ಯಾವ ಪಕ್ಷ ಸೇರಿದರೆ ಒಳಿತು, ಏನು ನಿರ್ಧಾರ ಕೈಗೊಳ್ಳಬೇಕು ಎಂಬುದು ನನಗೆ ಬಿಟ್ಟಿದ್ದು ಎಂದು ತಮಿಳು ನಟ​​​ ರಜಿನಿಕಾಂತ್​ ಹೇಳಿದ್ದಾರೆ.

ತಮಿಳು ಚಿತ್ರರಂಗದ ಸೂಪರ್ ಸ್ಟಾರ್ ರಜನಿಕಾಂತ್​ ಪ್ರತಿಕ್ರಿಯೆ​

ಚೆನ್ನೈನಲ್ಲಿ ನಿರ್ಮಿಸಲಾಗಿರುವ ಚಲನಚಿತ್ರ ನಿರ್ದೇಶಕ ದಿ. ಕೆ. ಬಾಲಚಂದರ್ ಅವರ ಪ್ರತಿಮೆ ಅನಾವರಣಗೊಳಿಸಿ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾನು ಬಿಜೆಪಿಯವನು ಹಾಗೂ ಆ ಪಕ್ಷದ ಮೇಲೆ ಒಲವು ಹೊಂದಿದ್ದೇನೆ ಎಂದು ಬಿಂಬಿಸುವ ಪ್ರಯತ್ನ ನಡೆಯುತ್ತಿದೆ. ನನಗೆ ಕೇಸರಿ ಮುಖವಾಡ ಧರಿಸುವ ಕೆಲಸ ನಡೆದಿದೆ. ಆದರೆ ಈ ಕುರಿತ ನಿರ್ಧಾರ ನನಗೆ ಬಿಟ್ಟಿದ್ದು ಎಂದು ರಜಿನಿ ತಿಳಿಸಿದ್ರು.

Intro:Body:

Rajinikanth: Some people & media are trying to give an impression that I am a BJP man. This isn't true. Any political party will be happy if anyone joins them. But it is on me to take a decision.

Rajinikanth: Making Thiruvalluvar wear a saffron stole is BJP's agenda. I think all these issues are blown out of proportion. There are issues which are of greater importance which need to be discussed. I think this is a silly issue.

Rajinikanth on joining BJP :

Makkal Needhi Maiam leader and Politician Kamal Haasan Opened a statue of his mentor and Director K. Balachander on his Party office in Alwarpet, Chennai. Actors Rajinikanth, Nassar and Lyricist Vairamuthu Were all presented here in Chennai. There is an attempt going on to Paint me in Saffron like what was happened to Tiruvalluvar. I wont get trapped in this kind of politics. I didn't discussed any politics with BJP leader Pon. Radhakrishnan. our Party will not Contest in Local Body Elections, says Rajinikanth. 

https://www.etvbharat.com/tamil/tamil-nadu/city/chennai/vaccum-in-tamilnadu-rajinikanth/tamil-nadu20191108125322724

https://www.etvbharat.com/tamil/tamil-nadu/state/chennai/rajinikanth-on-joing-bjp/tamil-nadu20191108114643193

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.