ETV Bharat / bharat

ಮಳೆರಾಯನ ಅಬ್ಬರ: ಐತಿಹಾಸಿಕ ಬೇಕಲ್​ ಕೋಟೆ ಗೋಡೆ ಕುಸಿತ! - ಲ್ಯಾಟರೈಟ್​ ಕಲ್ಲುಗಳಿಂದ ನಿರ್ಮಾಣವಾಗಿದ್ದ ಕೋಟೆ

ಮಳೆಯ ಅಬ್ಬರದಿಂದ ಶತಮಾನಗಳ ಹಿಂದೆ ಲ್ಯಾಟರೈಟ್​ ಕಲ್ಲುಗಳಿಂದ ನಿರ್ಮಾಣವಾಗಿದ್ದ, ಐತಿಹಾಸಿಕ ಬೇಕಲ್​ ಕೋಟೆ  ಕುಸಿದಿದೆ.

ಮಳೆರಾಯನ ಅಬ್ಬರ: ಐತಿಹಾಸಿಕ ಬೇಕಲ್​ ಕೋಟೆ ಗೋಡೆ ಕುಸಿತ
author img

By

Published : Aug 13, 2019, 5:33 PM IST

ಕಾಸರಗೋಡು: ಮಳೆಯ ಅಬ್ಬರದಿಂದ ಇಲ್ಲಿನ ಐತಿಹಾಸಿಕ ಬೇಕಲ್​ ಕೋಟೆ ವಾಚ್​ಟವರ್​ನ ಒಂದು ಪಾರ್ಶ್ವ ಕುಸಿದಿದೆ.

ಮಳೆರಾಯನ ಅಬ್ಬರ: ಐತಿಹಾಸಿಕ ಬೇಕಲ್​ ಕೋಟೆ ಗೋಡೆ ಕುಸಿತ

ಪೂರ್ವ ಭಾಗದ ಎರಡನೇ ವೀಕ್ಷಣಾ ಗೋಪುರದ ಒಂದು ಗೋಡೆ ಕುಸಿದಿದೆ. ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಘಟನೆ ಜರುಗಿದ್ದು, ಸಂಭವನೀಯ ದುರಂತ ತಪ್ಪಿಸುವ ನಿಟ್ಟಿನಲ್ಲಿ ಪ್ರವಾಸಿಗರನ್ನು ವಾಚ್​ಟವರ್​ ಬಳಿ ಹೋಗದಂತೆ ತಡೆಯಲಾಗಿದೆ.

ಶತಮಾನಗಳ ಹಿಂದೆ ನಿರ್ಮಾಣವಾಗಿರುವ ಬೇಕಲ್​ ಕೋಟೆಯನ್ನು ಸಂಪೂರ್ಣವಾಗಿ ಲ್ಯಾಟರೈಟ್​ ಕಲ್ಲುಗಳಿಂದ ಕಟ್ಟಲಾಗಿದೆ.

Intro:Body:

ಪೂರ್ವ ಭಾಗದ ಎರಡನೇ ವೀಕ್ಷಣಾ ಗೋಪುರದ ಒಂದು ಗೋಡೆ ಕುಸಿದಿದೆ. 

ವಾರದಿಂದ ಸುರಿಯುತ್ತಿರುವ ಮಳೆಯಿಂದಾಗಿ ಘಟನೆ ಜರುಗಿದ್ದು, ಸಂಭವನೀಯ ದುರಂತ ತಪ್ಪಿಸುವ ನಿಟ್ಟಿನಲ್ಲಿ ಪ್ರವಾಸಿಗರನ್ನು ವಾಚ್​ಟವರ್​ ಬಳಿ ಹೋಗದಂತೆ ತಡೆಯಲಾಗಿದೆ. 

ಶತಮಾನಗಳ ಹಿಂದೆ ನಿರ್ಮಾಣವಾಗಿರುವ ಬೇಕಲ್​ ಕೋಟೆಯನ್ನು ಸಂಪೂರ್ಣವಾಗಿ ಲ್ಯಾಟರೈಟ್​ ಕಲ್ಲುಗಳಿಂದ ಕಟ್ಟಲಾಗಿದೆ. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.