ETV Bharat / bharat

ಕೇರಳದ ವಯನಾಡ್​ ತಲುಪಿದ ರಾಹುಲ್, ನಿರಾಶ್ರಿತ ಶಿಬಿರಗಳಿಗೆ ಭೇಟಿ

ಕಾಂಗ್ರೆಸ್​ ವರಿಷ್ಠ ರಾಹುಲ್​ ಗಾಂಧಿ ಮುಂದಿನ ಕೆಲವು ದಿನಗಳ ಕಾಲ ಲೋಕಸಭೆ ಕ್ಷೇತ್ರವಾದ ವಯನಾಡ್​ನಲ್ಲಿ ಇರಲಿದ್ದಾರೆ. ವಯನಾಡಿನಾದ್ಯಂತ ಇರುವ ಸಂತ್ರಸ್ತರ ಶಿಬಿರಕ್ಕೆ ಭೇಟಿ ನೀಡಿ ಪ್ರವಾಹ ಪರಿಹಾರ ಕ್ರಮಗಳ ಬಗ್ಗೆ ಜಿಲ್ಲೆ ಮತ್ತು ರಾಜ್ಯ ಅಧಿಕಾರಿಗಳೊಂದಿಗೆ ಅವಲೋಕನ ನಡೆಸಲಿದ್ದಾರೆ.

ನಿರಾಶ್ರಿತರ ಶಿಬಿರಕ್ಕೆ ರಾಹುಲ್​ ಭೇಟಿ
author img

By

Published : Aug 11, 2019, 7:17 PM IST

ತಿರುವನಂತಪುರ: ಭಾರೀ ಮಳೆ ಮತ್ತು ಪ್ರವಾಹದಿಂದ ನಲುಗಿರುವ ಕೇರಳದ ವಯನಾಡ್​ ಕ್ಷೇತ್ರಕ್ಕೆ ಕಾಂಗ್ರೆಸ್​ ನೇತಾರ ರಾಹುಲ್​​ ಗಾಂಧಿ ಭೇಟಿ ನೀಡಿದ್ದಾರೆ.

  • For the next few days I will be based in my Lok Sabha constituency, #Wayanad that has been ravaged by floods. I will be visiting relief camps across Wayanad and reviewing relief measures with District & State officials.

    — Rahul Gandhi (@RahulGandhi) August 11, 2019 " class="align-text-top noRightClick twitterSection" data=" ">

ಮಲಪ್ಪುರಂನ ನೀಲಂಬೂರದಲ್ಲಿ ಬೂದನಂ ಚರ್ಚ್‌ನಲ್ಲಿ ಆಶ್ರಯ ಪಡೆದಿರುವ ನಿರಾಶ್ರಿತರ ಶಿಬಿರಕ್ಕೆ ರಾಹುಲ್ ಭೇಟಿ ನೀಡಿದರು. ಈ ವೇಳೆ ಸಂತ್ರಸ್ತರ ಅಳಲು ಆಲಿಸಿ ಸಾಂತ್ವಾನ ಹೇಳಿದರು.

  • Kerala: Rahul Gandhi reaches at a relief camp in Boodanam Church in Nilambur, Malappuram and meets flood-affected people. He is in his Lok Sabha constituency, Wayanad, to review the flood situation. pic.twitter.com/YDOJd4igoC

    — ANI (@ANI) August 11, 2019 " class="align-text-top noRightClick twitterSection" data=" ">

Intro:Body:Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.