ನವದೆಹಲಿ: ಹೆಚ್ಚುತ್ತಿರುವ ದರಗಳು ಮತ್ತು ನಿರುದ್ಯೋಗದ ಬಗ್ಗೆ ಮಾತನಾಡಿದ ಕಾಂಗ್ರೆಸ್ ಮುಖಂಡ ರಾಹುಲ್ ಗಾಂಧಿ, ಇದು ಅಭಿವೃದ್ಧಿ ಅಥವಾ ವಿನಾಶವೇ ಎಂದು ಕೇಂದ್ರ ಸರ್ಕಾರವನ್ನು ಪ್ರಶ್ನಿಸಿದ್ದಾರೆ.
-
बैंक मुसीबत में हैं और GDP भी। महँगाई इतनी ज़्यादा कभी नहीं थी, ना ही बेरोज़गारी। जनता का मनोबल टूट रहा और सामाजिक न्याय प्रतिदिन कुचला जा रहा है।
— Rahul Gandhi (@RahulGandhi) November 18, 2020 " class="align-text-top noRightClick twitterSection" data="
विकास या विनाश?
">बैंक मुसीबत में हैं और GDP भी। महँगाई इतनी ज़्यादा कभी नहीं थी, ना ही बेरोज़गारी। जनता का मनोबल टूट रहा और सामाजिक न्याय प्रतिदिन कुचला जा रहा है।
— Rahul Gandhi (@RahulGandhi) November 18, 2020
विकास या विनाश?बैंक मुसीबत में हैं और GDP भी। महँगाई इतनी ज़्यादा कभी नहीं थी, ना ही बेरोज़गारी। जनता का मनोबल टूट रहा और सामाजिक न्याय प्रतिदिन कुचला जा रहा है।
— Rahul Gandhi (@RahulGandhi) November 18, 2020
विकास या विनाश?
ಬ್ಯಾಂಕುಗಳು ತೊಂದರೆಯಲ್ಲಿವೆ. ಹಣದುಬ್ಬರ, ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತಲೇ ಇದೆ. ಸಾರ್ವಜನಿಕರ ಸ್ಥೈರ್ಯ ಕುಸಿಯುತ್ತಿದೆ ಮತ್ತು ಸಾಮಾಜಿಕ ನ್ಯಾಯವನ್ನು ಪ್ರತಿದಿನವೂ ನಾಶ ಪಡಿಸಲಾಗುತ್ತಿದೆ.
ಇದು ಅಭಿವೃದ್ಧಿಯೇ ಅಥವಾ ವಿನಾಶವೇ ಎಂದು ಟ್ವೀಟ್ ಮೂಲಕ ಅಸಮಾಧಾನ ಹೊರ ಹಾಕಿದ್ದಾರೆ. ಕ್ಷೀಣಿಸುತ್ತಿರುವ ಜಿಡಿಪಿ ಮತ್ತು ಆರ್ಥಿಕತೆಯ ದುಸ್ಥಿತಿ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ರಾಹುಲ್ ಗಾಂಧಿ ಅಸಮಾಧಾನ ಹೊರ ಹಾಕಿದ್ದಾರೆ.