ETV Bharat / bharat

ಸಚಿನ್ ಪೈಲಟ್ ಮನವೊಲಿಕೆಗೆ ರಾಹುಲ್, ಪ್ರಿಯಾಂಕಾ ಕಸರತ್ತು - ಸಚಿನ್ ಪೈಲಟ್ ಸುದ್ದಿ

ಪೈಲಟ್‌ ಮನವೊಲಿಸಲು ಸಾಕಷ್ಟು ಪ್ರಯತ್ನಗಳು ನಡೆಯುತ್ತಿವೆ. ರಾಹುಲ್ ಗಾಂಧಿ, ಪ್ರಿಯಾಂಕಾ ಗಾಂಧಿ ಹಾಗೂ ವೇಣುಗೋಪಾಲ್ ಕೂಡ ಸಚಿನ್ ಪೈಲಟ್ ಅವರೊಂದಿಗೆ ಹಲವು ಬಾರಿ ಮಾತನಾಡಿ, ಅವರ ಮನವೊಲಿಸಲು ಪ್ರಯತ್ನಿಸಿದ್ದಾರೆ ಎಂದು ತಿಳಿದುಬಂದಿದೆ.

sachin
sachin
author img

By

Published : Jul 14, 2020, 1:09 PM IST

ಜೈಪುರ (ರಾಜಸ್ಥಾನ): ತಮ್ಮ ಬೆಂಬಲಿತ ಶಾಸಕರೊಂದಿಗೆ ದೆಹಲಿಯ ಹೋಟೆಲ್‌ವೊಂದರಲ್ಲಿರುವ ಸಚಿನ್ ಪೈಲಟ್‌ ಇಂದು ನಡೆದ ಕಾಂಗ್ರೆಸ್ ಶಾಸಕಾಂಗ ಪಕ್ಷದ ಸಭೆಯಲ್ಲಿ ಭಾಗಿಯಾಗಿಲ್ಲ.

ಸಭೆಗೆ ಬರುವಂತೆ ಕೇಳಿಕೊಂಡರೂ ಸಹ ಅವರು ಹಾಜರಾಗಿಲ್ಲ. ಇಂತಹ ಪರಿಸ್ಥಿತಿಯಲ್ಲಿಯೂ ಪೈಲಟ್ ತಮ್ಮ ಬೇಡಿಕೆ ಕುರಿತು ಅಚಲರಾಗಿದ್ದಾರೆ.

ಈ ನಡುವೆ ಪೈಲಟ್​ರೊಂದಿಗೆ ಇರುವ ಇತರ ಶಾಸಕರು ಸಾಮಾಜಿಕ ಮಾಧ್ಯಮಗಳ ಮೂಲಕ ಭಾಷಣ ನೀಡುತ್ತಿದ್ದಾರೆ. ಆದರೆ ಎಲ್ಲಿಯೂ ಸಚಿನ್ ಪೈಲಟ್ ಸ್ವತಃ ಕಾಣಿಸಿಕೊಂಡಿಲ್ಲ.

ಆದರೆ ಅವರೊಂದಿಗಿರುವ ಇತರೆ ನಾಯಕರು ಸಚಿನ್ ಪೈಲಟ್ ತೆಗೆದುಕೊಳ್ಳುವ ನಿರ್ಧಾರಗಳನ್ನು ಪಾಲಿಸುವುದಾಗಿ ಸಾಮಾಜಿಕ ಮಾಧ್ಯಮಗಳ ಮೂಲಕ ಸ್ಪಷ್ಟಪಡಿಸಿದ್ದಾರೆ.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.