ETV Bharat / bharat

ಲೋಕಸಮರದಲ್ಲಿ ಪ್ರಮುಖ ನಾಯಕರಿಂದ ಹಕ್ಕು ಚಲಾವಣೆ - ಹಕ್ಕು ಚಲಾವಣೆ

ದೇಶದ 20 ರಾಜ್ಯಗಳ 91 ಕ್ಷೇತ್ರಗಳಿಗೆ ಇಂದು ಮತದಾನ ನಡೆಯಲಿದ್ದು. ಬೆಳಗ್ಗೆ 7ರಿಂದ ಮತದಾನ ಪ್ರಕ್ರಿಯೆ ಆರಂಭವಾಗಿದೆ.

ಮತದಾನ
author img

By

Published : Apr 11, 2019, 10:36 AM IST

Updated : Apr 11, 2019, 10:48 AM IST

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಚಾಲನೆ ದೊರೆತಿದ್ದು, ಪ್ರಮುಖ ನಾಯಕರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

  • AIMIM Chief and Hyderabad MP candidate Asaduddin Owaisi casts his vote at a polling booth in the city. He is a three time sitting MP from the constituency pic.twitter.com/WeZMjxxv2F

    — ANI (@ANI) April 11, 2019 " class="align-text-top noRightClick twitterSection" data=" ">

ಹಕ್ಕು ಚಲಾಯಿಸಿದ ಪ್ರಮುಖರು:

  • ಜಗನ್​ಮೋಹನ ರೆಡ್ಡಿ(ವೈಎಸ್​ಆರ್​ ಕಾಂಗ್ರೆಸ್​​): ಕಡಪ
  • ಚಂದ್ರಬಾಬು ನಾಯ್ಡು(ಟಿಡಿಪಿ): ಅಮರಾವತಿ
  • ಮೋಹನ್​ ಭಾಗವತ್​(ಆರ್​ಸ್ಸೆಸ್​​ ಮುಖ್ಯಸ್ಥ): ನಾಗ್ಪುರ
  • ತ್ರೀವೇಂದ್ರ ಸಿಂಗ್​(ಉತ್ತರಾಖಂಡ ಸಿಎಂ): ಡೆಹ್ರಾಡೂನ್​
  • ಅಸಾದುದ್ದೀ ಓವೈಸಿ(ಎಐಎಂಐಎಂ) :ಹೈದರಾಬಾದ್
  • ಪವನ್​ ಕಲ್ಯಾಣ್( ಜನಸೇನಾ ಪಕ್ಷ) : ಹೈದರಾಬಾದ್​
  • ನಟ ಚಿರಂಜೀವಿ: ಹೈದರಾಬಾದ್
  • ನಿತಿನ್ ಗಡ್ಕರಿ( ಬಿಜೆಪಿ): ನಾಗ್ಪುರ
  • ಕೆ.ಕವಿತಾ(ಟಿಆರ್​ಎಸ್​): ನಿಜಾಮಾಬಾದ್​

ಸದ್ಯ ಬೆಳಗ್ಗೆ 10 ಗಂಟೆವರೆಗಿನ ಮತದಾನ ಪ್ರಕ್ರಿಯೆಯಲ್ಲಿ ಈ ಎಲ್ಲ ಪ್ರಮುಖರು ಮತ ಚಲಾಯಿಸಿದ್ದು ನಿಧಾನವಾಗಿ ಎಲ್ಲೆಡೆ ಮತದಾನ ಬಿರುಸು ಪಡೆಯುತ್ತಿದೆ.

Intro:Body:

ಲೋಕಸಮರಲ್ಲಿ ಪ್ರಮುಖ ನಾಯಕರಿಂದ ಹಕ್ಕು ಚಲಾವಣೆ

ನವದೆಹಲಿ: ಲೋಕಸಭಾ ಚುನಾವಣೆಯ ಮೊದಲ ಹಂತದ ಮತದಾನಕ್ಕೆ ಚಾಲನೆ ದೊರೆತಿದ್ದು,  ಪ್ರಮುಖ ನಾಯಕರು ತಮ್ಮ ಹಕ್ಕನ್ನು ಚಲಾಯಿಸಿದ್ದಾರೆ.

ಹಕ್ಕು ಚಲಾಯಿಸಿದ ಪ್ರಮುಖರು:

ಜಗನ್​ಮೋಹನ ರೆಡ್ಡಿ(ವೈಎಸ್​ಆರ್​ ಕಾಂಗ್ರೆಸ್​​): ಕಡಪ

ಚಂದ್ರಬಾಬು ನಾಯ್ಡು(ಟಿಡಿಪಿ): ಅಮರಾವತಿ

ಮೋಹನ್​ ಭಾಗವತ್​(ಆರ್​ಸ್ಸೆಸ್​​ ಮುಖ್ಯಸ್ಥ): ನಾಗ್ಪುರ

ತ್ರೀವೇಂದ್ರ ಸಿಂಗ್​(ಉತ್ತರಾಖಂಡ ಸಿಎಂ): ಡೆಹ್ರಾಡೂನ್​

ಕೆ.ಕವಿತಾ(ಟಿಆರ್​ಎಸ್​): ನಿಜಾಮಾಬಾದ್​

ಸದ್ಯ ಬೆಳಗ್ಗೆ 9 ಗಂಟೆವರೆಗಿನ ಮತದಾನ ಪ್ರಕ್ರಿಯೆಯಲ್ಲಿ ಈ ಎಲ್ಲ ಪ್ರಮುಖರು ಮತ ಚಲಾಯಿಸಿದ್ದು ನಿಧಾನವಾಗಿ ಎಲ್ಲೆಡೆ ಮತದಾನ ಬಿರುಸು ಪಡೆಯುತ್ತಿದೆ.

Conclusion:
Last Updated : Apr 11, 2019, 10:48 AM IST
ETV Bharat Logo

Copyright © 2025 Ushodaya Enterprises Pvt. Ltd., All Rights Reserved.