ETV Bharat / bharat

ಫಲಿತಾಂಶದಲ್ಲಿ ಮಗನಿಗೆ ಭಾರಿ ಮುನ್ನಡೆ: ಧನ್ಯವಾದ ಅರ್ಪಿಸಿದ ಮೋದಿ ತಾಯಿ

author img

By

Published : May 23, 2019, 11:54 AM IST

Updated : May 23, 2019, 12:02 PM IST

ಪ್ರಧಾನಿ ಮೋದಿ ನೇತೃತ್ವದ ಎನ್​ಡಿಎ ಮೈತ್ರಿಕೂಟಕ್ಕೆ ಭಾರಿ ಮುನ್ನಡೆ ದೊರೆತಿದ್ದು, ಪುತ್ರನ ಸಾಧನೆಯಿಂದ ಸಂತಸಗೊಂಡಿರುವ ತಾಯಿ ಹೀರಾ ಬೆನ್ ದೇಶದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.

ಧನ್ಯವಾದ ಅರ್ಪಿಸಿದ ಮೋದಿ ತಾಯಿ

ಗಾಂಧಿನಗರ: ಲೋಕಸಭಾ ಚುನಾವಣೆ ಫಲಿತಾಂಶ ಹೊರಬೀಳುತ್ತಿದ್ದು, ನರೇಂದ್ರ ಮೋದಿ ನೇತೃತ್ವದ ಎನ್​ಡಿಎ ಮೈತ್ರಿ ಕೂಟ ಭಾರೀ ಮುನ್ನಡೆ ಸಾಧಿಸಿದೆ.

  • Gujarat: Prime Minister Narendra Modi's mother Heeraben Modi greets the media outside her residence in Gandhinagar. pic.twitter.com/yR2Zi9eeL1

    — ANI (@ANI) May 23, 2019 " class="align-text-top noRightClick twitterSection" data=" ">

ಮೋದಿ ಸಾಧನೆಯಿಂದ ಕೇಂದ್ರದಲ್ಲಿ ಮತ್ತೊಮ್ಮೆ ಅಧಿಕಾರ ಹಿಡಿಯುವತ್ತ ದಾಪುಗಾಲು ಹಾಕುತ್ತಿದ್ದು, ಇದರಿಂದ ಮೋದಿ ತಾಯಿ ಹೀರಾಬೆನ್​ ಸಂತಸ ವ್ಯಕ್ತಪಡಿಸಿದ್ದಾರೆ.

ಗಾಂಧಿನಗರದ ತಮ್ಮ ನಿವಾಸದಲ್ಲಿ ಮಾಧ್ಯಮಗಳ ಮುಂದೆ ಕಾಣಿಸಿಕೊಂಡ ಹೀರಾಬೆನ್​ ಕೈಮುಗಿಯುವ ಮೂಲಕ ದೇಶದ ಜನತೆಗೆ ಧನ್ಯವಾದ ಅರ್ಪಿಸಿದ್ದಾರೆ.

Intro:Body:

MODI

Conclusion:
Last Updated : May 23, 2019, 12:02 PM IST

For All Latest Updates

TAGGED:

ETV Bharat Logo

Copyright © 2024 Ushodaya Enterprises Pvt. Ltd., All Rights Reserved.