ETV Bharat / bharat

ಪೆಟ್ರೋಲ್, ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ..! - Petrol price hike

ಶನಿವಾರ ಲೀಟರ್​ ಪೆಟ್ರೋಲ್​ಗೆ 25 ಪೈಸೆ, ಡೀಸೆಲ್​ಗೆ 21 ಪೈಸೆ ಏರಿಕೆಯಾಗಿತ್ತು. ಈ ಮೂಲಕ ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 80 ರೂ. ದಾಟಿದೆ. ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ ಮತ್ತೆ 05 ಪೈಸೆ ಏರಿಕೆಯಾಗಿದೆ.

Petrol diesel price hike
ಪೆಟ್ರೋಲ್ ಡೀಸೆಲ್ ಬೆಲೆಯಲ್ಲಿ ಮತ್ತೆ ಏರಿಕೆ
author img

By

Published : Jun 29, 2020, 7:54 AM IST

ನವದೆಹಲಿ: ಸತತ 21 ದಿನಗಳಿಂದ ಪೆಟ್ರೋಲ್​, ಡೀಸೆಲ್​ ಬೆಲೆ ಏರಿಸುತ್ತಾ ಬಂದಿದ್ದ ತೈಲ ಕಂಪನಿಗಳು ವಾಹನ ಸವಾರರಿಗೆ ಭಾನುವಾರ ಕೊಂಚ ವಿರಾಮ​​ ನೀಡಿದ್ದವು. ಆದರೆ ಸೋಮವಾರ ಮತ್ತೆ ಅಲ್ಪ ಏರಿಕೆ ಮಾಡಿ ಶಾಕ್​ ನೀಡಿವೆ.

ಶನಿವಾರ ಲೀಟರ್​ ಪೆಟ್ರೋಲ್​ಗೆ 25 ಪೈಸೆ, ಡೀಸೆಲ್​ಗೆ 21 ಪೈಸೆ ಏರಿಕೆಯಾಗಿತ್ತು. ಈ ಮೂಲಕ ದೇಶದ ಪ್ರಮುಖ ನಗರಗಳಲ್ಲಿ ಪ್ರತಿ ಲೀಟರ್​ ಪೆಟ್ರೋಲ್​ ಬೆಲೆ 80 ರೂ. ದಾಟಿದೆ. ಇಂದು ರಾಷ್ಟ್ರ ರಾಜಧಾನಿ ನವದೆಹಲಿಯಲ್ಲಿ 05 ಪೈಸೆ ಏರಿಕೆಯೊಂದಿಗೆ ಪೆಟ್ರೋಲ್​​​ ಬೆಲೆ 80.43 ರೂ. ಆಗಿದೆ.

ಇನ್ನು ಡೀಸೆಲ್​ ಬೆಲೆಯೂ 13 ಪೈಸೆ ಏರಿಕೆ ಕಾಣುವ ಮೂಲಕ 80.53ರೂ.ಗೆ ಹೆಚ್ಚಳ ಕಂಡಿದೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.