ETV Bharat / bharat

ತಿರುಪತಿಗೆ ರಾಷ್ಟ್ರಪತಿ ಭೇಟಿ: ಲಾರ್ಡ್ ವೆಂಕಟೇಶ್ವರನ ದರ್ಶನ ಪಡೆದ ಕೋವಿಂದ್ - President Ramnath kovind

ರಾಷ್ಟ್ರಪತಿ ರಾಮನಾಥ್ ಕೋವಿಂದ್ ರೆನಿಗುಂಟಾ ವಿಮಾನ ನಿಲ್ದಾಣಕ್ಕೆ ತಲುಪಿದ ಸಂದರ್ಭ ಅವರನ್ನು ರಾಜ್ಯಪಾಲ ಬಿಸ್ವಾಭೂಷಣ್ ಮತ್ತು ಸಿಎಂ ಜಗನ್​ಮೋಹನ್​ ರೆಡ್ಡಿ ಸ್ವಾಗತಿಸಿದರು. ಬಳಿಕ ಅವರು ವೆಂಕಟೇಶ್ವರನ ದರ್ಶನ ಪಡೆದರು.

President visits Tirumala!!
ತಿರುಪತಿಗೆ ರಾಷ್ಟ್ರಪತಿ ಭೇಟಿ; ಲಾರ್ಡ್ ವೆಂಕಟೇಶ್ವರನ ದರ್ಶನ ಪಡೆದ ಕೋವಿಂದ್
author img

By

Published : Nov 24, 2020, 1:46 PM IST

ತಿರುಪತಿ: ರಾಷ್ಟ್ರಪತಿ ರಾಮನಾಥ್​ ಕೋವಿಂದ್​ ಅವರು ತಿರುಪತಿಗೆ ಭೇಟಿ ನೀಡಿದ್ದು, ಶ್ರೀ ವೆಂಕಟೇಶ್ವರನ ದರ್ಶನ ಪಡೆದರು.

ತಿರುಪತಿಗೆ ರಾಷ್ಟ್ರಪತಿ ಭೇಟಿ

ರಾಮನಾಥ್ ಕೋವಿಂದ್ ರೆನಿಗುಂಟಾ ವಿಮಾನ ನಿಲ್ದಾಣಕ್ಕೆ ತಲುಪಿದ ಸಂದರ್ಭ ಅವರನ್ನು ರಾಜ್ಯಪಾಲ ಬಿಸ್ವಾಭೂಷಣ್ ಮತ್ತು ಸಿಎಂ ಜಗನ್​ಮೋಹನ್​ ರೆಡ್ಡಿ ಸ್ವಾಗತಿಸಿದರು. ಮಧ್ಯಾಹ್ನ 12.15ಕ್ಕೆ ತಿರುಮಲ ಪದ್ಮಾವತಿ ಅತಿಥಿ ಗೃಹಕ್ಕೆ ತಲುಪಿದ್ದು, 1.05ಕ್ಕೆ ವರಹಸ್ವಾಮಿಯ ದರ್ಶನ ಮಾಡಿದರು. ನಂತರ ಲಾರ್ಡ್ ವೆಂಕಟೇಶ್ವರನ ದರ್ಶನ ಪಡೆದರು.

ಅರ್ಚಕರು ಕೋವಿಂದ್​ ಅವರನ್ನು ದೇವಸ್ಥಾನಕ್ಕೆ ಸ್ವಾಗತಿಸಿ, ಬಳಿಕ ದೇವರಿಗೆ ವಿಶೇಷ ಪೂಜೆ ಸಲ್ಲಿಸಿದರು. ಸಂಜೆ 4.50ಕ್ಕೆ ರೆನಿಗುಂಟಾ ವಿಮಾನ ನಿಲ್ದಾಣಕ್ಕೆ ತೆರಳಿ ಚೆನ್ನೈಗೆ ತೆರಳಲಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.