ETV Bharat / bharat

3 ದೇಶಗಳ ಪ್ರವಾಸಕ್ಕೆ ತೆರಳಿದ ರಾಷ್ಟ್ರಪತಿ ಕೋವಿಂದ್​: ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಬಗ್ಗೆ ಚರ್ಚೆ - ಸ್ಲೊವೇನಿಯಾ

ಐಸ್​ಲ್ಯಾಂಡ್​, ಸ್ವಿಡ್ಜರ್ಲೆಂಡ್​ ಹಾಗೂ ಸ್ಲೊವೇನಿಯಾಗೆ ಒಂಭತ್ತು ದಿನಗಳ ಭೇಟಿಗಾಗಿ ರಾಷ್ಟ್ರಪತಿ ಕೋವಿಂದ್ ಭಾನುವಾರ ತೆರಳಿದ್ದಾರೆ. ಈ ವೇಳೆ ಮೂರು ದೇಶಗಳ ಪ್ರಮುಖ ನಾಯಕರೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಬಗ್ಗೆ ಚರ್ಚೆ ನಡೆಸಲಿದ್ದಾರೆ. ಪ್ರವಾಸ ಮುಗಿಸಿ ಸೆ. 17 ಕ್ಕೆ ರಾಷ್ಟ್ರಪತಿಗಳು ಭಾರತಕ್ಕೆ ಮರಳಲಿದ್ದಾರೆ.

ರಾಷ್ಟ್ರಪತಿ ಕೋವಿಂದ್
author img

By

Published : Sep 9, 2019, 8:36 AM IST

ನವದೆಹಲಿ: ಮೂರು ದೇಶಗಳಿಗೆ ಒಂಭತ್ತು ದಿನಗಳ ಪ್ರವಾಸಕ್ಕಾಗಿ ರಾಷ್ಟ್ರಪತಿ ರಾಮ್​ನಾಥ್​​ ಕೋವಿಂದ್​ ಭಾನುವಾರ ರಾತ್ರಿ ಉನ್ನತ ಮಟ್ಟದ ನಿಯೋಗದೊಂದಿಗೆ ತೆರಳಿದ್ದಾರೆ.

ಐಸ್​ಲ್ಯಾಂಡ್​, ಸ್ವಿಡ್ಜರ್ಲೆಂಡ್​ ಹಾಗೂ ಸ್ಲೊವೇನಿಯಾಗೆ ಒಂಭತ್ತು ದಿನ ಭೇಟಿ ನೀಡಲಿರುವ ರಾಷ್ಟ್ರಪತಿ ಕೋವಿಂದ್, ಮೂರು ದೇಶಗಳ ಪ್ರಮುಖ ನಾಯಕರೊಂದಿಗೆ ಮಾತುಕತೆ ನಡೆಸಲಿದ್ದಾರೆ. ಈ ವೇಳೆ ಆ ದೇಶಗಳೊಂದಿಗೆ ದ್ವಿಪಕ್ಷೀಯ ಬಾಂಧವ್ಯ ವೃದ್ಧಿ ಕುರಿತು ಚರ್ಚೆ ನಡೆಸಲಿದ್ದಾರೆ.

  • President Kovind departs for state visits to Iceland, Switzerland and Slovenia.

    This will be his first visit to a Nordic country - Iceland. He will also be the first Indian President to visit Slovenia. pic.twitter.com/EfFlcT4L7M

    — President of India (@rashtrapatibhvn) September 8, 2019 " class="align-text-top noRightClick twitterSection" data=" ">

ಸೆಪ್ಟೆಂಬರ್​​ 9ರಿಂದ 11ರವರೆಗೆ ಐಸ್​ಲ್ಯಾಂಡ್​ಗೆ​ ತೆರಳಲಿರುವ ಕೋವಿಂದ್​ ಬಳಿಕ ಸ್ವಿಡ್ಜರ್ಲೆಂಡ್​ಗೆ ತೆರಳಲಿದ್ದಾರೆ. ಅಂತಿಮವಾಗಿ ಸೆಪ್ಟೆಂಬರ್​ 15ಕ್ಕೆ ಸ್ಲೊವೇನಿಯಾಗೆ ಭೇಟಿ ನೀಡಲಿರುವ ಅವರು, ಸೆ. 17 ಕ್ಕೆ ಭಾರತಕ್ಕೆ ಮರಳಲಿದ್ದಾರೆ.

ಈ ಮೂಲಕ ಸ್ಲೊವೇನಿಯಾಗೆ ಪ್ರವಾಸ ಕೈಗೊಂಡಿರುವ ಮೊದಲ ರಾಷ್ಟ್ರಪತಿ ರಾಮ್​ನಾಥ್​​ ಕೋವಿಂದ್ ಆಗಲಿದ್ದಾರೆ.

Intro:Body:

President Kovind departs for state visits to Iceland, Switzerland and Sloveni

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.