ETV Bharat / bharat

ಗುರುಗ್ರಾಮಕ್ಕೆ 106 ಬಿಜೆಪಿ ಎಂಎಲ್​ಎಗಳು ಶಿಫ್ಟ್ - ಜ್ಯೋತಿರಾದಿತ್ಯ ಸಿಂಧಿಯಾ

ಭೋಪಾಲ್​ನಲ್ಲಿ ಬಿಜೆಪಿ, ಸರ್ಕಾರ ರಚನೆ ಹಾಗೂ ಇನ್ನಿತರ ಪರಿಸ್ಥಿತಿಗಳ ಬಗ್ಗೆ ನಾಲ್ಕು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿತು. ಬಿಜೆಪಿ ಶಾಸಕರ ಸಭೆ ಬಳಿಕ 106 ಶಾಸಕರನ್ನು ದೆಹಲಿಗೆ ಶಿಫ್ಟ್​ ಮಾಡಲಾಯಿತು. ಮತ್ತೆ ಅಲ್ಲಿಂದ ಅವರನ್ನು ಗುರುಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿದೆ.

post-meeting-at-bjp-office-all-107-mlas-leave-via-chartered
ಗುರುಗ್ರಾಮಕ್ಕೆ 106 ಬಿಜೆಪಿ ಎಂಎಲ್​ಎಗಳು ಶಿಫ್ಟ್
author img

By

Published : Mar 11, 2020, 10:35 AM IST

ನವದೆಹಲಿ: ಮಧ್ಯಪ್ರದೇಶದಲ್ಲಿ ಭಾರೀ ರಾಜಕೀಯ ಹೈಡ್ರಾಮಾ ನಡೆಯುತ್ತಿದೆ. ನಿನ್ನೆ ಜ್ಯೋತಿರಾದಿತ್ಯ ಸಿಂಧಿಯಾ ಕಾಂಗ್ರೆಸ್​ ಪ್ರಾಥಮಿಕ ಸದಸ್ಯತ್ವಕ್ಕೆ ರಾಜೀನಾಮೆ ನೀಡುತ್ತಿದ್ದಂತೆ, ಅತ್ತ 22 ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಕೆ ಮಾಡಿದ್ದಾರೆ.

ಈ ಎಲ್ಲಾ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಭೋಪಾಲ್​ನಲ್ಲಿ ಬಿಜೆಪಿ, ಸರ್ಕಾರ ರಚನೆ ಹಾಗೂ ಇನ್ನಿತರ ಪರಿಸ್ಥಿತಿಗಳ ಬಗ್ಗೆ ನಾಲ್ಕು ಗಂಟೆಗೂ ಹೆಚ್ಚು ಕಾಲ ಸಭೆ ನಡೆಸಿತು. ಬಿಜೆಪಿ ಶಾಸಕರ ಸಭೆ ಬಳಿಕ 106 ಶಾಸಕರನ್ನು ದೆಹಲಿಗೆ ಶಿಫ್ಟ್​ ಮಾಡಲಾಯಿತು, ಮತ್ತೆ ಅಲ್ಲಿಂದ ಅವರನ್ನು ಗುರುಗ್ರಾಮಕ್ಕೆ ಸ್ಥಳಾಂತರ ಮಾಡಲಾಗಿದೆ.

ಗುರುಗ್ರಾಮಕ್ಕೆ 106 ಬಿಜೆಪಿ ಎಂಎಲ್​ಎಗಳು ಶಿಫ್ಟ್

ಬಿಜೆಪಿ ಸಭೆಯಲ್ಲಿ ಮಾಜಿ ಸಿಎಂ ಶಿವರಾಜ್​ ಸಿಂಗ್​ ಚೌಹಾಣ್​, ಬಿಜೆಪಿ ಉಸ್ತುವಾರಿ ವಿನಯ್​ ಸಹಸ್ರಬುದ್ದೆ, ಬಿಜೆಪಿ ಉಪಾಧ್ಯಕ್ಷ ಪ್ರಭಾತ್​ ಝಾ ಭಾಗವಹಿಸಿದ್ದರು.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.