ETV Bharat / bharat

ಉಗ್ರರು ಬಂದಾಗ ಕೈಕಟ್ಟಿ ಕುಳಿತುಕೊಳ್ಳಬೇಕಾ.. ನೀವೇ ಹೇಳಿ.. ಇದು ಮೋದಿ ಪ್ರಶ್ನೆ!

ಹರಿಯಾಣದ 90 ಕ್ಷೇತ್ರಗಳಿಗೆ ಬರುವ ಅಕ್ಟೋಬರ್​ 21ರಂದು ಚುನಾವಣೆ ನಡೆಯಲಿದ್ದು, ಪ್ರಧಾನಿ ನರೇಂದ್ರ ಮೋದಿ ಖುದ್ದಾಗಿ ಅಖಾಡಕ್ಕಿಳಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ
author img

By

Published : Oct 15, 2019, 5:25 PM IST

ಕುರುಕ್ಷೇತ್ರ(ಹರಿಯಾಣ): ಅಕ್ಟೋಬರ್​​ 21ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ಅಖಾಡಕ್ಕೆ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಇಳಿದಿದ್ದಾರೆ.

ಪ್ರಧಾನಿ ನರೇಂದ್ರ ಮೋದಿ

ಹರಿಯಾಣದ ಕುರುಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ನಮೋ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು. ದಸರಾ ಹಬ್ಬದಂದು ನಮ್ಮ ರಕ್ಷಣಾ ಇಲಾಖೆಗೆ ಫ್ರಾನ್ಸ್​​ನಿಂದ ರಫೇಲ್​ ಯುದ್ಧ ವಿಮಾನ ಬಂತು. ಇದು ಇಡೀ ದೇಶಕ್ಕೆ ಸಂತೋಷ ನೀಡಿದೆ. ಜತೆಗೆ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದೆ. ದೇಶದ ಜನರು ಸಂಭ್ರಮದಲ್ಲಿರುವಾಗ ಕಾಂಗ್ರೆಸ್​ ಮಾತ್ರ ಈ ವಿಷಯದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನೆ ಮಾಡಿದರು.

ದೇಶದಲ್ಲಿ ರಾಜಕೀಯ ಮುಂದುವರಿಯುತ್ತದೆ. ಚುನಾವಣೆ ಬರುತ್ತವೆ. ಹೋಗುತ್ತವೆ. ಗೆಲುವು, ಸೋಲು ಕಾಮನ್​, ಆದರೆ ದೇಶದ ರಕ್ಷಣೆ ಪ್ರಮುಖವಾಗಿದ್ದು, ದೇಶದೊಳಗೆ ಭಯೋತ್ಪಾದಕರು ನುಸುಳಿದಾಗ ನಾವು ಸುಮ್ಮನೆ ಕುಳಿತುಕೊಳ್ಳಬೇಕಾ ಎಂದು ಪ್ರಶ್ನೆ ಮಾಡಿದರು.

Intro:Body:

ಚುನಾವಣೆಯಲ್ಲಿ ಸೋಲು, ಗೆಲುವು ಕಾಮನ್​​; ದೇಶದ ರಕ್ಷಣೆ ಅತಿ ಮುಖ್ಯ ಎಂದ ನಮೋ! 

ಕುರುಕ್ಷೇತ್ರ(ಹರಿಯಾಣ): ಅಕ್ಟೋಬರ್​​ 21ರಂದು ನಡೆಯಲಿರುವ ಹರಿಯಾಣ ವಿಧಾನಸಭಾ ಚುನಾವಣಾ ಕಣ ದಿನದಿಂದ ದಿನಕ್ಕೆ ರಂಗೇರುತ್ತಿದ್ದು, ಇದೀಗ ಅಖಾಡಕ್ಕೆ ಖುದ್ದಾಗಿ ಪ್ರಧಾನಿ ನರೇಂದ್ರ ಮೋದಿ ಇಳಿದಿದ್ದಾರೆ. 

ಹರಿಯಾಣದ ಕುರುಕ್ಷೇತ್ರದಲ್ಲಿ ಚುನಾವಣಾ ಪ್ರಚಾರ ಸಭೆ ನಡೆಸಿದ ನಮೋ ಕಾಂಗ್ರೆಸ್​ ವಿರುದ್ಧ ವಾಗ್ದಾಳಿ ನಡೆಸಿದರು. ದಸರಾ ಹಬ್ಬದಂದು ನಮ್ಮ ರಕ್ಷಣಾ ಇಲಾಖೆಗೆ ಫ್ರಾನ್ಸ್​​ನಿಂದ ರಫೇಲ್​ ಯುದ್ಧ ವಿಮಾನ ಬಂತು. ಇದು ಇಡೀ ದೇಶಕ್ಕೆ ಸಂತೋಷ ನೀಡಿದೆ. ಜತೆಗೆ ನಾವೆಲ್ಲರೂ ಹೆಮ್ಮೆ ಪಡುವಂತೆ ಮಾಡಿದೆ. ದೇಶದ ಜನರು ಸಂಭ್ರಮದಲ್ಲಿರುವಾಗ ಕಾಂಗ್ರೆಸ್​ ಮಾತ್ರ ಈ ವಿಷಯದ ಬಗ್ಗೆ ವಿರೋಧ ವ್ಯಕ್ತಪಡಿಸುತ್ತಿರುವ ಹಿಂದಿನ ಉದ್ದೇಶವೇನು ಎಂದು ಪ್ರಶ್ನೆ ಮಾಡಿದರು. 

ದೇಶದಲ್ಲಿ ರಾಜಕೀಯ ಮುಂದುವರಿಯುತ್ತದೆ. ಚುನಾವಣೆ ಬರುತ್ತವೆ. ಹೋಗುತ್ತವೆ. ಗೆಲುವು, ಸೋಲು ಕಾಮನ್​, ಆದರೆ ದೇಶದ ರಕ್ಷಣೆ ಪ್ರಮುಖವಾಗಿದ್ದು, ದೇಶದೊಳಗೆ ಭಯೋತ್ಪಾದಕರು ನುಸುಳಿದಾಗ ನಾವು ಸುಮ್ಮನೆ ಕುಳಿತುಕೊಳ್ಳಬೇಕಾ ಎಂದು ಪ್ರಶ್ನೆ ಮಾಡಿದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.