ETV Bharat / bharat

’ನಮಗೇನೂ ಅವಸರ ಇಲ್ಲ... ಎಲ್ಲ ಅಳೆದು ತೂಗಿ ಮುನ್ನುಗ್ಗುತ್ತೇವೆ’: ಪವಾರ್​ ಸ್ಪಷ್ಟನೆ

author img

By

Published : Nov 12, 2019, 9:11 PM IST

ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೇರಲು ಬಿಜೆಪಿ-ಶಿವಸೇನ ಮಧ್ಯೆ ನಡೆದ ಗುದ್ದಾಟ ರಾಷ್ಟ್ರಪತಿ ಆಳ್ವಿಕೆಗೆ ದಾರಿ ಮಾಡಿಕೊಟ್ಟಿದೆ. ಸರ್ಕಾರ ರಚನೆಗೆ ಎಲ್ಲಾ ಪಕ್ಷಗಳು ವಿಫಲವಾದ ಕಾರಣ ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡಿದ ರಾಜ್ಯಪಾಲರ ನಿರ್ಧಾರಕ್ಕೆ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಅಸ್ತು ಎಂದಿದ್ದಾರೆ. ತಕ್ಷಣವೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಇದು ಪ್ರತಿಪಕ್ಷಗಳ ಆಕ್ರೋಶಕ್ಕೂ ಕಾರಣವಾಗಿದೆ

ಮಹಾರಾಷ್ಟ್ರ ಸರ್ಕಾರ ರಚನೆ

ಮುಂಬೈ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದೆ. ಕಳೆದ 19 ದಿನಗಳ ಕಾಲ ಮಹಾರಾಷ್ಟ್ರದಲ್ಲಿ ನಡೆದ ಹೈಡ್ರಾಮಾಕ್ಕೆ ಸಧ್ಯ ತಾತ್ಕಾಲಿಕ ತೆರೆ ಬಿದ್ದಿದೆ. ರಾಷ್ಟ್ರಪತಿ ಆಳ್ವಿಕೆ ಜಾರಿಯಾದ ಬೆನ್ನಲ್ಲೆ ಸಂಜೆ ಎನ್​​ಸಿಪಿ ಹಾಗೂ ಕಾಂಗ್ರೆಸ್ ನಾಯಕರು ಜಂಟಿ ಸುದ್ದಿಗೋಷ್ಠಿ ನಡೆಸಿದರು.

ಈ ನಿರ್ಧಾರ ದುರದುಷ್ಟಕರ...
ರಾಷ್ಟ್ರಪತಿ ಆಳ್ವಿಕೆ ಹೇರಿರುವುದು ದುರದುಷ್ಟಕರ. ಆದಷ್ಟೂ ಬೇಗ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುತ್ತೇವೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​​ ​ ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ.

  • Former Maharashtra CM Devendra Fadnavis in a press note: President's rule is unfortunate but we expect that Maharashtra will get a stable government soon. (file pic) pic.twitter.com/Mwl62YoRfj

    — ANI (@ANI) November 12, 2019 " class="align-text-top noRightClick twitterSection" data=" ">

ಬಿಜೆಪಿಯೇ ಸರ್ಕಾರ ರಚಿಸುತ್ತೆ: ರಾಣಾ ವಿಶ್ವಾಸ
ಮಾಜಿ ಸಿಎಂ ದೇವೇಂದ್ರ ಫಡ್ನವಿಸ್​​ ಮಾರ್ಗದರ್ಶನದಲ್ಲೇ ಬಿಜೆಪಿ ಸರ್ಕಾರ ರಚಿಸುತ್ತೆ. ಎನ್​ಸಿಪಿ-ಕಾಂಗ್ರೆಸ್​ ಪಕ್ಷಗಳು ಶಿವಸೇನೆಯನ್ನ ಮೂರ್ಖರನ್ನಾಗಿ ಮಾಡುತ್ತಿವೆ ಎಂದು ನನಗನ್ನಿಸುತ್ತಿದೆ ಎಂದು ಭಾರತೀಯ ಜನತಾ ಪಕ್ಷದ ನಾಯಕ ನಾರಾಯಣ​ ರಾಣೆ ಹೇಳಿದ್ದಾರೆ.

ಸಮಯ ನೀಡಲಿಲ್ಲ: ಸೇನೆ ಕೆಂಡಾಮಂಡಲ
ಶಿವಸೇನಾ - ಬಿಜೆಪಿ ಅನೇಕ ವರ್ಷಗಳಿಂದ ಕೂಡಿ ಸರ್ಕಾರ ರಚಿಸಿತ್ತು. ಆದ್ರೆ ಈಗ ಕಾಂಗ್ರೆಸ್​-ಎನ್​ಸಿಪಿ ಜೊತೆ ಸರ್ಕಾರ ರಚಿಸಲು ಶಿವಸೇನಾ ನಿರ್ಧಾರ ಕೈಗೊಂಡಿದೆ. ಸರ್ಕಾರ ರಚಿಸಲು ನಮಗೆ ಬೆಂಬಲ ಸೂಚಿಸುವಂತೆ ಕಾಂಗ್ರೆಸ್​-ಎನ್​ಸಿಪಿಗೆ ನಿನ್ನೆ ಮನವಿ ಮಾಡಿಕೊಳ್ಳಲಾಗಿತ್ತು. ನಮಗೆ ಸರ್ಕಾರ ರಚಿಸಲು 48 ಗಂಟೆಗಳ ಕಾಲಾವಕಾಶ ಬೇಕಿತ್ತು. ಆದ್ರೆ ರಾಜ್ಯಪಾಲರು ಸಮಯ ನೀಡಲಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ.

  • Uddhav Thackeray, Shiv Sena chief: Yesterday we formally requested Congress-NCP for their support to form the government. We needed 48 hours, but the Governor didn't give us time. #Maharashtra https://t.co/2XL0YRallL

    — ANI (@ANI) November 12, 2019 " class="align-text-top noRightClick twitterSection" data=" ">

ನಮಗೇನು ಅವಸರವಿಲ್ಲ...
ನಮಗೆ ಅವರಸರವಿಲ್ಲ. ನಾವು ಕಾಂಗ್ರೆಸ್ ಜೊತೆ ಚರ್ಚೆ ನಡೆಸಿ ನಂತರ ಶಿವಸೇನೆಗೆ ಬೆಂಬಲ ಸೂಚಿಸುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತಾ ಎನ್​ಸಿಪಿ ಪಕ್ಷ ಅಧ್ಯಕ್ಷ ಶರಾದ್​ ಪವಾರ್​ ಸ್ಪಷ್ಟ ಪಡಿಸಿದ್ದಾರೆ.

Intro:Body:

Maharashtra Govt Formation, Maharashtra Govt Formation news, Maharashtra Govt Formation latest news, Maharashtra Govt Formation update, political leaders reaction on Maharashtra Govt Formation, political leaders reaction on Govt Formation, ಮಹಾರಾಷ್ಟ್ರ ಸರ್ಕಾರ ರಚನೆ, ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ರಾಜಕೀಯ ನಾಯಕರ ಪ್ರತಿಕ್ರಿಯೆ, ಮಹಾರಾಷ್ಟ್ರ ಸರ್ಕಾರ ರಚನೆ ಸುದ್ದಿ, ಸರ್ಕಾರ ರಚನೆ ಬಗ್ಗೆ ರಾಜಕೀಯ ನಾಯಕರ ಪ್ರತಿಕ್ರಿಯೆ, 

Political leaders reaction on Maharashtra Govt Formation

ಮಹಾರಾಷ್ಟ್ರ ಸರ್ಕಾರ ರಚನೆ ಬಗ್ಗೆ ರಾಜಕೀಯ ನಾಯಕರ ಪ್ರತಿಕ್ರಿಯೆ

ಮಹಾರಾಷ್ಟ್ರದಲ್ಲಿ ಅಧಿಕಾರಕ್ಕೇರಲು ಬಿಜೆಪಿ-ಶಿವಸೇನ ಮಧ್ಯೆ ನಡೆದ ಗುದ್ದಾಟ ರಾಷ್ಟ್ರಪತಿ ಆಳ್ವಿಕೆಗೆ ದಾರಿ ಮಾಡಿಕೊಟ್ಟಿದೆ. ಸರ್ಕಾರ ರಚನೆಗೆ ಎಲ್ಲಾ ಪಕ್ಷಗಳು ವಿಫಲವಾದ ಕಾರಣ ರಾಷ್ಟ್ರಪತಿ ಆಳ್ವಿಕೆ ಶಿಫಾರಸು ಮಾಡಿದ ರಾಜ್ಯಪಾಲ ನಿರ್ಧಾರಕ್ಕೆ ರಾಷ್ಟ್ರಪತಿ ರಾಮ್​ನಾಥ್​ ಕೋವಿಂದ್​ ಅಸ್ತು ಎಂದಿದ್ದಾರೆ. ತಕ್ಷಣವೇ ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಜಾರಿಯಾಗಿದ್ದು,  ಈ ನಿರ್ಣಯ ಮೇಲೆ ರಾಜಕೀಯ ನಾಯಕರು ಹೇಳಿದ್ದೇನು ನೋಡೋಣಾ ಬನ್ನಿ...

ಮುಂಬೈ: ಮಹಾರಾಷ್ಟ್ರದಲ್ಲಿ ರಾಷ್ಟ್ರಪತಿ ಆಳ್ವಿಕೆ ಹಿನ್ನೆಲೆ ಕೆಲ ರಾಜಕೀಯ ನಾಯಕರು ಪ್ರತಿಕ್ರಿಯೆ ನೀಡಿದ್ದಾರೆ. 

ಇದೊಂದು ದುರದುಷ್ಟಕರ...

ರಾಷ್ಟ್ರಪತಿ ಆಳ್ವಿಕೆ ಏರಿದ್ದೊಂದು ದುರದುಷ್ಟಕರ. ಆದಷ್ಟೂ ಬೇಗ ಮಹಾರಾಷ್ಟ್ರದಲ್ಲಿ ಸರ್ಕಾರ ರಚಿಸುತ್ತೇವೆ ಎಂದು ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್​ ಪತ್ರಿಕಾ ಪ್ರಕಟಣೆ ಮೂಲಕ ಹೇಳಿದ್ದಾರೆ. 

ಬಿಜೆಪಿ ಸರ್ಕಾರ ರಚಿಸುತ್ತೆ...

ಮಾಜಿ ಸಿಎಂ ದೇವೇಂದ್ರ ಫಡ್ನಾವೀಸ್​ ಮಾರ್ಗದರ್ಶನದಲ್ಲೇ ಬಿಜೆಪಿ ಸರ್ಕಾರ ರಚಿಸುತ್ತೆ. ಎನ್​ಸಿಪಿ-ಕಾಂಗ್ರೆಸ್​ ಪಕ್ಷಗಳು ಶಿವಸೇನಾವನ್ನು ಮೂರ್ಖರನ್ನಾಗಿ ಮಾಡುತ್ತಿದೆ ಎಂದು ನನ್ನ ಯೋಚನೆಯಾಗಿದೆ ಅಂತಾ ಭಾರತೀಯ ಜನತಾ ಪಕ್ಷದ ನಾಯಕ ನರೈನ್​ ರಾನೆ ಹೇಳಿದ್ದಾರೆ. 

ಸಮಯ ನೀಡಲಿಲ್ಲ...

ಶಿವಸೇನಾ-ಬಿಜೆಪಿ ಅನೇಕ ವರ್ಷಗಳಿಂದ ಕೂಡಿ ಸರ್ಕಾರ ರಚಿಸಿತ್ತು. ಆದ್ರೆ ಈಗ ಕಾಂಗ್ರೆಸ್​-ಎನ್​ಸಿಪಿ ಜೊತೆ ಸರ್ಕಾರ ರಚಿಸಲು ಶಿವಸೇನಾ ನಿರ್ಧಾರ ಕೈಗೊಂಡಿದೆ. ಸರ್ಕಾರ ರಚಿಸಲು ನಮಗೆ ಬೆಂಬಲ ಸೂಚಿಸುವಂತೆ ಕಾಂಗ್ರೆಸ್​-ಎನ್​ಸಿಪಿಗೆ ನಿನ್ನೆ ಮನವಿ ಮಾಡಿಕೊಳ್ಳಲಾಗಿತ್ತು. ನಮಗೆ ಸರ್ಕಾರ ರಚಿಸಲು 48 ಗಂಟೆಗಳ ಕಾಲಾವಕಾಶ ಬೇಕಿತ್ತು. ಆದ್ರೆ ರಾಜ್ಯಪಾಲರು ಸಮಯ ನೀಡಲಿಲ್ಲ ಎಂದು ಉದ್ಧವ್ ಠಾಕ್ರೆ ಹೇಳಿದ್ದಾರೆ. 

ನಮಗೇನು ಅವಸರವಿಲ್ಲ... 

ನಮಗೆ ಅವರಸರವಿಲ್ಲ. ನಾವು ಕಾಂಗ್ರೆಸ್ ಜೊತೆ ಚರ್ಚೆ ನಡೆಸಿ ನಂತರ ಶಿವಸೇನೆಗೆ ಬೆಂಬಲ ಸೂಚಿಸುವುದರ ಬಗ್ಗೆ ನಿರ್ಧಾರ ತೆಗೆದುಕೊಳ್ಳುತ್ತೇವೆ ಅಂತಾ ಎನ್​ಸಿಪಿ ಪಕ್ಷ ಅಧ್ಯಕ್ಷ ಶರಾದ್​ ಪವಾರ್​ ಹೇಳಿದ್ದಾರೆ. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.