ETV Bharat / bharat

ಛತ್ತೀಸ್​ಗಢದಲ್ಲಿ ಮಾವೋವಾದಿಗಳ ಎನ್​​ಕೌಂಟರ್ ​: ಓರ್ವನ ಬಳಿ ಎಕ್ಸ್ 95 ಸ್ವಯಂಚಾಲಿತ ಗನ್ ಪತ್ತೆ - ಛತ್ತೀಸ್​ಗಢದಲ್ಲಿ ಮಾವೋವಾದಿಗಳ ಎನ್​​ಕೌಂಟರ್

ರಾಜ್ಯ ರಾಜಧಾನಿ ರಾಯ್‌ಪುರದಿಂದ 150 ಕಿ.ಮೀ ದೂರದಲ್ಲಿರುವ ಎನ್‌ಕೌಂಟರ್ ಸ್ಥಳದಲ್ಲಿ ಎಕ್ಸ್ -95 ರೈಫಲ್, ಒಂದು ಎಸ್‌ಎಲ್‌ಆರ್ ರೈಫಲ್ ಮತ್ತು ದೇಶ ನಿರ್ಮಿತ ಆಯುಧವೂ ಪತ್ತೆಯಾಗಿದೆ..

ಎನ್​​ಕೌಂಟರ್​ನಲ್ಲಿ ಮೂವರು ಮಾವೋವಾದಿಗಳು ಮೃತ
ಎನ್​​ಕೌಂಟರ್​ನಲ್ಲಿ ಮೂವರು ಮಾವೋವಾದಿಗಳು ಮೃತ
author img

By

Published : Nov 24, 2020, 4:41 PM IST

ಕಂಕರ್ (ಛತ್ತೀಸ್‌ಗಢ): ಛತ್ತೀಸ್‌ಗಢದ ಕಂಕರ್ ಜಿಲ್ಲೆಯ ಕೊಸ್ರಾಂಡಾ ಕಾಡಿನಲ್ಲಿ ಸೋಮವಾರ ನಡೆದ ಎನ್‌ಕೌಂಟರ್‌ನಲ್ಲಿ ಮೃತಪಟ್ಟ ಮೂವರು ಮಾವೋವಾದಿಗಳ ಪೈಕಿ, ಒಬ್ಬ ವ್ಯಕ್ತಿಯ ಬಳಿ ಎಕ್ಸ್ 95 ಸ್ವಯಂಚಾಲಿತ ಗನ್ ಪತ್ತೆಯಾಗಿದೆ.

ರೌಘಾಟ್ ಪೊಲೀಸ್ ಠಾಣೆ ವ್ಯಾಪ್ತಿಯ ಕೊಸ್ರಾಂಡಾ ಬಳಿ ಈ ಎನ್ಕೌಂಟರ್ ನಡೆದಿದೆ ಎಂದು ವರದಿಯಾಗಿದೆ. ಬೆಳಗ್ಗೆ 8 ಗಂಟೆ ಸುಮಾರಿಗೆ ಎಸ್‌ಎಸ್‌ಬಿಯ 33ನೇ ಬೆಟಾಲಿಯನ್ ತಂಡವು ತನ್ನ ಕೊಸ್ರಾಂಡಾ ಶಿಬಿರದಿಂದ ಗಸ್ತು ತಿರುಗುತ್ತಿದ್ದಾಗ ಈ ಘರ್ಷಣೆ ನಡೆದಿದೆ ಎಂದು ಇನ್ಸ್‌ಪೆಕ್ಟರ್ ಜನರಲ್ ಆಫ್ ಪೊಲೀಸ್ (ಬಸ್ತಾರ್ ಶ್ರೇಣಿ) ಸುಂದರರಾಜ್ ಪಿ. ತಿಳಿಸಿದ್ದಾರೆ.

ರಾಜ್ಯ ರಾಜಧಾನಿ ರಾಯ್‌ಪುರದಿಂದ 150 ಕಿ.ಮೀ ದೂರದಲ್ಲಿರುವ ಎನ್‌ಕೌಂಟರ್ ಸ್ಥಳದಲ್ಲಿ ಎಕ್ಸ್ -95 ರೈಫಲ್, ಒಂದು ಎಸ್‌ಎಲ್‌ಆರ್ ರೈಫಲ್ ಮತ್ತು ದೇಶ ನಿರ್ಮಿತ ಆಯುಧವೂ ಪತ್ತೆಯಾಗಿದೆ ಎಂದು ಅವರು ಹೇಳಿದರು.

ETV Bharat Logo

Copyright © 2024 Ushodaya Enterprises Pvt. Ltd., All Rights Reserved.