ETV Bharat / bharat

ಪಾಕ್​ ಆಕ್ರಮಿತ ಕಾಶ್ಮೀರ,ಅಕ್ಸಾಯಿ ಚಿನ್‌ ಕೂಡ ನಮ್ಮದೇ: ಲೋಕಸಭೆಯಲ್ಲಿ ಅಮಿತ್ ಶಾ ಗುಡುಗು - 370ನೇ ವಿಧಿ ರದ್ದು

ಲೋಕಸಭೆಯಲ್ಲಿ ಮಸೂದೆ ಮಂಡನೆ ಮಾಡಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಕೇವಲ ಕಾಶ್ಮೀರ ನಮ್ಮದು ಎನ್ನುವುದಿಲ್ಲ, ಪಾಕ್​ ಆಕ್ರಮಿತ ಕಾಶ್ಮೀರ ಹಾಗೂ ಅಕ್ಸಾಯಿ ಚಿನ್​​ ಪ್ರದೇಶವೂ ನಮ್ಮದೇ ಎಂದು ಪ್ರತಿಪಾದಿಸಿದ್ದಾರೆ.

ಅಮಿತ್ ಶಾ
author img

By

Published : Aug 6, 2019, 1:02 PM IST

ನವದೆಹಲಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿಯ ಮಸೂದೆಯನ್ನು ಇಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡನೆ ಮಾಡಿದ್ದಾರೆ.

ಮಸೂದೆ ಮಂಡನೆ ಮಾಡಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಕೇವಲ ಕಾಶ್ಮೀರ ನಮ್ಮದು ಎನ್ನುವುದಿಲ್ಲ, ಪಾಕ್​ ಆಕ್ರಮಿತ ಕಾಶ್ಮೀರ ಹಾಗೂ ಅಕ್ಸಾಯಿ ಚಿನ್​​ ಪ್ರದೇಶವೂ ನಮ್ಮದೇ ಎಂದು ಪ್ರತಿಪಾದಿಸಿದ್ದಾರೆ.

  • #WATCH Union Home Minister Amit Shah, in Lok Sabha: Main sadan mein jab jab Jammu and Kashmir rajya bola hoon tab tab Pakistan occupied Kashmir aur Aksai Chin dono iska hissa hain, ye baat hai...Jaan de denge iske liye! pic.twitter.com/CqPf7vEJwh

    — ANI (@ANI) August 6, 2019 " class="align-text-top noRightClick twitterSection" data=" ">

ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಕಾನೂನು ರೂಪಿಸಲು ಸಂಸತ್ತು ಪೂರ್ಣ ಹಕ್ಕಿದೆ ಎಂದು ಗೃಹ ಸಚಿವ ಅಮಿತ್ ಶಾ ಇದೇ ವೇಳೆ ಕೆಳಮನೆಯಲ್ಲಿ ಹೇಳಿದ್ದಾರೆ.

ಅಮಿತ್ ಶಾ ಮಾತಿಗೆ ಅಪಸ್ವರ ಎತ್ತಿದ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ, ಭಾರತೀಯ ಸಂವಿಧಾನ 370ನೇ ವಿಧಿ ಮಾತ್ರ ಹೊಂದಿಲ್ಲ, 371ನೇ ವಿಧಿ ಸಹ ಇದೆ. ಆ ವಿಧಿಯ ಪ್ರಕಾರ ನಾಗಾಲ್ಯಾಂಡ್,ಅಸ್ಸೋಂ, ಮಣಿಪುರ, ಸಿಕ್ಕಿಂ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುತ್ತದೆ. 370 ವಿಧಿ ತೆರವು ಮೂಲಕ ಯಾವ ಸಂದೇಶವನ್ನು ನೀಡಲಿ ಹೊರಟಿದ್ದೀರಾ ಎಂದು ಮನೀಷ್ ತಿವಾರಿ ಪ್ರಶ್ನೆ ಮಾಡಿದ್ದಾರೆ.

  • M Tewari, Congress, in Lok Sabha: Indian constitution does not have only #Article370. It also has Article 371 A to I. They provide special rights to Nagaland, Assam, Manipur, Andhra, Sikkim etc. Today when you're scrapping Article 370,what message are you sending to these states? pic.twitter.com/3KESRZqR3y

ಇಂದು 370ನೇ ವಿಧಿ ರದ್ದು, ನಾಳೆ 317ನೇ ವಿಧಿ ರದ್ದು ಮಾಡುತ್ತೀರಾ..? ಈಶಾನ್ಯ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ 371ನೇ ವಿಧಿಯನ್ನು ರದ್ದು ಮಾಡುತ್ತೀರಾ ಎಂದು ಕೇಂದ್ರ ಸರ್ಕಾರವನ್ನು ಮನೀಷ್ ತಿವಾರಿ ವ್ಯಂಗ್ಯ ಮಾಡಿದ್ದಾರೆ.

  • Manish Tewari: That you can revoke Article 371 tomorrow? By imposing President's rule in the north eastern states, and using the rights of their Assemblies in the Parliament, you can scrap Article 371 too? What kind of Constitutional Precedent are you setting in the country? https://t.co/7olq8LnROO

Intro:Body:

ಪಾಕ್​ ಆಕ್ರಮಿತ ಕಾಶ್ಮೀರವೂ ನಮ್ಮದೇ..! ಲೋಕಸಭೆಯಲ್ಲಿ ಅಮಿತ್ ಶಾ ಗುಡುಗು

ನವದೆಹಲಿ: ಕಾಶ್ಮೀರಕ್ಕೆ ವಿಶೇಷ ಸ್ಥಾನಮಾನ ನೀಡುವ ಸಂವಿಧಾನದ 370ನೇ ವಿಧಿ ರದ್ದತಿಯ ಮಸೂದೆಯನ್ನು ಇಂದು ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡನೆ ಮಾಡಿದ್ದಾರೆ.

ಲೋಕಸಭೆಯಲ್ಲಿ ಮಸೂದೆ ಮಂಡನೆ ಮಾಡಿ ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಕೇವಲ ಕಾಶ್ಮೀರ ನಮ್ಮದು ಎನ್ನುವುದಿಲ್ಲ, ಪಾಕ್​ ಆಕ್ರಮಿತ ಕಾಶ್ಮೀರ ಹಾಗೂ ಅಕ್ಸೈ ಚಿನ್​​ ಪ್ರದೇಶವೂ ನಮ್ಮದೇ ಎಂದು ಪ್ರತಿಪಾದಿಸಿದ್ದಾರೆ.

ಜಮ್ಮು ಮತ್ತು ಕಾಶ್ಮೀರದ ವಿಚಾರದಲ್ಲಿ ಕಾನೂನು ರೂಪಿಸಲು ಸಂಸತ್ತಿ ಪೂರ್ಣ ಹಕ್ಕಿದೆ ಎಂದು ಗೃಹ ಸಚಿವ ಅಮಿತ್ ಶಾ ಇದೇ ವೇಳೆ ಕೆಳಮನೆಯಲ್ಲಿ ಹೇಳಿದ್ದಾರೆ.

ಅಮಿತ್ ಶಾ ಮಾತಿಗೆ ಅಪಸ್ವರ ಎತ್ತಿದ ಕಾಂಗ್ರೆಸ್ ನಾಯಕ ಮನೀಷ್ ತಿವಾರಿ, ಭಾರತೀಯ ಸಂವಿಧಾನ 370ನೇ ವಿಧಿ ಮಾತ್ರ ಹೊಂದಿಲ್ಲ, 371ನೇ ವಿಧಿ ಸಹ ಇದೆ. ಆ ವಿಧಿಯ ಪ್ರಕಾರ ನಾಗಾಲ್ಯಾಂಡ್,ಅಸ್ಸೋಂ, ಮಣಿಪುರ, ಸಿಕ್ಕಿಂ ರಾಜ್ಯಗಳಿಗೆ ವಿಶೇಷ ಸ್ಥಾನಮಾನ ನೀಡುತ್ತದೆ. 370 ವಿಧಿ ತೆರವು ಮೂಲಕ ಯಾವ ಸಂದೇಶವನ್ನು ನೀಡಲಿ ಹೊರಟಿದ್ದೀರಾ ಎಂದು ಮನೀಷ್ ತಿವಾರಿ ಪ್ರಶ್ನೆ ಮಾಡಿದ್ದಾರೆ.

ಇಂದು 370ನೇ ವಿಧಿ ರದ್ದು, ನಾಳೆ 317ನೇ ವಿಧಿ ರದ್ದು ಮಾಡುತ್ತೀರಾ..? ಈಶಾನ್ಯ ರಾಜ್ಯಗಳಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿ 371ನೇ ವಿಧಿಯನ್ನು ರದ್ದು ಮಾಡುತ್ತೀರಾ ಎಂದು ಕೇಂದ್ರ ಸರ್ಕಾರವನ್ನು ಮನೀಷ್ ತಿವಾರಿ ವ್ಯಂಗ್ಯ ಮಾಡಿದ್ದಾರೆ.

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.