ETV Bharat / bharat

ಪ್ರಧಾನಿ ಮೋದಿ ಬರೆದ ಹಳೆಯ ಕವಿತೆ ಹಂಚಿಕೊಂಡ ಬರಹಗಾರ: ಮೋದಿಯಿಂದ ಧನ್ಯವಾದ - ಗುಜರಾತಿ ಭಾಷೆಯಲ್ಲಿ ಟ್ವೀಟ್

ಪ್ರಧಾನಿ ಮೋದಿ ಬರೆದ ಹಳೆಯ ಕವಿತೆಯೊಂದನ್ನು ಬರಹಗಾರರೊಬ್ಬರು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದು, ನೆನಪಿಸಿದ್ದಕ್ಕೆ ಮೋದಿ ಧನ್ಯವಾದ ಹೇಳಿದ್ದಾರೆ.

modi
modi
author img

By

Published : Apr 23, 2020, 10:57 AM IST

ಅಹಮದಾಬಾದ್: ಗುಜರಾತ್‌ನ ಲೇಖಕ, ಅಂಕಣಕಾರ ಮತ್ತು ಬರಹಗಾರರಾಗಿರುವ ಕಿಶೋರ್ ಮಕ್ವಾನಾ ಅವರು ಪ್ರಧಾನಿ ನರೇಂದ್ರ ಮೋದಿ ಬರೆದ ಹಳೆಯ ಕವಿತೆಯನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್ ಮಾಡಿದ್ದಾರೆ.

ಪ್ರಧಾನಿ ಮೋದಿ ಇದಕ್ಕೆ ಪ್ರತಿಕ್ರಿಯಿಸಿ, ಗುಜರಾತಿ ಭಾಷೆಯಲ್ಲಿ ಟ್ವೀಟ್ ಮಾಡಿ ಧನ್ಯವಾದ ಹೇಳಿದ್ದಾರೆ.

"ನಾನು ಈ ಕವಿತೆಯನ್ನು ಹಲವು ವರ್ಷಗಳ ಹಿಂದೆಯೇ ಬರೆದಿದ್ದೆ. ಇದು ವಿಶ್ವದ ಭವ್ಯತೆ ಮತ್ತು ಸೌಂದರ್ಯವನ್ನು ಚಿತ್ರಿಸುತ್ತದೆ" ಎಂದು ಮೋದಿ ಟ್ವೀಟ್ ಮಾಡಿದ್ದಾರೆ.

"ಈ ಕವಿತೆಯನ್ನು ಭೂಮಿ ದಿನದಂದು ನೆನಪಿಸಿಕೊಂಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು" ಎಂದು ಮೋದಿ ಹೇಳಿದ್ದಾರೆ.

ETV Bharat Logo

Copyright © 2025 Ushodaya Enterprises Pvt. Ltd., All Rights Reserved.