ETV Bharat / bharat

ನವ ಭಾರತ ನಿರ್ಮಾಣವೇ ನಮ್ಮ ಗುರಿ... ಅದಕ್ಕೇನು ಬೇಕೋ ಎಲ್ಲವೂ ಈ ಬಜೆಟ್​​​ನಲ್ಲಿದೆ... ಮೋದಿ ಪ್ರಶಂಸೆ - ಪ್ರಧಾನಿ ಮೋದಿ

ನಿರ್ಮಲಾ ಸೀತಾರಾಮನ್​ ಮಂಡನೆ ಮಾಡಿರುವ ಬಜೆಟ್​ಗೆ ಪ್ರಧಾನಿ ನರೇಂದ್ರ ಮೋದಿ ಶಹಬ್ಬಾಸ್​ಗಿರಿ ನೀಡಿದ್ದು, ಮುಂದಿನ ಪೀಳಿಗೆ ಗಮನದಲ್ಲಿಟ್ಟುಕೊಂಡು ವಿತ್ತ ಸಚಿವರು ಮಂಡಿಸಿರುವ ಬಜೆಟ್​ ನಿಜಕ್ಕೂ ಶ್ಲಾಘನೀಯ ಎಂದಿದ್ದಾರೆ.

PM Narendra Modi
author img

By

Published : Jul 5, 2019, 2:26 PM IST

ನವದೆಹಲಿ: ಸಂಸತ್​​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಚೊಚ್ಚಲ ಬಜೆಟ್​ ಮಂಡನೆ ಮಾಡಿದ್ದು, ಅನೇಕ ಕ್ಷೇತ್ರಗಳ ಮೇಲೆ ತಮ್ಮ ದೂರ ದೃಷ್ಠಿ ಹಾಯಿಸಿದ್ದಾರೆ. ಸೀತಾರಾಮನ್​ ಅವರ ಬಜೆಟ್​ಗೆ ಪ್ರಧಾನಿ ಮೋದಿ ಶಹಬ್ಬಾಸ್​ಗಿರಿ ನೀಡಿದ್ದಾರೆ.

ಮೋದಿ ಮಾತು

ಬಜೆಟ್​ ಮುಕ್ತಾಯಗೊಂಡ ಬಳಿಕ ಮಾತನಾಡಿದ ಮೋದಿ, ಬಜೆಟ್​​ನಿಂದ ದೇಶದ ಅಭಿವೃದ್ಧಿಯ ವೇಗ ಹೆಚ್ಚಾಗಲಿದ್ದು, ಆತ್ಮವಿಶ್ವಾಸದಿಂದ ಕೂಡಿರುವ ಬಜೆಟ್​ ಇದಾಗಿದೆ ಎಂದರು. ಗ್ರಾಮಾಂತರ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಣಲಿದ್ದು, ದೇಶದ ಬೆನ್ನೆಲುಬು ಆಗಿರುವ ರೈತರ ಹಿತದೃಷ್ಟಿ ಇದರಲ್ಲಿದೆ ಎಂದಿದ್ದಾರೆ. ನಿರ್ಮಲಾ ಸೀತಾರಾಮನ್​ ಮಂಡಿಸಿರುವ ಬಜೆಟ್​ ಆತ್ಮವಿಶ್ವಾಸದಿಂದ ಕೂಡಿದ್ದು, ಬಸವೇಶ್ವರ ಅವರ ಕಾಯಕವೇ ಕೈಲಾಸ ಮಂತ್ರ ಜಪಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಇದು ಕೇವಲ ಬಜೆಟ್​ ಅಲ್ಲ ಗ್ರೀನ್​ ಬಜೆಟ್​ ಆಗಿದ್ದು, ನವಭಾರತ ನಿರ್ಮಾಣಕ್ಕೆ ಈ ಬಜೆಟ್​ ಸಹಕಾರಿಯಾಗಲಿದೆ. ಜನರ ಆಸೆ,ಆಕಾಂಕ್ಷೆ,ಭರವಸೆ ಈಡೇರಿಸಲು ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮುಂದಿನ ಪೀಳಿಗೆ ಬಗ್ಗೆ ಸಹ ಇದರಲ್ಲಿ ಗಮನ ಹರಿಸಲಾಗಿದೆ. ನಿರ್ಮಲಾ ಸೀತಾರಾಮನ್​ ಹಾಗೂ ಅವರ ತಂಡಕ್ಕೆ ನನ್ನ ಅಭಿನಂದನೆಗಳು ಎಂದು ಅವರು ಹೇಳಿದರು.

Intro:Body:

ನವಭಾರತ ನಿರ್ಮಾಣಕ್ಕೆ ಈ ಬಜೆಟ್​ ಸಹಕಾರಿ... ಸೀತಾರಾಮನ್​ ಹಾಡಿ ಹೊಗಳಿದ ಮೋದಿ

ನವದೆಹಲಿ: ಸಂಸತ್​​ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್​ ಚೊಚ್ಚಲ ಬಜೆಟ್​ ಮಂಡನೆ ಮಾಡಿದ್ದು, ಅನೇಕ ಕ್ಷೇತ್ರಗಳ ಮೇಲೆ ತಮ್ಮ ದೂರ ದೃಷ್ಠಿ ಹಾಯಿಸಿದ್ದಾರೆ. ವಿತ ಸಚಿವೆಯವರ ಬಜೆಟ್​ಗೆ ಪ್ರಧಾನಿ ಮೋದಿ ಶಹಬ್ಬಾಸ್​ಗಿರಿ ನೀಡಿದ್ದಾರೆ. 

ಬಜೆಟ್​ ಮುಕ್ತಾಯಗೊಂಡ ಬಳಿಕ ಮಾತನಾಡಿದ ಮೋದಿ, ಬಜೆಟ್​​ನಿಂದ ದೇಶದ ಅಭಿವೃದ್ಧಿಯ ವೇಗ ಹೆಚ್ಚಾಗಲಿದ್ದು, ಆತ್ಮವಿಶ್ವಾಸದಿಂದ ಕೂಡಿರುವ ಬಜೆಟ್​ ಇದಾಗಿದೆ ಎಂದರು. ಗ್ರಾಮಾಂತರ ಪ್ರದೇಶಗಳಲ್ಲಿ ಅಭಿವೃದ್ಧಿ ಕಾಣಲಿದ್ದು, ದೇಶದ ಬೆನ್ನೆಲುಬು ಆಗಿರುವ ರೈತರ ಹಿತದೃಷ್ಠಿ ಇದರಲ್ಲಿದೆ ಎಂದಿದ್ದಾರೆ.ನಿರ್ಮಲಾ ಸೀತಾರಾಮನ್​ ಮಂಡಿಸಿರುವ ಬಜೆಟ್​ ಆತ್ಮವಿಶ್ವಾಸದಿಂದ ಕೂಡಿದ್ದು, ಬಸವೇಶ್ವರ  ಅವರ ಕಾಯಕವೇ ಕೈಲಾಸ ಮಂತ್ರ ಜಪಿಸಿರುವುದು ನಿಜಕ್ಕೂ ಶ್ಲಾಘನೀಯ ಎಂದರು.

ಇದು ಕೇವಲ ಬಜೆಟ್​ ಅಲ್ಲ ಗ್ರೀನ್​ ಬಜೆಟ್​ ಆಗಿದ್ದು, ನವಭಾರತ ನಿರ್ಮಾಣಕ್ಕೆ ಈ ಬಜೆಟ್​ ಸಹಕಾರಿಯಾಗಲಿದೆ. ಜನರ ಆಸೆ,ಆಕಾಂಕ್ಷೆ,ಭರವಸೆ ಈಡೇರಿಸಲು ಹೆಚ್ಚಿನ ಆದ್ಯತೆ ನೀಡಲಾಗಿದ್ದು, ಮುಂದಿನ ಪೀಳಿಗೆ ಬಗ್ಗೆ ಸಹ ಇದರಲ್ಲಿ ಗಮನ ಹರಿಸಲಾಗಿದೆ. ನಿರ್ಮಲಾ ಸೀತಾರಾಮನ್​ ಹಾಗೂ ಅವರ ತಂಡಕ್ಕೆ ನನ್ನ ಅಭಿನಂದನೆಗಳು ಎಂದು ಅವರು ಹೇಳಿದರು. 

Conclusion:
ETV Bharat Logo

Copyright © 2025 Ushodaya Enterprises Pvt. Ltd., All Rights Reserved.