ETV Bharat / bharat

ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ: ಮೋದಿಗೆ ಚೌಕಿದಾರ್​ ಸಾಥ್​ - undefined

ವಾರಣಾಸಿಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಪ್ರಧಾನಿ ಮೋದಿ ಉಮೇದುವಾರಿಕೆ ಸಲ್ಲಿಸಿದರು

ವಾರಣಾಸಿಯಿಂದ ಪ್ರಧಾನಿ ಮೋದಿ ನಾಮಪತ್ರ ಸಲ್ಲಿಕೆ
author img

By

Published : Apr 26, 2019, 12:16 PM IST

Updated : Apr 26, 2019, 12:23 PM IST

ವಾರಣಾಸಿ: 2019ನೇ ಲೋಕಸಭಾ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ವಾರಣಾಸಿಯಿಂದ ಕಣಕ್ಕಿಳಿದಿದ್ದು, ಇಂದು ನಾಮಪತ್ರ ಸಲ್ಲಿಸಿದರು.

ವಾರಣಾಸಿಯ ಜಿಲ್ಲಾಧಿಕಾರಿ ಕಚೇರಿಗೆ ತೆರಳಿದ ಮೋದಿ ಉಮೇದುವಾರಿಕೆ ಸಲ್ಲಿಸಿದರು. ಇದಕ್ಕೂ ಮೊದಲು ಕಾಶಿಯ ಕೋತ್ವಾಲ ಎಂದೇ ಕರೆಯವ ಕಾಲಭೈರವ ಮಂದಿರಕ್ಕೆ ಭೇಟಿನೀಡಿ ಪ್ರಾರ್ಥನೆ ಸಲ್ಲಿಸಿದ್ರು.

2ನೇ ಭಾರಿ ಆಯ್ಕೆಯನ್ನ ಬಯಸಿರುವ ನರೇಂದ್ರ ಮೋದಿ ವಾರಣಾಸಿಯಿಂದ ಸ್ಪರ್ಧೆ ಮಾಡುತ್ತಿದ್ದಾರೆ. ಇನ್ನು ಪ್ರಧಾನಿ ಮೋದಿಗೆ ಸೂಚಕರಾಗಿ ಡಾ ಅನ್ನಪೂರ್ಣ ಮತ್ತು ದಲಿತ ಸಮುದಾಯಕ್ಕೆ ಸೇರಿದ ಚೌಕಿದಾರ್​ ದೋಮರಾಜ್​ ಸಹಿ ಮಾಡಿದರು.

  • Varanasi: Prime Minister Narendra Modi arrives at Collectorate office to file his nomination from Varanasi parliamentary constituency, meets NDA leaders present there pic.twitter.com/WlPYiobUIP

    — ANI UP (@ANINewsUP) April 26, 2019 " class="align-text-top noRightClick twitterSection" data=" ">

ನಾಮಪತ್ರ ಸಲ್ಲಿಕೆಗೂ ಮುನ್ನ ಎನ್​ಡಿಎ ನಾಯಕರೊಂದಿಗೆ ಮಹತ್ವದ ಸಭೆ ನಡೆಸಿದರು. ಮಿತ್ರಪಕ್ಷಗಳಾದ ಅಕಾಲಿದಳ, ಎಲ್​ಜೆಪಿ, ಜೆಡಿಯು, ಎಐಎಡಿಎಂಕೆ, ಶಿವಸೇನೆ ಹಾಗೂ ಇನ್ನಿತರ ಪಕ್ಷಗಳ ಮುಖಂಡರು ಹಾಜರಿದ್ದರು.

Intro:Body:

Modi

Conclusion:
Last Updated : Apr 26, 2019, 12:23 PM IST

For All Latest Updates

TAGGED:

ETV Bharat Logo

Copyright © 2025 Ushodaya Enterprises Pvt. Ltd., All Rights Reserved.