ETV Bharat / bharat

ಮೋದಿ ಅವರಿಂದ್ಲೇ ಕರ್ತಾರ್​​ಪುರ್​ ಯೋಜನೆ ಉದ್ಘಾಟನೆ, ಪಾಕ್​ಗೆ ನಮೋ ಪ್ರಯಾಣಿಸ್ತಾರಾ?

ಪಾಕ್‌ನಲ್ಲಿರುವ ಸಿಖ್ಖರ ಪವಿತ್ರ ದರ್ಬಾರ್ ಸಾಹಿಬ್ ಗುರುದ್ವಾರದ ಕರ್ತಾರ್​ಪುರ ಕಾರಿಡಾರ್​ ಭಾರತದ ಯೋಜನೆ ಉದ್ಘಾಟನೆ ಪ್ರಧಾನಿ ನರೇಂದ್ರ ಮೋದಿಯವರಿಂದಲೇ ನಡೆಯಲಿದೆ ಎಂದು ಕೇಂದ್ರ ಸರ್ಕಾರ ತಿಳಿಸಿದೆ.

ಕರ್ತಾರ್​​ಪುರ್​ ಯೋಜನೆ ಉದ್ವಾಟನೆ
author img

By

Published : Oct 12, 2019, 10:11 PM IST

ನವದೆಹಲಿ: ಬಹುನೀರಿಕ್ಷಿತ ಪಾಕಿಸ್ತಾನದ ಕರ್ತಾರ್‌ಪುರ್ ಸಾಹಿಬ್ ಸಂಪರ್ಕಿಸುವ ಕರ್ತಾರ್​ಪುರ್​ ಕಾರಿಡಾರ್​ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ನವೆಂಬರ್ 8 ರಂದು ಉದ್ಘಾಟನೆಗೊಳ್ಳಲಿದೆ ಎಂದು ಕೇಂದ್ರ ಸಚಿವೆ ಹರ್​ಸಿಮ್ರತ್​ ಕೌರ್​ ಟ್ವೀಟ್​ ಮೂಲಕ ತಿಳಿಸಿದ್ದಾರೆ.

ಗುರು ನಾನಕ್​ ದೇವ್​ ಅವರ ಆಶೀರ್ವಾದದಿಂದ ನವೆಂಬರ್​​ 8ರಂದು ಭಾರತದ ಕರ್ತಾರ್​ ಪುರ್​ ಕಾರಿಡಾರ್​ ಯೋಜನೆ ಉದ್ಘಾಟನೆಯಾಗಲಿದ್ದು, ಈ ಮೂಲಕ ಅವರು ಹೊಸ ಇತಿಹಾಸ ಸೃಷ್ಟಿ ಮಾಡಲಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ.

ಕರ್ತಾರ್​ಪುರ ಕಾರಿಡಾರ್ ಉದ್ಘಾಟನೆಗೆ ಮನಮೋಹನ್​ ಸಿಂಗ್​ಗೆ ಪಾಕ್​ ಆಹ್ವಾನ, ಒಪ್ಪಲ್ಲ ಎಂದ ಕಾಂಗ್ರೆಸ್​​!

ಇದೇ ವೇಳೆ ಕಳೆದ 72 ವರ್ಷಗಳಲ್ಲಿ ಕಾಂಗ್ರೆಸ್​​ನಿಂದ ಮಾಡಲು ಸಾಧ್ಯವಾಗದ ಕೆಲಸವನ್ನು ಇದೀಗ ಪ್ರಧಾನಿ ನರೇಂದ್ರ ಮೋದಿ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ನವೆಂಬರ್​ನಲ್ಲಿ ಗುರು ನಾನಕ್​ 550ನೇ ಜಯಂತಿ ಆಚರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನವೆಂಬರ್​​ 8ರಂದು ಭಾರತದಲ್ಲಿನ ಕರ್ತಾರ್​ಪುರದ ಕಾರಿಡಾರ್​​ ಯೋಜನೆ ಉದ್ಘಾಟನೆ ನಡೆಯಲಿದೆ. ಕರ್ತಾರ್​ಪುರ ಕಾರಿಡಾರ್ ಕುರಿತು ಭಾರತ ಹಾಗೂ ಪಾಕಿಸ್ತಾನದ ಅಧಿಕಾರಿಗಳು ಅನೇಕ ಸಲ ಸಭೆ ನಡೆಸಿದ್ದರು.

ಯೋಜನೆ ಉದ್ಘಾಟನೆ ನವೆಂಬರ್​ 8ರಂದು ನಡೆಯಲಿದ್ದು, ಅದಕ್ಕಾಗಿ ಪಾಕ್​ನಿಂದ ಪ್ರಧಾನಿ ನರೇಂದ್ರ ಮೋದಿ ಬದಲಿಗೆ ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ಗೆ ಆಹ್ವಾನ ನೀಡಲು ಮುಂದಾಗಿದ್ದೇವೆ ಎಂದು ಅಲ್ಲಿನ ವಿದೇಶಾಂಗ ಸಚಿವ ಶಾ ಮೊಹಮ್ಮದ್​ ಖುರೇಷಿ ಹೇಳಿಕೆ ನೀಡಿದ್ದರು.

Intro:Body:

ನವದೆಹಲಿ: ಬಹುನೀರಿಕ್ಷಿತ ಪಾಕಿಸ್ತಾನದ ಕರ್ತಾರ್ ಪುರ್ ಸಾಹಿಬ್  ಸಂಪರ್ಕಿಸುವ ಕರ್ತಾರ್​ಪುರ್​ ಕಾರಿಡಾರ್​ ಯೋಜನೆ ಪ್ರಧಾನಿ ನರೇಂದ್ರ ಮೋದಿ ಅವರಿಂದ ನವೆಂಬರ್ 8 ರಂದು ಉದ್ಘಾಟನೆಗೊಳ್ಳಲಿದೆ ಎಂದು ಕೇಂದ್ರ ಸಚಿವೆ ಹರ್​ಸಿಮ್ರಾತ್​ ಕೌರ್​ ಟ್ವೀಟ್​ ಮಾಡಿದ್ದಾರೆ.

ಗುರು ನಾನಕ್​ ದೇವ್​ ಅವರ ಆಶೀರ್ವಾದದಿಂದ ನವೆಂಬರ್​​ 8ರಂದು ಭಾರತದ ಕರ್ತಾರ್​ ಪುರ್​ ಕಾರಿಡಾರ್​ ಯೋಜನೆ ಉದ್ಘಾಟನೆಯಾಗಲಿದ್ದು, ಈ ಮೂಲಕ ಅವರು ಹೊಸ ಇತಿಹಾಸ ಸೃಷ್ಟಿ ಮಾಡಲಿದ್ದಾರೆ ಎಂದು ಟ್ವೀಟ್​ ಮಾಡಿದ್ದಾರೆ. 

ಇದೇ ವೇಳೆ ಕಳೇದ 72 ವರ್ಷಗಳಲ್ಲಿ ಕಾಂಗ್ರೆಸ್​​ನಿಂದ ಮಾಡಲು ಸಾಧ್ಯವಾಗದ ಕೆಲಸ ಇದೀಗ ಪ್ರಧಾನಿ ನರೇಂದ್ರ ಮೋದಿ ಸರಿ ಮಾಡಿದ್ದಾರೆ ಎಂದು ಬರೆದುಕೊಂಡಿದ್ದಾರೆ. ನವೆಂಬರ್​ನಲ್ಲಿ ಗುರು ನಾನಕ್​ 550ನೇ ಜಯಂತಿ ಆಚರಣೆ ನಡೆಯಲಿದ್ದು, ಈ ಹಿನ್ನೆಲೆಯಲ್ಲಿ ನವೆಂಬರ್​​ 8ರಂದು ಭಾರತದಲ್ಲಿನ ಕರ್ತಾರ್​ಪುರದ ಕಾರಿಡಾರ್​​ ಯೋಜನೆ ಉದ್ಘಾಟನೆ ನಡೆಯಲಿದೆ. ಕರ್ತಾರ್​ಪುರ ಕಾರಿಡಾರ್ ವಿಚಾರಕ್ಕೆ ಸಂಬಂಧಿಸಿದಂತೆ ಭಾರತ ಹಾಗೂ ಪಾಕಿಸ್ತಾನದ ಅಧಿಕಾರಿಗಳು ನಡುವೆ ಮೇಲಿಂದ ಮೇಲೆ ಅನೇಕ ಸಲ ಸಭೆ ನಡೆದಿದ್ದವು.

ಇದೇ ವಿಚಾರವಾಗಿ ಕರ್ತಾರ್​ಪುರ್​ ಕಾರಿಡಾರ್​ ಯೋಜನೆ ಉದ್ಘಾಟನೆ ನವೆಂಬರ್​ 8ರಂದು ನಡೆಯಲಿದ್ದು, ಅದಕ್ಕಾಗಿ ಪಾಕ್​ನಿಂದ ಪ್ರಧಾನಿ ನರೇಂದ್ರ ಮೋದಿ ಬದಲಿಗೆ ದೇಶದ ಮಾಜಿ ಪ್ರಧಾನಿ ಮನಮೋಹನ್ ಸಿಂಗ್​ಗೆ ಆಹ್ವಾನ ನೀಡಲು ಮುಂದಾಗಿದ್ದೇವೆ ಎಂದು ಅಲ್ಲಿನ ವಿದೇಶಾಂಗ ಸಚಿವ  ಶಾ ಮೊಹಮ್ಮದ್​ ಖುರೇಷಿ ಹೇಳಿಕೆ ನೀಡಿದ್ದರು. 

Conclusion:
ETV Bharat Logo

Copyright © 2024 Ushodaya Enterprises Pvt. Ltd., All Rights Reserved.