ನವದೆಹಲಿ: ಬಿಹಾರದಲ್ಲಿ ಮೊದಲ ಹಂತದಲ್ಲಿ 71 ಕ್ಷೇತ್ರಗಳಿಗೆ ವೋಟಿಂಗ್ ನಡೆಯುತ್ತಿದ್ದು, ಮತದಾರರು ತಮ್ಮ ಹಕ್ಕು ಚಲಾಯಿಸಬೇಕೆಂದು ಪ್ರಧಾನಿ ನರೇಂದ್ರ ಮೋದಿ ಮನವಿ ಮಾಡಿದ್ದಾರೆ.
-
बिहार विधानसभा चुनावों में आज पहले दौर की वोटिंग है।
— Narendra Modi (@narendramodi) October 28, 2020 " class="align-text-top noRightClick twitterSection" data="
सभी मतदाताओं से मेरा आग्रह है कि वे कोविड संबंधी सावधानियों को बरतते हुए, लोकतंत्र के इस पर्व में अपनी हिस्सेदारी सुनिश्चित करें।
दो गज की दूरी का रखें ध्यान, मास्क जरूर पहनें।
याद रखें, पहले मतदान, फिर जलपान!
">बिहार विधानसभा चुनावों में आज पहले दौर की वोटिंग है।
— Narendra Modi (@narendramodi) October 28, 2020
सभी मतदाताओं से मेरा आग्रह है कि वे कोविड संबंधी सावधानियों को बरतते हुए, लोकतंत्र के इस पर्व में अपनी हिस्सेदारी सुनिश्चित करें।
दो गज की दूरी का रखें ध्यान, मास्क जरूर पहनें।
याद रखें, पहले मतदान, फिर जलपान!बिहार विधानसभा चुनावों में आज पहले दौर की वोटिंग है।
— Narendra Modi (@narendramodi) October 28, 2020
सभी मतदाताओं से मेरा आग्रह है कि वे कोविड संबंधी सावधानियों को बरतते हुए, लोकतंत्र के इस पर्व में अपनी हिस्सेदारी सुनिश्चित करें।
दो गज की दूरी का रखें ध्यान, मास्क जरूर पहनें।
याद रखें, पहले मतदान, फिर जलपान!
"ಇಂದು ಬಿಹಾರ ವಿಧಾನಸಭಾ ಚುನಾವಣೆಗೆ ಮೊದಲ ಸುತ್ತಿನ ಮತದಾನ ನಡೆಯುತ್ತಿದೆ. ಕೋವಿಡ್‌ಗೆ ಸಂಬಂಧಿಸಿದ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ ಪ್ರಜಾಪ್ರಭುತ್ವದ ಈ ಉತ್ಸವದಲ್ಲಿ ಭಾಗವಹಿಸುವಂತೆ ನಾನು ಎಲ್ಲಾ ಮತದಾರರನ್ನು ಕೋರುತ್ತೇನೆ. 6 ಅಡಿ ದೂರ ಕಾಪಾಡಿಕೊಳ್ಳಿ ಮತ್ತು ಮಾಸ್ಕ್ ಧರಿಸಿ" ಎಂದು ಪ್ರಧಾನಿ ಮೋದಿ ಟ್ವೀಟ್ ಮಾಡಿದ್ದಾರೆ.
ಬೆಳಗ್ಗೆ 7 ಗಂಟೆಗೆ 16 ಜಿಲ್ಲೆಗಳ 71 ಕ್ಷೇತ್ರಗಳಲ್ಲಿ ಮತದಾನ ಪ್ರಕ್ರಿಯೆ ಆರಂಭವಾಗಿದೆ. ರಾಷ್ಟ್ರೀಯ ಜನತಾದಳ (ಆರ್‌ಜೆಡಿ) 42, ಜನತಾದಳ (ಯುನೈಟೆಡ್) 35, ಬಿಜೆಪಿಯಿಂದ 29, ಕಾಂಗ್ರೆಸ್ನಿಂದ 21 ಮತ್ತು ಎಡ ಪಕ್ಷಗಳಿಂದ 8 ಸೇರಿದಂತೆ 1,066 ಅಭ್ಯರ್ಥಿಗಳು ಕಣದಲ್ಲಿದ್ದಾರೆ.
-
5% voter turnout recorded till 8 am in the first phase of #BiharAssemblyElection2020
— ANI (@ANI) October 28, 2020 " class="align-text-top noRightClick twitterSection" data="
">5% voter turnout recorded till 8 am in the first phase of #BiharAssemblyElection2020
— ANI (@ANI) October 28, 20205% voter turnout recorded till 8 am in the first phase of #BiharAssemblyElection2020
— ANI (@ANI) October 28, 2020
ಚುನಾವಣ ಆಯೋಗದ ಮಾಹಿತಿಯ ಪ್ರಕಾರ ಬೆಳಗ್ಗೆ 8 ಗಂಟೆಯವರೆಗೆ ಶೆಕಡಾ 5ರಷ್ಟು ಮತದಾನ ನಡೆದಿದೆ.